Chapter ಅಧ್ಯಾಯ 2 (ಸಲ್ಲಿಸಬೇಕಾದ ಬಾಡಿಗೆ ಒಪ್ಪಂದದ ವಿವರ ಇತ್ಯಾದಿ)
Section 3ಬಾಡಿಗೆ ಒಪ್ಪಂದದ ಪ್ರತಿಯನ್ನು ಸಲ್ಲಿಸುವುದಕ್ಕಾಗಿನ ನಿಯಮಿಸಲಾದ ಪ್ರಾಧಿಕಾರಿ
ನಿಯಂತ್ರಣಾಧಿಕಾರಿಯು, ತನ್ನ ಅಧಿಕಾರ ವ್ಯಾಪ್ತಿಯಲ್ಲಿ 4ನೇ ಪ್ರಕರಣದ (2)ನೇ ಉಪ ಪ್ರಕರಣದ ಅಡಿಯ ಲ್ಲಿ ಮಾಲೀಕ ಮತ್ತು ಬಾಡಿಗೆದಾರನು, ಬಾಡಿಗೆ ಒಪ್ಪಂದದ ಪ್ರತಿಯನ್ನು ಸಲ್ಲಿಸುವುದಕ್ಕಾಗಿ ನಿಯಮಿಸಲಾದ ಪ್ರಾಧಿಕಾರಿಯಾಗಿರತಕ್ಕದ್ದು.