(1) ಮಂಡಲಿಯು, ಕನಿಷ್ಟ ಮೂರು ತಿಂಗಳಿಗೊಮ್ಮೆ ಮತ್ತು ಅವಶ್ಯವಿರಬಹುದಾದಷ್ಟು ಸಲ ಸಭೆ ಸೇರತಕ್ಕುದು.
(2 ಸಭೆಯ ದಿನಾಂಕ, ವೇಳೆ ಹಾಗೂ AY ಮತ್ತು ಸಭೆಯಲ್ಲಿ ವ್ಯವಹರಿಸಬೇಕಾದ ವ್ಯವಹಾರವನ್ನು ನಿರ್ದಿಷ್ಟಪಡಿಸಿ ಅದರ ಏಳು ಪೂರ್ಣ ದಿವಸಗಳ ನೋಟೀಸನ್ನು ಎಲ್ಲಾ ಸದಸ್ಯರಿಗೂ ಕೊಡತಕ್ಕುದು.
ಪರಂತು, ಅಧ್ಯಕ್ಷನ ಅಭಿಪ್ರಾಯದಲ್ಲಿ, ತುರ್ತು ಸ್ವರೂಪದ ವ್ಯವಹಾರವನ್ನು ನಡೆಸಬೇಕಾಗಿರುವಲ್ಲಿ ಮತ್ತು ಸದಸ್ಯರಿಗೆ ಆ ಬಗ್ಗೆ ತದನುಸಾರವಾಗಿ ಸದಸ್ಯರಿಗೆ ತಿಳಿಸಲಾಗಿರುವಲ್ಲಿ ಯಾವುದೇ HOB ನೋಟೀಸು ಅವಶ್ಯವಿರತಕ್ಕುದಲ್ಲ.