ನಮೂನೆ –6
(14ನೇ ನಿಯಮ ನೋಡಿ)
ಹಾಜರಾಗಲು ಮತ್ತು ಸಾಕ್ಷ್ಯ ನೀಡಲು ಸಮನುಗಳು
ನಿಯಂತ್ರಣಾಧಿಕಾರಿಯ ಕಛೇರಿ ..........................
2001 ರ ವಿಚಾರಣೆ ಸಂಖ್ಯೆ: ..........................
ಅರ್ಜಿದಾರ
ವಿರುದ್ಧ
ಪ್ರತಿಪಕ್ಷಕಾರ
..........................
.......................... ಇವರಿಗೆ
ಮೇಲೆ ನಮೂದಿಸಲಾದ ವಿಚಾರಣೆಯಲ್ಲಿ ಸಾಕ್ಷ್ಯವನ್ನು ನೀಡಲು ಮತ್ತು .......................... ಹಾಜರುಪಡಿಸಲು 2001 ರ .......................... ದಿನಾಂಕದಂದು .......................... ಸಮಯಕ್ಕೆ ಮತ್ತು ನಿಯಂತ್ರಣಾಧಿಕಾರಿಯು ನಿಮ್ಮ ಹಾಜರಾತಿಯನ್ನು ವಿನಾಯಿತಿಗೊಳಿಸುವವರೆಗೆ, .......................... ದಿನದಿಂದ .......................... ದಿನದವರೆಗೆ ನಿಮ್ಮನ್ನು ಈ ಕಛೇರಿಯಲ್ಲಿ ಸ್ವತಃ ಹಾಜರಾಗಲು ಈ ಮೂಲಕ ಸಮನು ಮಾಡಲಾಗಿದೆ ಮತ್ತು ನಿಮ್ಮನ್ನು ವಿಚಾರಣೆ ಮಾಡುವವರೂ (ಅಥವಾ ದಸ್ತಾವೇಜನ್ನು ಹಾಜರುಪಡಿಸುವವರೂ) ಅಥವಾ ನೀವು ನಿಯಂತ್ರಣಾಧಿಕಾರಿಯಿಂದ ಅನುಮತಿ ಪಡೆಯುವವರೂ ಅಲ್ಲಿಂದ ಹೊರಟು ಹೋಗಕೂಡದು.
2001ರ .......................... ತಿಂಗಳ .......................... ದಿನದಂದು ಇದನ್ನು ನೀಡಲಾಗಿದೆ.
ಕಾನೂನುಬದ್ಧ ಕಾರಣಗಳಿಲ್ಲದೆ ನೀವು ಹಾಜರಾಗಲು ತಪ್ಪಿದಲ್ಲಿ, ನೀವು 1908ರ ಸಿವಿಲ್ ಪ್ರಕ್ರಿಯಾ ಸಂಹಿತೆ XVI ನೇ ಕ್ರಮಾದೇಶದ 12ನೇ ನಿಯಮದಲ್ಲಿ ನಿರೂಪಿಸಿರುವಂತೆ ಗೈರುಹಾಜರಾತಿಯ ಪರಿಣಾಮಗಳಿಗೆ ಗುರಿಯಾಗುವಿರಿ.
ನಿಯಂತ್ರಣಾಧಿಕಾರಿ