(1) ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) 'ಅಧಿನಿಯಮ'' ಎಂದರೆ, ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಅಧಿನಿಯಮ, 2024 (2024ರ ಕರ್ನಾಟಕ ಅಧಿನಿಯಮ 13); "ಅಧ್ಯಕ್ಷ ಎಂದರೆ ಮಂಡಳಿಯ ಅಧ್ಯಕ್ಷ;
(ಬಿ) "ಸದಸ್ಯ'” ಎಂದರೆ ಮಂಡಳಿಯ ಒಬ್ಬ ಸದಸ್ಯ; ಮತ್ತು
(ಸಿ) "ಪ್ರಕರಣ" ಎಂದರೆ, ಅಧಿನಿಯಮದ ಒಂದು ಪ್ರಕರಣ.
(2) ಈ ನಿಯಮಗಳಲ್ಲಿ ಬಳಸಿದ ಆದರೆ ಪರಿಭಾಷಿಸದ ಆದರೆ ಆಧಿನಿಯಮದಲ್ಲಿ ಪರಿಭಾಷಿಸಿದ ಎಲ್ಲಾ ಇತರೆ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ನೀಡಲಾದಂಥ ಅದೇ ಅರ್ಥವನ್ನು ಹೊಂ೦ದಿರತಕ್ಕದ್ದು.