ಮಂ೦ಡಳಿಯು, ಪ್ರತಿವರ್ಷ 1ನೇ ಏಪ್ರಿಲ್ ನಂತರ ಆದರೆ 31ನೇ ಡಿಸೆಂಬರ್ಗಿಂತ ವಿಳಂಬವಾಗದಂ೦ತೆ ನಮೂನೆ X ರಲ್ಲಿ ಲೆಕ್ಕಪರಿಶೋಧಕರ ವರದಿಯ ಜೊತೆಗೆ ಲೆಕ್ಕಪರಿಶೋಧಿತ ಲೆಕ್ಕಪತ್ರಗಳ ಪ್ರತಿಗಳೊಂದಿಗೆ ವರ್ಷದ 31ನೇ ಮಾರ್ಚ್ರಂದು ಕೊನೆಗೊಳ್ಳುವ ನಿಕಟ. ಪೂರ್ವ ವರ್ಷದ ಅವಧಿಯಲ್ಲಿನ ಮಂಡಳಿಯ ಕಾರ್ಯವ್ಕೆಖರಿಯ ಬಗ್ಗೆ ಅಗತ್ಯಪಡಿಸಬಹುದಾದಂ೦ತೆ ವಾರ್ಷಿಕ ವರದಿಯನ್ನು ಸಾಫ್ಟ್ ಪ್ರತಿ ಮತ್ತು ಮುದ್ರಿತ ಪ್ರತಿಗಳಲ್ಲಿ ಆದಷ್ಟು ಬೇಗನೆ ಕರ್ನಾಟಕ ರಾಜ್ಯ ವಿಧಾನಮಂ೦ಡಲಕ್ಕೆ ಸಲ್ಲಿಸತಕ್ಕದ್ದು. 26. ಲೆಕ್ಕಪತ್ರ ಪುಸ್ತಕಗಳು, ರಿಜಿಸ್ಟರ್/ವಹಿ ಮತು ಇತರೆ ದಾಖಲೆಗಳು (1) ಮಂಡಳಿಯು, ನಗದು ವಹಿ, ಆಸ್ತಿಗಳ ವಹಿ ಮತ್ತು ಲೆಕ್ಕಪತ್ರಗಳ ಎಲ್ಲಾ ಪುಸ್ತಕಗಳನ್ನು ನಿರ್ವಹಿಸತಕ್ಕದ್ದು. (2) ಮಂಡಳಿಯು, ನಿಯಮ 22 ಮತ್ತು 23ರಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ ಅಗತ್ಯಪಡಿಸಿದ ಲೆಕ್ಕಪತ್ರಗಳ ಪುಸ್ತಕಗಳನ್ನು ನಿರ್ವಹಿಸತಕ್ಕದ್ದು.
(3) ಮಂಡಳಿಯು, ನೋಂದಣಿ ಮತ್ತು ಕ್ಷೇಮುಗಳ ಎಲ್ಲಾ ದತ್ತಾಂಶ ಸಂಗ್ರಹವನ್ನು ವಿದ್ಯುನ್ಮಾನ ನಮೂನೆಯಲ್ಲಿ ಸುರಕ್ಷಿತವಾಗಿ ನಿರ್ವಹಿಸತಕ್ಕದ್ದು.
(4) ಮಂಡಳಿಯು, ತಾನು ಅಗತ್ಯವೆಂದು ಪರಿಗಣಿಸಬಹುದಾದಂಥ ದಾಖಲೆಗಳು ಮತ್ತು ವಹಿಗಳನ್ನು ನಿರ್ವಹಿಸಬಹುದು.
(5) ನೋಂದಣಿ ಪ್ರಾಧಿಕಾರ ಮತ್ತು ಕ್ಲೇಮುಗಳ ಪ್ರಾಧಿಕಾರವು ಅರ್ಜಿದಾರನು / ಫಲಾನುಭವಿಯು ಸಲ್ಲಿಸಿದ ಎಲ್ಲ ದಾಖಲೆಗಳನ್ನು ನಿರ್ವಹಿಸತಕ್ಕದ್ದು ಮತ್ತು ಉನ್ನತ ಪ್ರಾಧಿಕಾರವು ಅಗತ್ಯಪಡಿಸಿದಗಲೆಲ್ಲಾ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು.
