(1) 35ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯ ಲ್ಲಿ ಅನುಮತಿಯ ನ್ನು ಕೋರುವ ಪ್ರತಿಯೊಬ್ಬ ಮಾಲೀಕನು, ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
(2) ಉಪನಿಯಮ (1)ರ ಅಡಿಯಲ್ಲಿ ಅರ್ಜಿಯನ್ನು ಸ್ವೀಕರಿಸಿದ ತರುವಾಯ ನ್ಯಾಯಾಲಯ ವು, ಮಾಲೀಕನ ಮತ್ತು ಹೊರಹಾಕಲಾಗಿರುವ ಬಾಡಿಗೆದಾರನ ಸುನಾವಣೆ ಮಾಡಿದ ತರುವಾಯ , ಅನುಮತಿಯನ್ನು ನೀಡಬಹುದು ಅಥವಾ ನಿರಾಕರಿಸಬಹುದು.