ಹೊರಹಾಕಲಾದ ಬಾಡಿಗೆದಾರನು, ಪ್ರಕರಣದ 35ರ ಉಪಪ್ರಕರಣ (2)ರ ಅಡಿಯಲ್ಲಿ,
(ಎ) ಕಟ್ಟ ಡದ ಸ್ವಾಧೀನತೆಗಾಗಿ, ಆ ಉಪಪ್ರಕರಣದ ಅಡಿಯ ಲ್ಲಿ ನಿಗದಿಪಡಿಸಿದ ಎರಡು ತಿಂಗಳುಗಳ ಅವಧಿಯು ಮುಕ್ತಾಯವಾದ ದಿನಾಂಕದಿಂದ; ಅಥವಾ ದೇ ಕಟ್ಟ ಡವನ್ನು ಪುನ: ಬಾಡಿಗೆಗೆ ಕೊಟ್ಟ (ಬಿ) ನ್ಯಾಯಾಲಯ ದ ಆದೇಶವನ್ನು ಪಡೆದುಕೊಳ್ಳ ದಿನಾಂಕದಿಂದ; ಅಥವಾ
(ಸಿ) ಸ್ವಾಧೀನತೆಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಿದ ದಿನಾಂಕದಿಂದ, - ಆರವತ್ತು ದಿನಗಳೊಳಗೆ ಒಂದು ಅರ್ಜಿಯ ನ್ನು ಸಲ್ಲಿಸಬಹುದು.
23. 36ನೇ ಪ್ರಕರಣದ (3)ನೇ ಉಪಪ್ರಕರಣದ ಅಡಿಯಲ್ಲಿ ಕಾಲಮಿತಿ,-ಬಾಡಿಗೆದಾರನು 36ನೇ ಪ್ರಕರಣದ (3)ನೇ ಉಪಪ್ರಕರಣದ ಅಡಿಯಲ್ಲಿ ಒಂದು ಅರ್ಜಿಯನ್ನು, ಆ ಉಪ ಪ್ರಕರಣದ ಅಡಿಯಲ್ಲಿ ಅಗತ್ಯಪಡಿಸಲಾದಂತೆ ದುರಸ್ತಿ ಮರುನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು ಅಥವಾ ಕಾಮಗಾರಿಯನ್ನು ಪೂರ್ಣಗೊಳಿಸಲು ಅಥವಾ ಕಾಮಗಾರಿಯನ್ನು ಪೂರ್ಣಗೊಳಿಸಿದ ತರುವಾಯ ಡದ ಅಧಿಭೋಗದಾರಿಕೆಯಲ್ಲಿ ಇರಿಸಲು ತಪ್ಪಿದ ದಿನಾಂಕದಿಂದ ಅರವತ್ತು ಬಾಡಿಗೆದಾರನನ್ನು ಕಟ್ಟ ದಿನಗಳೊಳಗೆ ಸಲ್ಲಿಸತಕ್ಕದ್ದು.