ನಮೂನೆ –8
(17(1)(2)ನೇ ನಿಯಮ ನೋಡಿ)
20ನೇ ಪ್ರಕರಣದ ಅಡಿಯಲ್ಲಿ ಮಧ್ಯವರ್ತಿಗಳ ಅಥವಾ ಎಸ್ಟೇಟ್ ಏಜೆಂಟರ ನೋಂದಣಿ/ನವೀಕರಣಕ್ಕಾಗಿ ಅರ್ಜಿ
ನಿಯಂತ್ರಣಾಧಿಕಾರಿ,
..........................
.......................... ಇವರಿಗೆ
ಮಾನ್ಯರೇ,
.......................... ನಿವಾಸಿಯಾದ .......................... ಎಂಬ ಹೆಸರಿನ ನಾನು, ಕರ್ನಾಟಕ ಬಾಡಿಗೆ ಅಧಿನಿಯಮ, 1999 ರ 20ನೇ ಪ್ರಕರಣದ ಅಡಿಯಲ್ಲಿ, ಮಧ್ಯವರ್ತಿಗಾರ ಅಥವಾ ಎಸ್ಟೇಟ್ ಏಜೆಂಟನಾಗಿ ನೋಂದಾಯಿಸಲು/ನನ್ನ ನೋಂದಣಿಯನ್ನು ನವೀಕರಿಸಲು ಕೋರುತ್ತೇನೆ. ಈ ಮುಂದಿನ ವಿವರಗಳನ್ನು ಒದಗಿಸಲಾಗಿದೆ.
| ಕ್ರಮ ಸಂಖ್ಯೆ: | ವಿವರಣೆ | ವಿವರಗಳು |
| 1 | 2 | 3 |
| 1. | ಅರ್ಜಿದಾರನ ಹೆಸರು ಮತ್ತು ವಿಳಾಸ | |
| 2. | ವ್ಯವಹಾರದ ಸ್ಥಳ – ಅಂಗಡಿ ಇರುವ ಸ್ಥಳ ಇತ್ಯಾದಿ | |
| 3. | ಕಾರ್ಯ ಚಟುವಟಿಕೆಯನ್ನು ನಡೆಸಿಕೊಂಡು ಹೋಗಲು ಉದ್ದೇಶಿಸಿರುವ ಪ್ರದೇಶ | |
| 4. | ಸಂದಾಯ ಮಾಡಲಾದ ನೋಂದಣಿ/ನವೀಕರಣ ಶುಲ್ಕದ ವಿವರಗಳು (ಚೆಕ್, ಡಿಡಿ ಅಥವಾ ರಸೀದಿ ಸಂಖ್ಯೆ ಇತ್ಯಾದಿ) | |
| 5. | ಪುಸ್ತಕ ನೋಂದಣಿ ಸಂಖ್ಯೆ, ಯಾವುದಾದರೂ ಇದ್ದಲ್ಲಿ ಮತ್ತು ಅದು ಮುಕ್ತಾಯಗೊಳ್ಳುವ ದಿನಾಂಕ | |
| 6. | ಹೆಚ್ಚಿನ ಮಾಹಿತಿ (ಯಾವುದಾದರೂ ಇದ್ದಲ್ಲಿ) |
ಅರ್ಜಿದಾರ
ಸ್ಥಳ:
ದಿನಾಂಕ: