ನಿಯಂತ್ರಣಾಧಿಕಾರಿಯು ಅಥವಾ ಈ ಸಂಬಂಧದಲ್ಲಿ ಅವನು ಪ್ರಾಧಿಕರಿಸಿದ ಯಾಮೊಬ್ಬ ಇತರ ವ್ಯಕ್ತಿಯು, ತನ್ನ ಅಧಿಕಾರ ವ್ಯಾಪ್ತಿಯೊಳಗೆ ಬರುವ ಕಟ್ಟ ಡದ ಮಾಲೀಕನನ್ನು ಮತ್ತು ಪ್ರತಿಯೊಬ್ಬ ಬಾಡಿಗೆದಾರನನ್ನು, ಅಧಿನಿಯಮ ಮತ್ತು ಈ ನಿಯ ಮಗಳನ್ನು ಜಾರಿಗೊಳಿಸುವುದಕ್ಕಾಗಿ ಅಗತ್ಯವಾದ ಅಂಥ ವಿವರಗಳನ್ನು ಒದಗಿಸುವಂತೆ ಅಗತ್ಯಪಡಿಸಬಹುದು.
Loading…