(1) ಮಜೂರಿಗಳ ಸಂದಾಯ ಅಧಿನಿಯಮ 1936 - ಇದು ಅನ್ವಯವಾಗದಿರುವಂ೦ಥ ಕಾರ್ಯ ಸಂಸ್ಥೆಯ ಪ್ರತಿಯೊಬ್ಬ ನಿಯೋಜಕನು.-
(ಈ) 'ಕ' ನಮೂನೆಯಲಲಿ ಮಜೂರಿಗಳ ರಿಜಿಸ್ನರನ್ನು; ಮತ್ತು
(ಖ) ‘a’ ನಮೂನೆಯಲ್ಲಿ ಕ್ಲೇಮು ಮಾಡಿಲ್ಲದ ಮಜೂರಿಗಳ ಮತ್ತು ಜುಲ್ಮಾನೆಗಳ ಕ್ರೋಡಢಿಕರಿಸಲಾದ ರಿಜಿಸ್ನರನ್ನು BEM, WOOT) ಬರತಕ್ಕುದು.
(2) ಅಂಥ ನಿಯೋಜಕನು ಪ್ರತಿ ವರ್ಷದ ಜನವರಿ 31ರೊಳಗಾಗಿ ವೆಲ್ ಫೇರ್ ಕಮೀಷನರನಿಗೆ ಹಿಂದಿನ ವರ್ಷಕ್ಕೆ ಸಂಬಂಧಪಟ್ಟ 'ಖ' ನಮೂನೆಯಲ್ಲಿನ OBA HS ಉದ್ಧೃತಿಯ ಪ್ರತಿಯನ್ನು ಕಳುಹಿಸಿ ಕೊಡತಕ್ಕುದು.
ನಮೂನೆ -“ಕ” (ನಿಯಮ-29) ಮಜೂರಿಗಳ ರಿಜಿಸ್ಟರು
| ತಿಂಗಳ ಅವಧಿಯಲ್ಲಿ ಸಂದಾಯ ತಿಂಗಳ ಅವಧಿಯಲ್ಲಿ ಕಳೆದ ಮೊಬಲಗುಗಳು ಮಾಡಬೇಕಾದ ಮೊಬಲಗು | ||||||||||||
| A) ac ಪ್ರ "ಸ B ~ | Te ® 8 eZ Sk 628 | ray 8B 3 {e) Te BE 3 8 | ಪೆ g sci 5 | fe) 3 ನ 9) 8 ಥ್ರ | » 6 8 ಇಂ CG ಥಿ | ರಂ Sem “ce } ig couse ೧೫೮ g | fe iC Ss ue) | ಇಟಣೀಣಣ 65 | (ussenee o | |||
| 1 | 2 | 3 | 4 | 5 | 6 | 7 | 8 | 9 | 10 | |||
| 2 62 © 32೭ 8 ಣ್ಣ 5 ಛಿ B cAaczoe 2% 72) Cause Cece paca , (ಗ್ರೆ eee Tec ಟಿ 79೯1೧ | ||||||||||||
| Sgsow (role % 8 PUGH? ೧೧% = | : penne , Gs AOS B0@ ಇ | se) ®) ೫ a) 0) ಗ ಇ SB ಇದ್ದ ಜ್ಜ BG | ಟ್ ೫ + | GOR ೧೦೧೮೨ Ln : ಹಿ. ೧97೫೦9 ೧೮೦೧೦೮೧೪ ಟ್ರ | ನಂ. 240 & ೩೧. ಇಲಿಂ ಅ | ; ® OFB Cece See "gcse m | 8 s2@IOE2 ಐ | |||||
| 11 | 12 | 13 | 14 | 15 | 16 | 17 | 18 | |||||
(1) ಮತ್ತು (2ರ ಒಟ್ಟು ಮೊಬಲಗು ಕರ್ನಾಟಕ “ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ” 1965ರ 2 (1) ನೇ ಪ್ರಕರಣದ ಮೇರೆಗೆ 'ಸಂದಾಯ ಮಾಡಿಲ್ಲದ ಸಂಚಯಗಳು' ಇದರ ಪರಿಭಾಷೆಯನ್ನು ನೋಡಿ.
ಉದಾಹರಣೆಗಾಗಿ: 1953ರ ಜೂನ್ ರಂದು ಕೊನೆಗೊಳ್ಳುವ ತೈಮಾಸಿಕ ಅಂಕಣದಲ್ಲಿ 1950ರ “ಜನವರಿ- ಮಾರ್ಚ್ ತ್ರೈಮಾಸಿಕದ ಅವಧಿಯಲ್ಲಿ ನಿಯೋಜಿತರಿಗೆ ಬಾಕಿಯಾಗುವಂಥ ಮತ್ತು ಅಂದಿನಿಂದ ಸಂದಾಯ ಮಾಡಿಲ್ಲದೆ ಉಳಿದಿರುವಂ೦ಂಥ ಸಂದಾಯಗಳನ್ನು ತೋರಿಸತಕ್ಕುದು.
ನಮೂನೆ- ಗ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965ರ 763ನೇ ಪ್ರಕರಣದ ಮೇರೆಗೆ ಮಂಡಲಿಯು ಪ್ರಕಟಿಸಬೇಕಾಗಿರುವ ನೋಟೀಸಿನಲ್ಲಿ ಒದಗಿಸಬೇಕಾದ ವಿವರಗಳು 1. ನಿಯೋಜಕನ ಹೆಸರು 2. ಟೋಕನ್ ನಂ. ಮತ್ತು ವಿಳಾಸದೊಂದಿಗೆ ಕೆಲಸಗಾರನ ಹೆಸರು 3. ಅವನು/ಅವಳು ಕೆಲಸ ಮಾಡುತ್ತಿರುವ ಶಾಖೆ 4. ಸಂದಾಯ ಮಾಡಿಲ್ಲದ ಸಂಚಯವು ಸಂಂಬಂ೦ಂಧಪಡುವಂಥ ಅವಧಿ 5. ಕೆಲಸಗಾರನು ಗಳಿಸಿದ ಮಜೂರಿಗಳ ವಿವರಗಳು:
(ಕ) ವಾಸ್ತವಿಕ ಮಜೂರಿಗಳು ಮೂಲಕ)
(ಖ) ಅಧಿಕ ಕಾಲಿಕ ಮಜೂರಿಗಳು
(ಗ) ತುಟ್ಟೆ ಭತ್ಯ
(ಘ) ಇತರ ಭತ್ಯ
(ಐ) ಕಳೆತಗಳು ಯಾವುದಾದರೂ ಇದ್ದರೆ, ಅವು
(ಚ) ಕೆಲಸಗಾರನಿಗೆ ಬಾಕಿಯಾದ ಶಿಲ್ಕು
ನಮೂನೆ-ಘ (ನಿಯಮ-35ಕ) ನಿಯೋಜಕನು ಜನವರಿ 15ರ ಒಳಗೆ ಕಳುಹಿಸಿ ಕೊಡಬೇಕಾದ ನಿಯೋಜಕರು ಮತ್ತು ನಿಯೋಜಿತರ ವಂತಿಗೆಯ ವಿವರಣ ಪತ್ರ.
- ಕಾರ್ಯ ಸಂಸ್ಥೆಯ ಹೆಸರು ಮತ್ತು ವಿಳಾಸ ನಿಯೋಜಕನ ಹೆಸರು 2. ಡಿಸೆಂಬರ್ 31ರಂದು ಇದ್ದ ಹಾಗೆ ಕಾರ್ಯ ಸಂಸ್ಮೆಯ ರಿಜಿಸೃರುಗಳಲ್ಲಿ ಹೆಸರುಗಳು ಇರುವ ಕೆಲಸಗಾರರ ಒಟ್ಟು ಸಂಖ್ಯೆ ಪ್ರತಿ ನಿಯೋಜಿತನಿಗೆ ಒಂದು ರೂಪಾಯಿ ದರದಂತೆ ನಿಯೋಜಿತರ ವಂತಿಕೆ ಪ್ರತಿ ನಿಯೋಜಿತನಿಗೆ ಎರಡು ರೂಪಾಯಿ ದರದಂತೆ ನಿಯೋಜಿತರ ವಂತಿಕೆ Nn nw sf 4 ಮತ್ತು 5ನೇ ಬಾಬುಗಳ ಒಟ್ಟು ಮೊಬಲಗು ವಂತಿಕೆಯನ್ನು ಚೆಕ್ ಮೂಲಕ, ಬ್ಯಾಂಕ್ ಡ್ರಾಫ್ಟ್ ಮನಿ ಆರ್ಡರ್ ಮೂಲಕ ಅಥವಾ ನಗದಿನ ರೂಪದಲ್ಲಿ ಕಳುಹಿಸಲಾಗಿದೆಯೋ ಹೇಗೆ ಮತ್ತು ಅದರ ವಿವರಗಳು.
ನಿಯೋಜಕನ ರುಜು ನಮೂನೆ-ಒ (3-ಕ ನಿಯಮ ನೋಡಿ) ಡಿಸೆಂಬರ್ 31ರಂದು ಕೊನೆಗೊಳ್ಳುವ ವರ್ಷಕ್ಕಾಗಿ ವೆಲ್ಫೇರ್ ಕಮೀಷನರನು ಸ್ವೀಕರಿಸಿದ ನಿಯೋಜಕರ ವಂತಿಗೆಯ ವಿವರ ಪತ್ರ ಕಾರ್ಯ ಸಂಸ್ಥೆಯ ಹೆಸರು ವೆಲ್ಫೇರ್ ಕಮೀಷನರನು ಸ್ವೀಕರಿಸಿದ ನಿಯೋಜಕರ ಮತ್ತು ನಿಯೋಜಿತರ ವಂತಿಕೆಯ ಮೊಬಲಗು ಒಟ್ಟು ರೂ.
ವೆಲ್ಫೇರ್ ಕಮೀಷನರ ರುಜು ಗೋಷ್ಟಾರೆ:
ನಿಯೋಜಿತರ ವಂತಿಕೆ ರೂಪಾಯಿಗಳು ನಿಯೋಜಿತರ ವಂತಿಕೆ ರೂಪಾಯಿಗಳು ಒಟ್ಟು ರೂಪಾಯಿಗಳು:
ಸ್ವೀಕರಿಸಬೇಕಾದ ಸರ್ಕಾರದ ವಂತಿಕೆ ರೂಪಾಯಿಗಳು ವೆಲ್ಫೇರ್ ಕಮೀಷನರು