ಮಂ೦ಡಳಿಯ ಸದಸ್ಯತ್ವದಲ್ಲಿ ಹುದ್ದೆಗಳು ಖಾಲಿಯಾದಾಗ ಅಥವಾ ಖಾಲಿಯಾಗುವ ಸಂಭವವಿರುವಾಗ, ಸದಸ್ಯ ಕಾರ್ಯದರ್ಶಿಯು ರಾಜ್ಯ ಸರ್ಕಾರಕ್ಕೆ ವರದಿ ಮಾಡತಕ್ಕದ್ದು ಮತ್ತು ಅಂಥ ವರದಿಯನ್ನು ಸ್ವೀಕರಿಸಿದ ನಂತರ, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ, ಖಾಲಿ ಹುದ್ದೆಯನ್ನು ಭರ್ತಿಮಾಡುವುದಕ್ಕೆ ಒಬ್ಬ ವ್ಯಕ್ತಿಯನ್ನು ನಾಮ ನಿರ್ದೇಶನ ಮಾಡಬಹುದು ಮತ್ತು ಹಾಗೆ ನಾಮ ನಿರ್ದೇಶನಗೊಂಡ ವ್ಯಕ್ತಿಯು, ಯಾರ ಸ್ಮಾನದಲ್ಲಿ ಅವನು ನಾಮನಿರ್ದೇಶನಗೊಂಡಿರುವನೋ ಆ ಸದಸ್ಯನು ಉಳಿಕೆ ಅವಧಿಗೆ ಸದರಿ ಹುದ್ದೆಯಲ್ಲಿ ಮುಂದುವರೆಯತಕ್ಕದ್ದು.
Loading…