ಒಬ್ಬ ಸದ್ಯಸನು ತನ್ನ ವಿಳಾಸವನ್ನು ಬದಲಾಯಸಿದ್ಧ್ದರೆ, ಅವನು ತನ್ನ ಹೊಸ ವಿಳಾಸವನ್ನು ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ತಿಳಿಸತಕ್ಕದ್ದು. ಅವರು ಆ ನಂತರ ಅಧಿಕೃತ ದಾಖಲೆಗಳಲ್ಲಿ ಸದ್ಯಸನ ಹೊಸ ವಿಳಾಸವನ್ನು ನಮೂದಿಸತಕ್ಕದ್ದು:
ಪರಂತು, ಸದಸ್ಯನು ತನ್ನ ಹೊಸ ವಿಳಾಸವನ್ನು ತಿಳಿಸಲು ವಿಫಲನಾದರೆ, ಅಧಿಕೃತ ದಾಖಲೆಗಳಲ್ಲಿರುವ ವಿಳಾಸವನ್ನು ಎಲ್ಲಾ ಉದ್ದೇಶಕ್ಕಾಗಿ ಸದಸ್ಯನ ಸರಿಯಾದ ವಿಳಾಸವೆಂದು ಭಾವಿಸತಕ್ಕದ್ದು.