ನಿಯಂತ್ರಣಾಧಿಕಾರಿಯು, ಅಧಿನಿಯಮದ ಅಡಿಯಲ್ಲಿ ವಿಚಾರಣೆಯನ್ನು ನಡೆಸುವಾಗ, ತನ್ನ ಆದೇಶದಿಂದ ಬಾಧಿತನಾಗುವ ಲು ಒಂದು ಸೂಕ್ತ ಅವಕಾಶವನ್ನು ಕೊಡತಕ್ಕದ್ದು. ಸಂಭವವಿರುವ ಪಕ್ಷಕಾರರಿಗೆ ಅಹವಾಲನ್ನು ಹೇಳಿಕೊಳ್ಳ
Section 13ಸಾಕ್ಷ್ಯವನ್ನು ದಾಖಲಿಸುವ ವಿಧಾನ
ನಿಯಂತ್ರಣಾಧಿಕಾರಿಯು, ತನ್ನ ಮುಂದೆ ನೀಡಿರುವ ಮೌಖಿಕ ಸಾಕ್ಷ್ಯದ ಒಂದು ಸಂಕ್ಷಿಪ್ತ ವಿವರಣೆಯನ್ನು ಸಿದ್ಧಪಡಿಸತಕ್ಕದ್ದು.
Section 15ನಿಯಂತ್ರಣಾಧಿಕಾರಿಯ ಆದೇಶದ ವಿಷಯಗಳು
ಅಧಿನಿಯ ಮದ ಅಡಿಯ ಲ್ಲಿನ ಒಂದು ವಿಚಾರಣೆಯಲ್ಲಿ ನಿಯ ಂತ್ರಣಾಧಿಕಾರಿಯು ಹೊರಡಿಸಿದ ಅಂತಿಮ ಆದೇಶದಲ್ಲಿ, ಹೊರಡಿಸಿದ ಆದೇಶದ ಸಮರ್ಥನೆಗಾಗಿನ ಕಾರಣಗಳನ್ನು ಸಂಕ್ಷಿ ಪ್ತವಾಗಿ ತಿಳಿಸತಕ್ಕದ್ದು. ನಿಯಂತ್ರಣಾಧಿಕಾರಿಯು ಆದೇಶಕ್ಕೆ ಸಹಿ ಮಾಡತಕ್ಕದ್ದು ಮತ್ತು ಸಹಿಮಾಡಿದ ದಿನಾಂಕವನ್ನು ಅದು ಹೊಂದಿರತಕ್ಕದ್ದು.
Section 16ಪಕ್ಷಕಾರರಿಗೆ ಕಳುಹಿಸಬೇಕಾದ ಆದೇಶದ ಪ್ರತಿಗಳು
ವಿವಿಧ ಉಪಬಂಧಗಳ ಅಡಿಯ ಲ್ಲಿ ಕಾರರಿಗೆ ನಿಯಂತ್ರಣಾಧಿಕಾರಿಯು ಹೊರಡಿಸಿದ ಆದೇಶದ ಒಂದು ಪ್ರತಿಯನ್ನು, ಸಂಬಂಧಪಟ್ಟ ಪಕ್ಷ ನೋಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕದ್ದು.