(1) ಈ ನಿಯಮಗಳನ್ನು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಯಮಗಳು, 2024 DOD) ಕರೆಯತಕ್ಕದ್ದು.
(2) ಈ ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಅವುಗಳನ್ನು ಅಂತಿಮವಾಗಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(3) ಇವು ಅಧಿನಿಯಮದ 2ನೇ ಪ್ರಕರಣದ (1) ನೇ ಉಪ-ಪ್ರಕರಣದ (ಎಫ್) ಮತ್ತು ಜಿ) ಖಂಡಗಳಲ್ಲಿ ಪರಿಭಾಷಿಸಲಾದಂಥ ಪ್ರತಿಯೊಂದು ಉದ್ಯಮಕ್ಕೆ ಅನ್ವಯವಾಗತಕ್ಕದ್ದು.