ನಮೂನೆ –1
(4ನೇ ನಿಯಮ ನೋಡಿ)
4ನೇ ಪ್ರಕರಣದ (2)ನೇ ಉಪ–ಪ್ರಕರಣದ ಪರಂತುಕದ ಅಡಿಯಲ್ಲಿ ಮಾಲೀಕನು ಮತ್ತು ಬಾಡಿಗೆದಾರನು ಸಲ್ಲಿಸಬೇಕಾದ ವಿವರಗಳು
ನಿಯಂತ್ರಣಾಧಿಕಾರಿ,
..........................
.......................... ಇವರಿಗೆ
ಮಾನ್ಯರೇ,
.......................... ನಿವಾಸಿಯಾದ .......................... ಎಂಬ ಹೆಸರಿನ ನಾನು, ಕರ್ನಾಟಕ ಬಾಡಿಗೆ ನಿಯಮಗಳು, 2001ರ 4ನೇ ನಿಯಮದಿಂದ ಅಗತ್ಯ ಪಡಿಸಲಾದಂತೆ ವಿವರಗಳನ್ನು ಈ ಮೂಲಕ ಒದಗಿಸುತ್ತೇನೆ.
| ಕ್ರಮ ಸಂಖ್ಯೆ: | ವಿವರಣೆ | ವಿವರಗಳು |
| 1 | 2 | 3 |
| 1. | ಕಟ್ಟಡದ ಸಂಖ್ಯೆ ಮತ್ತು ಹೆಸರು (ಯಾವುದಾದರೂ ಇದ್ದಲ್ಲಿ) | |
| 2. | ಕಟ್ಟಡವು ಇರುವ ಬೀದಿ, ಮುನಿಸಿಪಲ್ ವಾರ್ಡ್ ಅಥವಾ ವಿಭಾಗ | |
| 3. | ಮಾಲೀಕನ ಪೂರ್ಣ ಹೆಸರು ಮತ್ತು ವಿಳಾಸ | |
| 4. | ಬಾಡಿಗೆದಾರನ ಹೆಸರು ಮತ್ತು ವಿಳಾಸ | |
| 5. | ಮಾಲೀಕ ಮತ್ತು ಬಾಡಿಗೆದಾರನ ನಡುವೆ ಬಾಡಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆಯೇ? ಹಾಗಿದ್ದಲ್ಲಿ ಅವುಗಳ ವಿವರಗಳು | |
| 6. | ಬಾಡಿಗೆಗಿರುವ ಕಟ್ಟಡದ ವಿಸ್ತೀರ್ಣ | |
| 7. | ಸಂದಾಯ ಮಾಡುತ್ತಿರುವ ಮಾಸಿಕ ಬಾಡಿಗೆ ಮತ್ತು ಇತರೆ ವೆಚ್ಚಗಳು | |
| 8. | ನಾಲ್ಕನೆ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಲಾದಂತೆ ಒದಗಿಸಲಾದ ಸೌಕರ್ಯಗಳು (8ನೇ ಪ್ರಕರಣ ನೋಡಿ) | |
| 9. | ಹೆಚ್ಚಿನ ಮಾಹಿತಿ, ಯಾವುದಾದರೂ ಇದ್ದಲ್ಲಿ. |
ನಾನು ತಿಳಿದಿರುವ ಮತ್ತು ನಂಬಿರುವಷ್ಟರ ಮಟ್ಟಿಗೆ, ಮೇಲೆ ಒದಗಿಸಲಾದ ವಿವರಗಳು ಸತ್ಯ ಮತ್ತು ಪೂರ್ಣವಾದವುಗಳೆಂದು ಈ ಮೂಲಕ ನಾನು ಘೋಷಿಸುತ್ತೇನೆ.
ಮಾಲೀಕನ ಸಹಿ
ಅಥವಾ
ಬಾಡಿಗೆದಾರನ ಸಹಿ
ಸ್ಥಳ:
ದಿನಾಂಕ: