ನಮೂನೆ –7
(14ನೇ ನಿಯಮ ನೋಡಿ)
ದಸ್ತಾವೇಜುಗಳನ್ನು ಹಾಜರುಪಡಿಸಲು ಸಮನುಗಳು
.......................... ನಿಯಂತ್ರಣಾಧಿಕಾರಿಯ ಕಛೇರಿ
2001 ರ ವಿಚಾರಣೆ ಸಂಖ್ಯೆ: ..........................
ಅರ್ಜಿದಾರ
ವಿರುದ್ಧ
ಪ್ರತಿಪಕ್ಷಕಾರ
..........................
..........................
.......................... ಇವರಿಗೆ
2001 ರ .......................... ತಿಂಗಳ .......................... ದಿನದಂದು .......................... ಸಮಯದಲ್ಲಿ .......................... ದಲ್ಲಿ ಮೇಲ್ಕಂಡ ವಿಚಾರಣೆಯಲ್ಲಿ ಹಾಜರುಪಡಿಸುವ ಮತ್ತು ನಿಯಂತ್ರಣಾಧಿಕಾರಿಯು ನಿಮ್ಮ ಹಾಜರಾತಿಯನ್ನು ವಿನಾಯಿತಿಗೊಳಿಸುವವರೆಗೆ .......................... ದಿನದಿಂದ .......................... ದಿನದವರೆಗೆ ಹಾಜರಾಗುವಂತೆ ನಿಮ್ಮನ್ನು ಈ ಮೂಲಕ ಅಗತ್ಯಪಡಿಸಲಾಗಿದೆ.
2001 ರ .......................... ತಿಂಗಳ .......................... ದಿನ
ನಿಯಂತ್ರಣಾಧಿಕಾರಿ