ವೆಲ್ ಫೇರ್ ಕಮೀಷನರನನ್ನು, ಸಹಾಯಕ ಕಮೀಷನರನ ದರ್ಜೆಗೆ ಕಡಿಮೆಯಿಲ್ಲದ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಪೈಕಿಯವರಿಂದ ಪ್ರತಿಯೋಜನೆಯ ಮೇಲೆ ನೇಮಕ ಮಾಡತಕ್ಕುದು.