(1) ಈ ನಿಯಮಗಳನ್ನು, ಕರ್ನಾಟಕ ಬಾಡಿಗೆ ನಿಯಮಗಳು, 2001 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು, ಅವು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಕರ್ನಾಟಕ ಬಾಡಿಗೆ ನಿಯಮಗಳು, 2001, Revenue Department
2001 · PDF page 4
Hover any section to copy its link or text, ask Copilot about it, or bookmark it.
ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ, ಕರ್ನಾಟಕ ಬಾಡಿಗೆ ಅಧಿನಿಯಮ 1999;
(ಬಿ) “ಸಂಹಿತೆ” ಎಂದರೆ, ಸಿವಿಲ್ ಪ್ರಕ್ರಿಯಾ ಸಂಹಿತೆ, 1908;
(ಸಿ) “ನಮೂನೆ” ಎಂದರೆ, ಈ ನಿಯ ಮಗಳಿಗೆ ಅನುಬಂಧಿಸಲಾದ ನಮೂನೆ;
(ಡಿ) “ಪ್ರಕರಣ” ಎಂದರೆ, ಅಧಿನಿಯ ಮದ ಒಂದು ಪ್ರಕರಣ;
(ಇ) “ಮೌಲ್ಯ ನಿರ್ಣಯಕಾರ” ಎಂದರೆ, ಈ ನಿಯಮಗಳ 6ನೇನಿಯ ಮದ ಅನುಮೋದಿತ ಮೌಲ್ಯ ನಿರ್ಣಯಕಾರ. ಅಡಿಯ ಲ್ಲಿಯ ಒಬ್ಬ