ನಮೂನೆ - 12
(25(3)ನೇ ನಿಯಮ ನೋಡಿ)
45ನೇ ಪ್ರಕರಣದ ಅಡಿಯಲ್ಲಿ ಮಾಲೀಕನಿಗೆ ನೀಡಬೇಕಾದ ನೋಟೀಸು
ನ್ಯಾಯಾಲಯ ದ ಕಛೇರಿ
ದಿನಾಂಕ, 2001 ರ -------
-------------------- ನ್ಯಾಯಾಲಯ
------------------------ ಇಂದ
ಶ್ರೀ/ ಶ್ರೀಮತಿ --------------------
--------------------------------- ಇವರಿಗೆ
ಮಾನ್ಯರೇ,
ನೀವು ಮಾಲೀಕರಾಗಿರುವ -------------------- ಸಂಖ್ಯೆಯ ಆವರಣದ ಸಂಬಂಧದಲ್ಲಿ ಬಾಡಿಗೆ ಮತ್ತು ಇತರ ವೆಚ್ಚಗಳಿಗಾಗಿ -------------------ರೂಗಳನ್ನು ---------------- -------- ರಂದು ಈ ಕಛೇರಿಯಲ್ಲಿ ಠೇವಣಿ ಇಡಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ ಈ ಮಾಡಬೇಕಾಗಿ ನಿಮ್ಮನ್ನು ಕೋರಲಾಗಿದೆ. ಕಛೇರಿಯಿಂದ ಮೊಬಲಗನ್ನು ಸ್ವೀಕರಿಸುವ ಬಗ್ಗೆ ವ್ಯವಸ್ಥೆ
ತಮ್ಮ ವಿಶ್ವಾಸಿ
-------ನ್ಯಾಯಾಲಯದ ಅಧ್ಯಕ್ಷಾಧಿಕಾರಿ
ನಮೂನೆ - 13 (25(5)ನೇ ನಿಯಮ ನೋಡಿ) 45ನೇ ಪ್ರಕರಣದ ಅಡಿಯಲ್ಲಿ ಠೇವಣಿ ಇಡಲಾದ ಬಾಡಿಗೆಯನ್ನು ಹಿಂತೆಗೆದುಕೊಳ್ಳಲು ಅರ್ಜಿ
----------------------------------------- ನ್ಯಾಯಾಲಯದಲ್ಲಿ
--------------------------------ಎಂಬ ಹೆಸರಿನ ಮಾಲೀಕ –ಅರ್ಜಿದಾರನ
--------------------ವಿರುದ್ಧ --------------- ಎಂಬ ಹೆಸರಿನ ಬಾಡಿಗೆ
ಠೇವಣಿದಾರನು ಕೋರುವುದೇನೇಂದರೆ, ಮೇಲ್ಕಂಡ ಹೆಸರಿನ ಮಾಲೀಕ/ಮಾಲೀಕರ ಸಂಬಂಧದಲ್ಲಿ ಗಳ ಮೊಬಲಗನ್ನು ಈ ಮುಂದಿನ ಠೇವಣಿಯಂತೆ ಸಂದಾಯ ಮಾಡತಕ್ಕ ಬಾಡಿಗೆ ಮತ್ತು ಇತರೆ ವೆಚ್ಚ ಇಡಲಾಗಿದೆ. ಅವುಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
--------------------- ತಿಂಗಳಿನ ಬಾಡಿಗೆ ಮತ್ತು ಇತರೆ ವೆಚ್ಚಗಳು
ಚಲನ್ ಸಂಖ್ಯೆ --------------------------
ಠೇವಣಿ ಸಂಖ್ಯೆ ---------------------------
ರೂ --------------------------------------
(ರೂಪಾಯಿಗಳು ---------------------------------------------)
ಅರ್ಜಿದಾರ – ಮಾಲೀಕ/ಅರ್ಜಿದಾರ –ಮಾಲೀಕರು ಅಥವಾ ಅರ್ಜಿದಾರ –ಮಾಲೀಕ ಅಥವಾ ಅರ್ಜಿದಾರ-ಮಾಲೀಕರ -ಪರವಾಗಿ ನ್ಯಾಯವಾದಿ.
ಆದೇಶಾನುಸಾರ – ಇತ್ಯಾದಿ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ರಾಜಶೇಖರ್ ಎಂ.ಎ)
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ.