ನಮೂನೆ –9
(17(3)ನೇ ನಿಯಮ ನೋಡಿ)
ಮಧ್ಯವರ್ತಿ ಅಥವಾ ಎಸ್ಟೇಟ್ ಏಜೆಂಟನ ನೋಂದಣಿ/ನವೀಕರಣದ ಪ್ರಮಾಣ ಪತ್ರ
.......................... ನಿವಾಸಿಯಾದ
ಶ್ರೀ .......................... ಅವರು, ಮಧ್ಯವರ್ತಿ ಅಥವಾ ಎಸ್ಟೇಟ್ ಏಜೆಂಟನಾಗಿ .......................... ನೋಂದಣಿ ಸಂಖ್ಯೆ .......................... ದಿನಾಂಕದಂದು ನೊಂದಾಯಿಸಲಾಗಿದೆ ಅಥವಾ ನವೀಕರಿಸಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸುತ್ತೇನೆ. ನೋಂದಣಿ/ನವೀಕರಣವು .......................... ವರೆಗೆ ಸಿಂಧುವಾಗಿರತಕ್ಕದ್ದು (ಇಲ್ಲಿ ದಿನಾಂಕವನ್ನು ನಿರ್ದಿಷ್ಟಪಡಿಸುವುದು) .......................... ಕಾರ್ಯಚಟುವಟಿಕೆಯ ಸ್ಥಳವಾಗಿದೆ.
ನಿಯಂತ್ರಣಾಧಿಕಾರಿ
ಸ್ಥಳ:
ದಿನಾಂಕ: