ನಮೂನೆ –10
(17(5)ನೇ ನಿಯಮ ನೋಡಿ)
21(1)ನೇ ಪ್ರಕರಣದ ಅಡಿಯಲ್ಲಿ ಅಗತ್ಯಪಡಿಸಲಾದ ವಿವರಣೆ
ನಿಯಂತ್ರಣಾಧಿಕಾರಿ,
..........................
.......................... ಇವರಿಗೆ
ಮಾನ್ಯರೇ,
.......................... ನಿವಾಸಿಯಾದ .......................... ಎಂಬ ಹೆಸರಿನ ನಾನು/ನಾವು 21ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಈ ಮುಂದಿನ ವಿವರಗಳನ್ನು ಈ ಮೂಲಕ ಒದಗಿಸಿದ್ದೇನೆ/ವೆ.
| ಕ್ರಮ ಸಂಖ್ಯೆ: | ವಿವರಣೆ | ವಿವರಗಳು |
| 1 | 2 | 3 |
| 1. | ಮಧ್ಯವರ್ತಿ ಅಥವಾ ಎಸ್ಟೇಟ್ ಏಜೆಂಟನ ಹೆಸರು | |
| 2. | ವಿಳಾಸ | |
| 3. | ವ್ಯವಹಾರದ ಸ್ಥಳ | |
| 4. | ಯಾವ ದಿನಾಂಕದಿಂದ ವ್ಯವಹಾರವನ್ನು ನಡೆಸಲಾಗುತ್ತಿದೆ. | |
| 5. | ವ್ಯವಹಾರವನ್ನು ಸ್ವತಃ ಅಥವಾ ಪಾಲುದಾರಿಕೆಯಿಂದ ನಡೆಸಲಾಗುತ್ತಿದೆಯೇ? | |
| 6. | ನಿರ್ವಹಿಸಲಾದ ಸರಾಸರಿ ದಲ್ಲಾಳಿ ಪ್ರಕರಣದ ಸಂಖ್ಯೆ (ವಾರ್ಷಿಕ) |
ತಮ್ಮ ವಿಶ್ವಾಸಿ