ಕೋರಂ ಇಲ್ಲದಿರುವಲ್ಲಿ ಅಧ್ಯಕ್ಷನು ಗೊತ್ತುಪಡಿಸಿದ ವೇಳೆಯು, ಮುಕ್ತಾಯವಾದ ತರುವಾಯ ಮೂವತ್ತು ನಿಮಿಷಗಳವರೆಗೆ ಅವನ ಯುಕ್ತವಾಗಿ ವಿಗದಿಪಡಿಸಬಹುದಾದಂಥ ಮುಂದಿನ ಇತರ ಯಾವುದೇ ದಿವಸದಂದು ಅಂಥ ನಿಯಮಿತ ವೇಳೆಗೆ ಸಭೆಯನ್ನು ಮುಂ೦ದೂಡತಕ್ಕುದು ಅಂಥ ಮುಂದೂಡಿದ ಸಭೆಯ ಬಗ್ಗೆ ನೋಟೀಸನ್ನು ಮಂಡಲಿಯ ಪ್ರತಿಯೊಬ್ಬ ಸದಸ್ಯನಿಗೆ ಕಳುಹಿಸಿಕೊಡತಕ್ಕುದು ಮತ್ತು ಅದರಲ್ಲಿ ಕೋರಂ೦ ಇದ್ದಿದ್ದರೆ, ಮೂಲ ಸಭೆಯ ಮುಂದೆ ತರಬಹುದಾಗಿದ್ದಂಥ ಮುಂದೂಡಿದ ಸಭೆಯ ಮುಂದೆ ತರತಕ್ಕುದು ಮತ್ತು ಅಂಥ ಸಭೆಯಲ್ಲಿ ಕೋರಂ ಇರಲಿ ಅಥವಾ ಇಲ್ಲದಿರಲಿ ಅದನ್ನು ವಿಲೆ ಮಾಡಬಹುದು.
Loading…