(1)ಅಧಿನಿಯಮದಲ್ಲಿ ಅಥವಾ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿದುದನ್ನುಳಿದು, ಎಲ್ಲ ನೋಟೀಸುಗಳು, ಮಾಹಿತಿಗಳು ಮತ್ತು ಆದೇಶಗಳನ್ನು, ಸಂಬಂಧಪಟ್ಟ ವ್ಯಕ್ತಿಗೆ ವೈಯಕ್ತಿಕವಾಗಿ, ಅವನಿಗೆ ನೋಟೀಸನ್ನು, ಮಾಹಿತಿಯ ನ್ನು ಅಥವಾ ಆದೇಶವನ್ನು ಬಟವಾಡೆ ಮಾಡುವ ಅಥವಾ ಕಳುಹಿಸಿಕೊಡುವ ಮೂಲಕ ಜಾರಿಗೊಳಿಸತಕ್ಕದ್ದು.
ರೆ ಅ ಮತ್ತು (1)ನೇ ಉಪನಿಯಮದ ಅಡಿಯಲ್ಲಿ (2) ಅಂಥ ವ್ಯಕ್ತಿಯು ಲಭ್ಯವಿರದಿದ್ದ ರೆ, ನೋಟೀಸು, ಮಾಹಿತಿ ಅಥವಾ ಆದೇಶವನ್ನು ಕುಟುಂಬದ ವಯಸ್ಕ ಜಾರಿಗೊಳಿಸಲು ಸಾಧ್ಯವಿಲ್ಲದಿದ್ದ ವ ಮೂಲಕ ಸದಸ್ಯನಿಗೆ ನೀಡುವ ಅಥವಾ ಒಪ್ಪಿಸುವ ಮತ್ತು ಅವನ ಸ್ವೀಕೃತಿಯನ್ನು ಪಡೆದುಕೊಳ್ಳು ರೆ, ದಿದ್ದ ಜಾರಿಗೊಳಿಸಬಹುದು, ಯಾಮೊಬ್ಬ ವಯ ಸ್ಕ ಸದಸ್ಯನು ಅದನ್ನು ಸ್ವೀಕರಿ ಸಲು ಒಪ್ಪಿಕೊಳ್ಳ ಸಂಬಂಧಪಟ್ಟ ವ್ಯಕ್ತಿಯು ಕೊನೆಯದಾಗಿ ವಾಸಿಸುತ್ತಿದ್ದನೆಂದು ಅಥವಾ ವ್ಯವಹಾರ ನಡೆಸುತ್ತಿದ್ದನೆಂದು ತಿಳಿದು ಕಾಣುವ ಭಾಗದ ಮೇಲೆ, ನೋಟೀನಿನ, ಮಾಹಿತಿಯ ಅಥವಾ ಆದೇಶದ ಪ್ರತಿಯ ನ್ನು ಳದ ಎದ್ದು ಬಂದ ಸ್ಥ ಅಂಟಿಸುವ ಮೂಲಕ ಜಾರಿಗೊಳಿಸಬಹುದು.
(3) ಉಪನಿಯಮ (1) ಅಥವಾ (2)ರಲ್ಲಿ ಏನೇ ಒಳಗೊಂಡಿದ್ದರೂ, ನಿಯಂತ್ರಣಾಧಿಕಾರಿಯು ಅಥವಾ ನ್ಯಾಯಾಲಯವು, ಸಂಬಂಧಪಟ್ಟ ವ್ಯಕ್ತಿಗೆ ನೋಟೀಸು, ಮಾಹಿತಿ ಅಥವಾ ಆದೇಶವನ್ನು ಮೊದಲೇ ಹಣಸಂದಾಯ ಮಾಡದ ಸ್ವೀಕೃತಿ ಪತ್ರದೊಡನೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸಬಹುದೆಂದು ನಿರ್ದೇಶಿಸಬಹು ದು. ಅಂಚೆಯ ಮೂಲಕ ಸ್ವೀಕರಿ ಸಲಾದ ಯಾವುದೇ ಸ್ವೀಕೃ ತಿ ಪತ್ರವನ್ನು ಮತ್ತು ಅದರ ಮೇಲೆ ಅಂಚೆ ನೌಕರನು ಮಾಡಿದ ಯಾವುದೇ ಷರಾ ಅಥವಾ ಹಿಂಬರಹವನ್ನು, ಯಾವುದೇ ಹೆಚ್ಚಿನ ರುಜುವಾತಿಲ್ಲದೇ ಅದರಲ್ಲಿ ಹೇಳಿರುವ ಸಂಗತಿಯ ಸಾಕ್ಷ್ಯವಾಗಿ ಒಪ್ಪಿಕೊಳ್ಳ ತಕ್ಕದ್ದು.