ಮಂಡಲಿಯಿಂದ ನೇಮಕಗೊಂಡ ಲಿಪಿಕ ಮತ್ತು ಕಾರ್ಯನಿರ್ವಾಹಕ ಸಿಬ್ಬಂದಿಯ ಖರ್ಚು ಮತ್ತು ಇತರ ಆಡಳಿತಾತಶ ವೆಚ್ಚಗಳು ಆ ವಿಧಯ ವಾರ್ಷಿಕ ಆದಾಯ ಶೇಕಡಾ ಇಪ್ಪತ್ತರಷ್ಟನ್ನು ಮೀರತಕ್ಕುದಲ್ಲ.
ಪರಂತು, ಮಂಡಲಿಯು ರಾಜ್ಯ ಸರ್ಕಾರದ ಪೂರ್ವ ಮಂ೦ಜೂರಾತಿಯನ್ನು ಪಡೆದು ಮೇಲೆ ನಿರ್ದಿಷ್ಟಪಡಿಸಿದ ಶೇಕಡವಾರನ್ನು ಮೀರದಂಥ ವೆಚ್ಚಗಳನ್ನು ವಹಿಸಬಹುದು.