ನಮೂನೆ –4
(10ನೇ ನಿಯಮ ನೋಡಿ)
(ತ್ರಿಪ್ರತಿಯಲ್ಲಿ)
17ನೇ ಪ್ರಕರಣದ ಅಡಿಯಲ್ಲಿ ಬಾಡಿಗೆ ಮತ್ತು ಇತರೆ ವೆಚ್ಚಗಳ ಠೇವಣಿ
ನಿಯಂತ್ರಣಾಧಿಕಾರಿ,
..........................
.......................... ಇವರಿಗೆ
.......................... ಎಂಬ ಹೆಸರಿನ ಬಾಡಿಗೆದಾರನಾದ ನಾನು, 17ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಬಾಡಿಗೆ ಮತ್ತು ಇತರೆ ವೆಚ್ಚಗಳ ಠೇವಣಿಗಾಗಿ ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ, ಎಂದರೆ:–
| ಕ್ರಮ ಸಂಖ್ಯೆ: | ವಿವರಣೆ | ವಿವರಗಳು |
| 1 | 2 | 3 |
| 1. | ಯಾವ ಆವರಣಕ್ಕಾಗಿ ಬಾಡಿಗೆ ಮತ್ತು ಇತರ ವೆಚ್ಚಗಳನ್ನು ಠೇವಣಿ ಇಡಲಾಗಿದೆಯೋ ಆ ಆವರಣವನ್ನು ಗುರುತಿಸುವುದಕ್ಕಾಗಿ ಸಾಕಷ್ಟು ವಿವರಣೆ. | |
| 2. | ಯಾವ ಅವಧಿಗಾಗಿ ಬಾಡಿಗೆ ಮತ್ತು ಇತರ ವೆಚ್ಚಗಳನ್ನು ಠೇವಣಿ ಇಡಲಾಗಿದೆಯೋ ಆ ಅವಧಿ | |
| 3. | ಅಂಥ ಬಾಡಿಗೆ ಮತ್ತು ಇತರೆ ವೆಚ್ಚಗಳ ಹಕ್ಕುಳ್ಳವರೆಂದು ಕ್ಲೇಮು ಮಾಡುವ ಮಾಲೀಕ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ ಹೆಸರು ಮತ್ತು ವಿಳಾಸ | |
| 4. | ಬಾಡಿಗೆಯನ್ನು ಠೇವಣಿ ಇಡುವುದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಇರುವ ಕಾರಣಗಳು ಮತ್ತು ಸಂದರ್ಭ | |
| 5. | ಹೆಚ್ಚಿನ ಮಾಹಿತಿ (ಯಾವುದಾದರೂ ಇದ್ದಲ್ಲಿ) |
ಸೂಚನೆ: ಅನ್ವಯವಾಗದಿರುವುದನ್ನು ಹೊಡೆದುಹಾಕಿ
ಬಾಡಿಗೆದಾರನ ಸಹಿ
ಸ್ಥಳ:
ದಿನಾಂಕ: