ಮಾಲೀಕನು ಅಥವಾ ಅವನು ಪ್ರಾಧಿಕರಿಸಿದ ವ್ಯಕ್ತಿಯು ಬಾಡಿಗೆದಾರನಿಗೆ ಬಾಡಿಗೆಗೆ ಕೊಡಲಾಗಿದ್ದ ಕಟ್ಟ ಡವನ್ನು ಪ್ರವೇಶಿಸುವುದಕ್ಕಾಗಿ ಮತ್ತು ಪರಿಶೀಲಿಸುವುದಕ್ಕಾಗಿ ಬಾಡಿಗೆದಾರನು ಒಪ್ಪಿಗೆ ನೀಡಿದ್ದ ಅಥವಾ ಬಾಡಿಗೆದಾರನು ಮೌಖಿಕ ನೋಟೀಸಿಗೆ ಸಂದರ್ಭದಲ್ಲಿ ಮೌಖಿಕ ನೋಟೀಸನ್ನು ಕೊಡತಕ್ಕದ್ದು ಒಪ್ಪಿಕೊಳ್ಳದಿದ್ದಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಲಿಖಿತ ನೋಟೀಸನ್ನು ಕೊಡತಕ್ಕದ್ದು.
Loading…