ನಮೂನೆ –3
(7ನೇ ನಿಯಮ ನೋಡಿ)
12ನೇ ಪ್ರಕರಣದ (1)ನೇ ಉಪ–ಪ್ರಕರಣದ ಅಡಿಯಲ್ಲಿ ಬಾಡಿಗೆ ಮುಂತಾದವುಗಳನ್ನು ನಿಗದಿಪಡಿಸುವುದಕ್ಕಾಗಿ ಅರ್ಜಿ
ನಿಯಂತ್ರಣಾಧಿಕಾರಿ,
..........................
.......................... ಇವರಿಗೆ
.......................... ಎಂಬ ಹೆಸರಿನ, ಮಾಲೀಕ/ಬಾಡಿಗೆದಾರನಾದ ನಾನು, 12ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಬಾಡಿಗೆ ಮತ್ತು ಇತರೆ ವೆಚ್ಚಗಳನ್ನು ನಿಗದಿಪಡಿಸಲು ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ, ಎಂದರೆ:–
| ಕ್ರಮ ಸಂಖ್ಯೆ: | ವಿವರಣೆ | ವಿವರಗಳು |
| 1 | 2 | 3 |
| 1. | ಕಟ್ಟಡದ ಸಂಖ್ಯೆ ಮತ್ತು ಹೆಸರು (ಯಾವುದಾದರೂ ಇದ್ದಲ್ಲಿ) | |
| 2. | ಕಟ್ಟಡವು ಇರುವ ಬೀದಿ, ಮುನಿಸಿಪಲ್ ವಾರ್ಡ್ ಅಥವಾ ವಿಭಾಗ | |
| 3. | ಮಾಲೀಕನ ಪೂರ್ಣ ಹೆಸರು ಮತ್ತು ವಿಳಾಸ |
| 4. | ಬಾಡಿಗೆದಾರನ ಪೂರ್ಣ ಹೆಸರು ಮತ್ತು ವಿಳಾಸ | |
| 5. | ಗುತ್ತಿಗೆ ಒಪ್ಪಂದದ ವಿವರಗಳು, ಒಪ್ಪಂದದ ದಿನಾಂಕ, ಬಾಡಿಗೆ ಮತ್ತು ಇತರೆ ವೆಚ್ಚಗಳು | |
| 6. | (i) 2ನೇ ಪ್ರಕರಣದ (3)ನೇ ಉಪ–ಪ್ರಕರಣದ (ಇ) ಖಂಡ ಉದ್ದೇಶಕ್ಕಾಗಿ ಪರಿಭಾವಿತ ಬಾಡಿಗೆ; (ii) ಮೂರನೇ ಅನುಸೂಚಿಯಲ್ಲಿ ಉಪಬಂಧಿಸಲಾದ ರೀತಿಯಲ್ಲಿ ಬಾಡಿಗೆಯಲ್ಲಿನ ಏರಿಕೆ; (iii) 7ನೇ ಪ್ರಕರಣದ ಉಪಬಂಧಗಳಿನುಸಾರವಾಗಿ ನಿಗದಿತ ಬಾಡಿಗೆ; (iv) 8ನೇ ಪ್ರಕರಣದ ಉಪಬಂಧಗಳಿನುಸಾರವಾಗಿ ಸಂದಾಯ ಮಾಡಬೇಕಾದ ಇತರೆ ವೆಚ್ಚಗಳು; ಮತ್ತು (v) 9ನೇ ಪ್ರಕರಣದ ಉಪಬಂಧಗಳಿನುಸಾರ ಬಾಡಿಗೆಯಲ್ಲಿನ ಪರಿಷ್ಕರಣೆ; –ಇವುಗಳನ್ನು ನಿಗದಿಪಡಿಸಲು ಅರ್ಜಿ, | |
| 7. | 9ನೇ ಪ್ರಕರಣದ (1)ನೇ ಉಪ–ಪ್ರಕರಣದ ಅಡಿಯಲ್ಲಿ ಮಾಡಲಾದ ಸುಧಾರಣೆ, ಸೇರಿಸುವಿಕೆ, ಬದಲಾವಣೆ– (ಮಾಲೀಕನು ಒದಗಿಸಬೇಕು) | |
| 8. | ಸ್ಥಳಾವಕಾಶವನ್ನು ಕಡಿಮೆ ಮಾಡಿದ್ದರೆ ಅಥವಾ ಅದು ದುಸ್ಥಿತಿಗೊಳಗಾದರೆ, (9ನೇ ಪ್ರಕರಣದ (2)ನೇ ಉಪ–ಪ್ರಕರಣದ ಅಡಿಯಲ್ಲಿ ವಿವರಗಳನ್ನು ಬಾಡಿಗೆದಾರನು ಒದಗಿಸತಕ್ಕದ್ದು) ಕೋರಲಾದ ಬಾಡಿಗೆಯ ಅಥವಾ ಇತರೆ ವೆಚ್ಚಗಳ ಇಳಿತಾಯ |
| 4. | ಬಾಡಿಗೆದಾರನ ಪೂರ್ಣ ಹೆಸರು ಮತ್ತು ವಿಳಾಸ | |
| 9. | ಹೆಚ್ಚಿನ ಮಾಹಿತಿ (ಯಾವುದಾದರೂ ಇದ್ದಲ್ಲಿ) |
ಸೂಚನೆ: ಅನ್ವಯವಾಗದಿರುವುದನ್ನು ಹೊಡೆದುಹಾಕಿ
ಮಾಲೀಕನ ಸಹಿ
ಅಥವಾ
ಬಾಡಿಗೆದಾರನ ಸಹಿ
ಸ್ಥಳ:
ದಿನಾಂಕ: