(1) ಅಧ್ಯಕ್ಷವಿಗೆ.-
(ಕ) ಅವನು ಅಧಿಕಾರೇತರ ವ್ಯಕ್ತಿಯಾಗಿದ್ದರೆ,-
() ಪ್ರತಿ ತಿಂಗಳು 500 ರೂಪಾಯಿಗಳ ಭತ್ಯ; ಮತ್ತು
(1) ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ eon viii ದ ಮೇರೆಗೆ ಉಚ್ಚತಮ ವರ್ಗದ ಅಧಿಕಾರಿಗೆ ಅಂಂಗೀಕರಿಸಬಹುದಾದ ದರದಲ್ಲಿ ಪ್ರಯಾಣ ಭತ್ಯ
(ಖ) ಅವನು ಸರ್ಕಾರಿ ನೌಕರನಾಗಿದ್ದರೆ, ಅವನ ವೇತನ ಮತ್ತು ಕರ್ನಾಟಕ ಸರ್ಕಾರಿ ಸೇವಾ ನಿಯಮಗಳ ಮೇರೆಗೆ ಅವನಿಗೆ ಅಂ೦ಗೀಕಾರ್ಹವಾಗಿರುವ ಇತರ ಭತ್ಯಗಳನ್ನು- ಇವುಗಳನ್ನು ಸಂದಾಯ ಮಾಡತಕ್ಕುದು.
(2) ಮಂಡಲಿಯ ವ್ಯವಹಾರಕ್ಕೆ ಸಂಬಂ೦ಧಿಸಿದಂತೆ ಅವರನ್ನು ಹಾಜರಾಗಿರಲು ಅಗತ್ಯಪಡಿಸಿದ ಸ್ಥಳದಲ್ಲಿ ಸಾಮಾನ್ಯವಾಗಿ ವಾಸಿಸದೆಯಿರುವ ಮಂಡಲಿಯ ಇತರ ಸದಸ್ಯರು, ಸರ್ಕಾರಿ ಸೇವಾ ನಿಯಮಗಳ ಅನುಬಂಧದ 'ಕ' ಪಟ್ಟಿಯು ನಿರ್ದಿಷ್ಟಪಡಿಸಿರುವ ದರದಲ್ಲಿ ಪ್ರಯಾಣ ಮತ್ತು ದಿನಭತ್ಯಗಳಿಗೆ ಹಕ್ಕುಳ್ಳವರಾಗಿರತಕ್ಕುದು ಮತ್ತು ಅಂಥ ಸ್ಥಳದಲ್ಲಿ ಸಾಮಾನ್ಯವಾಗಿ ವಾಸವಾಗಿರುವ ಸದಸ್ಯರು ಪ್ರತಿದಿವಸ ಉಪವೇಶನಕ್ಕಾಗಿ ಇಪ್ಪತ್ತು ರೂಪಾಯಿಗಳನ್ನು ಮಾತ್ರ ಉಪವೇಶನ, ಫೀಜನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕುದು.