(1) ನಿಯಂತ್ರಣಾಧಿಕಾರಿಯು, ನಮೂನೆ 2ರಲ್ಲಿ ಒಂದು ರಿಜಿಸ್ಟ ರನ್ನು ನಿರ್ವಹಿಸತಕ್ಕದ್ದು.
(2) ಸಿವಿಲ್ ಇಂಜಿನಿಯರಿಂಗ್ನಲ್ಲಿ ಅಥವಾ ವಾಸ್ತುಶಿಲ್ಪದಲ್ಲಿ ಸ್ನಾತಕ ಪದವಿಯನ್ನು ಪಡೆದಿರುವ ಳೀಯ ಅಧಿಕಾರ ವ್ಯಾಪ್ತಿಯೊಳಗೆ ವಾಸಿಸುತ್ತಿರುವ ಯಾಮೊಬ್ಬ ಮತ್ತು ನಿಯ ಂತ್ರಣಾಧಿಕಾರಿಯವರ ಸ್ಥ ರಿನಲ್ಲಿ ತನ್ನ ಹೆಸರನ್ನು ಸೇರಿಸುವುದಕ್ಕಾಗಿ, ಪದವಿ ಪ್ರಮಾಣ ವ್ಯಕ್ತಿಯು, ಮೌಲ್ಯ ನಿರ್ಣಯ ಕಾರರ ರಿಜಿಸ್ಟ ಪತ್ರಗಳ ಅಧಿಪ್ರಮಾಣಿತ ಪತ್ರಿಗಳು ಮತ್ತು ಒಂದು ನೂರು ರೂಪಾಯಿಗಳ ಶುಲ್ಕದೊಡನೆ ನಿಯಂತ್ರಣಾಧಿಕಾರಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
(3) ನಿಯ ಂತ್ರಣಾಧಿಕಾರಿಯು, ಪ್ರಮಾಣ ಪತ್ರಗಳ ಸತ್ಯಾಪನೆ ಮಾಡಿದ ತರುವಾಯ ಮತ್ತು (2)ನೇ ಉಪನಿಯಮದಲ್ಲಿ ನಿರ್ದಿಷ್ಟ ಪಡಿಸಿದ ನಿಬಂಧನೆಗಳು ಮತ್ತು ಷರತ್ತುಗಳನ್ನು ಅರ್ಜಿದಾರನು ರಿನಲ್ಲಿ ಪೂರೈಸಿದ್ದಾನೆಂಬುದನ್ನು ಮನದಟ್ಟು ಮಾಡಿಕೊಂಡ ತರುವಾಯ, ಮೌಲ್ಯ ನಿರ್ಣಯ ಕಾರರ ರಿಜಿಸ್ಟ ಅವರ ಹೆಸರನ್ನು ಸೇರಿಸಬಹು ದು ಮತ್ತು ಮೊದಲಸಲಕ್ಕೆ ಐದು ವರ್ಷಗಳಿಗೆ ಮೀರದ ಅವಧಿಗಾಗಿ ಅಂಥ ಮೌಲ್ಯ ನಿರ್ಣಯಕಾರನ ಅನುಮೋದನೆಯ ಒಂದು ಪ್ರಮಾಣ ಪತ್ರವನ್ನು ನೀಡಬಹುದು. ಆ ತರುವಾಯ ಅರ್ಜಿಯನ್ನು ಸಲ್ಲಿಸಿದ ಮೇಲೆ ಅಷ್ಟೇ ಅವಧಿಗಾಗಿ ಅದನ್ನು ನವೀಕರಿ ಸಬಹುದು.
(4) ಮೌಲ್ಯ ನಿರ್ಣಯಕಾರರ ರಿಜಿಸ್ಟ ರಿನಲ್ಲಿ ಸೇರಿಸಲಾದ ಮೌಲ್ಯ ನಿರ್ಣಯಕಾರರ ಹೆಸರುಗಳನ್ನು,-
(ಎ) ಮೌಲ್ಯ ನಿರ್ಣಯಕಾರನಿಂದ ಬಂದ ಲಿಖಿತ ಮನವಿಯ ಮೇಲೆ; ಅಥವಾ
(ಬಿ) ಅವನು ಅಧಿನಿಯಮದ ಅಥವಾ ನಿಯಮಗಳ ಯಾವುದೇ ಉಪಬಂಧಗಳನ್ನು ಅಥವಾ ನಿಯಂತ್ರಣಾಧಿಕಾರಿಯು ನೀಡಿದ ಯಾವುದೇ ನಿರ್ದೇಶನಗಳನ್ನು ಉಲ್ಲಂಘಿಸಿದರೆ; ಅಥವಾ
(ಸಿ) 8ನೇ ನಿಯಮದಲ್ಲಿ ನಿರ್ದಿಷ್ಟ ಪಡಿಸಿದ ಮೌಲ್ಯ ನಿರ್ಣಯಕ್ಕೆ ಸಂಬಂಧಿಸಿದ ವಿಧಿವಿಧಾನಗಳನ್ನು ಅವನು ಉಲ್ಲಂಘಿಸಿದ್ದಾನೆಂದು ರುಜುವಾತಾದರೆ, -ತೆಗೆದುಹಾಕಬಹುದು:
ಪರಂತು, (ಬಿ) ಅಥವಾ (ಸಿ) ಖಂಡಗಳ ಅಡಿಯಲ್ಲಿ ಮೌಲ್ಯನಿರ್ಣಯಕಾರರ ರಿಜಿಸ್ಟರಿನಿಂದ ಒಬ್ಬ ಮೌಲ್ಯ ನಿರ್ಣಯ ಕಾರನ ಹೆಸರನ್ನು ತೆಗೆದು ಹಾಕು ವುದಕ್ಕೆ ಮೊದಲು, ಯಾರ ಹೆಸರನ್ನು ತೆಗೆದುಹಾಕಲು : ಲು ಒಂದು ಅವಕಾಶವನ್ನು ಕೊಡತಕ್ಕದ್ದು ಪ್ರಸ್ತಾವಿಸಲಾಗಿದೆಯೋ ಆ ವ್ಯಕ್ತಿಗೆ, ಅಹವಾಲನ್ನು ಹೇಳಿಕೊಳ್ಳ ಮತ್ತು ಪರಂತು, (ಬಿ) ಅಥವಾ (ಸಿ) ಖಂಡಗಳ ಅಡಿಯ ಲ್ಲಿ ಅನುಮೋದಿತ ಮೌಲ್ಯ ನಿರ್ಣಯಕಾರರ ರಿಜಿಸ್ಟರಿನಿಂದ ಯಾರ ಹೆಸರನ್ನು ತೆಗೆದು ಹಾಕಲಾಗಿದೆಯೋ ಆ ವ್ಯಕ್ತಿಯು, ಹಾಗೆ ತೆಗೆದುಹಾಕಲಾದ ದಿನಾಂಕದಿ ಂದ ಐದು ವರ್ಷಗಳಿಗೆ ಕಡಿಮೆಯಲ್ಲದ ಅವಧಿಗಾಗಿ ಪುನ: ಹೆಸರು ಪಟ್ಟಿಗೆ ಹೆಸರನ್ನು ಸೇರಿಸಲು ಅರ್ಹನಾಗಿರತಕ್ಕದ್ದಲ್ಲ.