ನಮೂನೆ-! (14ನೇ ನಿಯಮದ (1)ನೇ ಉಪ-ನಿಯಮ ನೋಡಿ) ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತು, ಕ್ಲೇಮಾಭಿವೃದ್ಧಿ ಮಂಡಳಿ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಣಿಗಾಗಿ ಅರ್ಜಿ ಗೆ, ನೋಂದಣಿ ಅಧಿಕಾರಿ
| 01 | ಹೆಸರು, ಆಧಾರ್ನಲ್ಲಿದ್ದಂತೆ: | |
| 02 | ತಂದೆ/ಪತಿ/ಪತ್ನಿಯ ಹೆಸರು: | |
| 03 | ಖಾಯಂ APR: sd | wee ತಾಲ್ಲೂಕು --------- ಜಿಲ್ಲೆ ------ --- ರಾಜ್ಯ ೫1311711777 ಪಿನ್ಕೋಡ್ --------- |
| 03 (ಎ) | ವಿಧಾನಸಭಾ ಕ್ಷೇತ್ರ | |
| 04 | ಪ್ರಸ್ತುತ ವಿಳಾಸ | wren ತಾಲ್ಲೂಕು --------- ಜಿಲ್ಲೆ ------ --- ರಾಜ್ಯ ೫1311711777 ಪಿನ್ಕೋಡ್ --------- |
| 05 | ಯುಎಎನ್ ಸಂಖ್ಯೆ ಇ-ಶ್ರಮ್ | |
| ನೋಂದಣಿ-ಸಂಖ್ಯೆ) | ||
| 05 (ಎ) | ಆಧಾರ್ ಸಂಖ್ಯೆ | |
| 05 (ಬಿ) | ಪಡಿತರ ಚೀಟಿಯ ವಿಧ ಮತ್ತು ಸಂಖ್ಯೆ | ಎಪಿಎಲ್/ಬಿಪಿಎಲ್ ಮತ್ತು ಸಂಖ್ಯೆ |
| 06 | ಲಿಂಗ | ಪುರುಷ/ ಬಿಪಿಎಲ್ ಮತ್ತು ಸಂಖ್ಯೆ |
| 07 | ಜನ್ಮ ದಿನಾಂಕ | ದಿನಾಂಕ / ತಿಂಗಳು/ ವರ್ಷ |
| 08 | ಧರ್ಮ | ಹಿಂಂದೂ/ಮುಸ್ಲಿಂ/ಕ್ರಿಶ್ಚಿಯನ್/ಇತರೆ |
| 08 (ಎ) | ಜಾತಿ | ಎಸ್ಸಿ/ಎಸ್ಟಿ/ಒಬಿಸಿ/ಸಾಮಾನ್ಯ |
| 10 | ಶೈಕ್ಷಣಿಕ ವಿದ್ಯಾರ್ಹತೆ | ಅನಕ್ಷರಸ್ಥ/ಪ್ರಾಥಮಿಕ ಶಾಖೆ/ಮಾಧ್ಯಮಿಕ ಶಾಖೆ/10ನೇ ತರಗತಿ/12ನೇ ತರಗತಿ/ಐಟಿಐ/ಡಿಪ್ಲೋಮ/ಸ್ನ್ಮಾತಕ ಪದವಿ/ಸ್ಥಾತಕೋತ್ತರ ಪದವಿ |
| 11 | ಕೆಲಸದ ಸ್ವರೂಪ | ಮಂಡಳಿಯು ಗುರುತಿಸಿದ ಪಟ್ಟೆಯ ಪ್ರಕಾರ |
| 12 | ನೋಂದಣಿಯ ಸಮಯದಲ್ಲಿ ಕೆಲಸದ ಅನುಭವ | ವರ್ಷ ಮತ್ತು ತಿಂಗಳು |
| 13 | ಕೆಲಸ ನಿರ್ದಿಷ್ಠ ನೋಂದಣಿ ಸಂಖ್ಯೆ (ಎಂದರೆ, ಚಾಲಕನಾಗಿದ್ದರೆ ಚಾಲನಾ ಪರವಾನಗಿ ಸಂಖ್ಯೆ, ನಿರ್ವಾಹಕನಾಗಿದ್ದರೆ ನಿರ್ವಾಹಕನ ಪರವಾನಗಿ ಸಂಖ್ಯೆ, ಇತ್ಯಾದಿ) | |
| 14 | ಉದ್ಯೋಗದಾತನ ಬಳಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವಿರಾ? | ಹೌದು/ಇಲ್ಲ |
| 14(ಎ) | ಹೌದು ಆಗಿದ್ದರೆ | ಎ) ಉದ್ಯೋಗದಾತನ ಹೆಸರು. ಬಿ) ಸಂಪರ್ಕ ಸಂಖ್ಯೆಯ ಸಹಿತವಾಗಿ ವಿಳಾಸ. ಸಿ) ದಿನಗೂಲಿ. ಡಿ) ಮಾಸಿಕ ವೇತನ. |
| 15 | ನಾಮನಿರ್ದೇಶಿತರ ವಿವರಗಳು | ಕ್ರಮ ಸಂಖ್ಯೆ: ಹೆಸರು: ಲಿಂಗ: ಸಂಬಂಧ: ತಂದೆ/ತಾಯಿ/ಪತಿ/ಪತ್ನಿ/ಮಗ/ಮಗಳು ವಯಸ್ಸು: ವೈವಾಹಿಕ ಸ್ಥಿತಿ: |
| 16 | ಆಧಾರ್ಗೆ ಜೋಡಿಸಲಾದ ಬ್ಯಾಂಕ್ ಖಾತೆ ಸಂಖ್ಯೆ |
ದಿನಾಂಕ:
ಅಪ್ಲೋಡ್ ಮಾಡಬೇಕಾದ ದಾಖಲೆಗಳು * ಭಾವಚಿತ್ರ * ನೌಕರನ ಗುರುತಿನ ಚೀಟಿ ಉದ್ಯೋಗ ಪ್ರಮಾಣ ಪತ್ರ (ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ).
ಸ್ವೀಕೃತಿ ಶ್ರೀಮತಿ/ಶ್ರೀ ೪... ಅರ್ಜಿ ಸಂಖ್ಯೆ. ದಿನಾಂಕ --------------
ವಎದರರರರರರರರ ಇವರು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅರ್ಜಿ ಮತ್ತು ಪೂರಕ ದಸ್ತಾವೇಜುಗಳು ಪರಿಶೀಲನೆಗೆ ಒಳಪಟ್ಟಿರುತ್ತವೆ.
ಸ್ಥಳ: ದಿನಾಂಕ: ಅಧಿಕಾರಿ ಸಹಿ ಮತ್ತು ಮೊಹರು ದಿನಾಂಕ:
ಮಂ೦ಜೂರಾತಿ / ತಿರಸ್ಕರಣೆ ಆದೇಶ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂ೦ಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಣಿಗಾಗಿ ದಿನಾಂಕ: ............. ರಂದು ಸಲ್ಲಿಸಿದ ಅರ್ಜಿ ಸಂಖ್ಯೆ ಪೋಟಿ ಮತ್ತು ದಾಖಲೆಗಳು ತೃಪ್ತಿಕರವಾಗಿವೆ. ಆದುದರಿಂದ, ನಾನು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ಕಾರ್ಮಿಕನನ್ನು ನೋಂದಾಯಿಸಿಕೊಂಡಿದ್ದೆನೆ.
ದಿನಾಂಕ:
ದಿನಾಂಕ: ನೋಂದಣಿ ಪ್ರಾಧಿಕಾರದ ಸಹಿ ಈ ಕೆಳಕಂಡ ಕಾರಣಗಳಿಗಾಗಿ, ಕರ್ನಾಟಿಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಣಿಗಾಗಿ ದಿನಾಂಕ ಆ? BOD ಸಲ್ಲಿಸಿದ ಅರ್ಜಿ ಸಂಖ್ಯೆ .............. ಅನ್ನು ತಿರಸ್ಕರಿಸಿದ್ದೆನೆ.
1, ಸ್ಮಳ: ದಿನಾಂಕ:
ದಿನಾಂಕ: ನೋಂದಣಿ ಪ್ರಾಧಿಕಾರದ ಸಹಿ ನಮೂನೆ-॥ (ನಿಯಮ 14ರ ಉಪ-ವಿಯಮ (1)ನ್ನು ನೋಡಿ) ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಕ BAS ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಉದ್ಯೋಗ ಪ್ರಮಾಣಪತ್ರ ಶ್ರೀ/ಶ್ರಿಮತಿ/ಕು. ------ಡತಸದದೂದದ ಕೇರ್ ಆಫ್ -------------------- ರವರು -------------------
ಎಂಬಲ್ಲಿ ವಾಸಿಸುತ್ತಿದ್ದು -------------------- ವರ್ಷ -------------- ತಿಂಗಳಿನಿಂದ ನಮ್ಮ ಸಂಸ್ಥೆಯಲ್ಲಿ ------------ ಆಗಿ ಕಾರ್ಯನಿರ್ವಹಿಸುತ್ತದ್ದಾರೆ. ಆತ/ಆಕೆಯು ರೂ -------------
ಗಳ ದಿನಗೂಲಿ/ಮಾಸಿಕ ವೇತನವನ್ನು ಪಡೆಯುತ್ತಿದ್ದಾರೆ.
ನಮ್ಮ ಸಂಸ್ಥೆಯ ವಿವರಗಳು ಈ ಕೆಳಕಂಡಂತಿವೆ:
- ಸಂಸ್ಥೆ/ ಉದ್ಯೋಗದಾತನ ಹೆಸರು: ------------------------------- ಸಂಸ್ಥೆ ಉದ್ಯೋಗದಾತನ ವಿಳಾಸ: -------------------------------
ಸಟ ಣು ಸಂಪರ್ಕಿಸಬೇಕಾದ ವ್ಯಕ್ತಿಯ ಹೆಸರು/ಫೋನ್/ಮೊಬೈಲ್ ಸಂಖ್ಯೆ: -------------------
ನೌಕರನ ಗುರುತಿನ ಚೀಟಿ (ಲಭ್ಯವಿದ್ದರೆ) ಮತ್ತು ನಮ್ಮ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ದಿನಾಂಕ ------
AL:
ದಿನಾಂಕ:
ದಿನಾಂಕ: ಉದ್ಯೋಗದಾತ/ಸಂಸ್ಥೆಯ ಸಹಿ ಮತ್ತು ಮೊಹರು
ನಮೂನೆ- III [14ನೇ ನಿಯಮದ (4) ನೇ ಉಪ-ನಿಯಮವನ್ನು ನೋಡಿ]
ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತು ಕ್ಷೇಮಾಭಿವೃದ್ದಿ ಮಂಡಳಿ "ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿನ ನೋಂದಣಿಯ ನವೀಕರಣಕ್ಕಾಗಿ ಅರ್ಜಿ, ಇವರಿಗೆ, ನೋಂದಣಿ ಅಧಿಕಾರಿ
| ನೋಂದಣಿಯ ವಿವರಗಳಲ್ಲಿ ಇಂದೀಕರಿಸಬೇಕಾದುವನ್ನು ಗುರುತು ಮಾಡಿ | |||
| ನೋಂದಣಿ ಸಂಖ್ಯೆ ಮತ್ತು ನೋಂದಣಿಯ ದಿನಾಂಕ | |||
| ಹಿಂದಿನ ನೋಂದಣಿ ಅಧಿಕಾರಿಯ ವಿವರಗಳು | |||
| ಅಧಾರ್ನಲ್ಲಿರುವಂಂತೆ ಹೆಸರು | |||
| ತಂದೆ/ಪತಿ/ಪತ್ನಿಯ ಹೆಸರು | |||
| ಖಾಯಂ ವಿಳಾಸ ಯಯ | ween nee ತಾಲ್ಲೂಕು -------- ಜಿಲ್ಲೆ ---- ಎದದ ರಾಜ್ಯ ------- DA ------- | ||
| ಎ | ವಿಧಾನಸಭಾ ಕ್ಷೇತ್ರ | ||
| ಜಯ ದು | wenn nnn nn ತಾಲ್ಲೂಕು -------- ಜಿಲ್ಲೆ ---- ----- ರಾಜ್ಯ ------- HAS ------- | ||
| ಯುಎಎನ್ ಸಂಖ್ಯೆ (ಇ- ಶ್ರಮ್ | ಬದಲಾಯಿಸ | ||
| ನೋಂದಣಿ ಸಂಖ್ಯೆ) | ಲು ಸಾಧ್ಯವಿಲ್ಲ | ||
| ಎ | ಆಧಾರ್ ಸಂಖ್ಯೆ | ಬದಲಾಯಿಸ ಲು ಸಾಧ್ಯವಿಲ್ಲ | |
| ಬಿ | ಪಡಿತರ ಚೀಟಿಯ ವಿಧ ಮತ್ತು ಸಂಖ್ಯೆ | ಎಪಿಎಲ್/ಬಿಪಿಎಲ್ | |
| ಲಿಂಗ | ಬದಲಾಯಿಸ ಲು ಸಾಧ್ಯವಿಲ್ಲ | ಹೆಣ್ಣು/ಗಂಂಡು/ಮಂಗಳ ಮುಖಿ | |
| ಜನ್ಮ ದಿನಾಂಕ | ಬದಲಾಯಿಸ ಲು ಸಾಧ್ಯವಿಲ್ಲ | ದಿನಾಂಕ/ತಿಂಗಳು/ವರ್ಷ | |
| ಧರ್ಮ | ಬದಲಾಯಿಸ ಲು ಸಾಧ್ಯವಿಲ್ಲ | ಹಿಂದೂ/ಮುಸ್ಲಿಂ/ಕ್ರಿಶ್ಚಿಯನ್/ಇತರೆ | |
| ಎ | ಜಾತಿ | ಬದಲಾಯಿಸ ಲು ಸಾಧ್ಯವಿಲ್ಲ | ಎಸ್ಸಿ/ಎಸ್ಟಿ/ಒಬಿಸಿ/ಸಾಮಾನ್ಯ |
| ಶೈಕ್ಷಣಿಕ ವಿದ್ಯಾರ್ಹತೆ | ಅನಕ್ಷರಸ್ಮ/ಪ್ರಾಥಮಿಕ ಶಿಕ್ಷಣ/ ಪ್ರೌಢಶಿಕ್ಷಣ/ 10ನೇ... ತರಗತಿ/ 12ನೇ ತರಗತಿ/ ಐಟಿಐ/ ಡಿಪ್ಲೋಮ/ಸ್ನಾತಕ ಪದವಿ / ಸ್ನಾತಕೋತ್ತರ ಪದವಿ | ||
| ಕೆಲಸದ ಸ್ವರೂಪ | ಮಂಡಯು ಗುರುತಿಸಿದ ಪಟ್ಟಿಯ ಪ್ರಕಾರ | ||
| ನೋಂದಣಿ ಸಮಯದಲ್ಲಿ ಕೆಲಸದ ಅನುಭವ | ವರ್ಷ ಮತ್ತು ತಿಂಗಳು | ||
| ಕೆಲಸದ ನಿರ್ದಿಷ್ಟ ನೋಂದಣಿ ಸಂಖ್ಯೆ (ಎಂದರೆ ಚಾಲಕನಾಗಿದ್ದರೆ, ಚಾಲನಾ ಪರವಾನಗಿ (ಡಿಎಲ್) ಸಂಖ್ಯೆ; ವಿರ್ವಾಹಕನಾಗಿದ್ದರೆ, | ಉದ್ಯೋಗ ಬದಲಾಯಿಸಿದ ಹೊರತು ಬದಲಾಯಿಸ | ||
| ಉದ್ಯೋಗದಾತನಲ್ಲಿ ಬಳಿ/ಸಂಸ್ಮೆಯಲ್ಲಿ ಕಾರ್ಯನಿರ್ವಹಿಸುತ್ತಿರುವಿರಾ? | ಹೌದು/ಇಲ್ಲ | ||
| ಎ ) | ಹೌದು ಎಂದಾದರೆ | ಎ) ಉದ್ಯೋಗದಾತನ ಹೆಸರು ಬಿ) ಸಂಪರ್ಕ ಸಂಖ್ಯೆಯೊಂ೦ದಿಗೆ ವಿಳಾಸ ಸಿ) ದಿನಗೂಲಿ ಡಿ) ಮಾಸಿಕ ವೇತನ | |
| ನಾಮನಿರ್ದೇಶಿತನ ವಿವರಗಳು | ಕ್ರಮಸಂಖ್ಯೆ: ಹೆಸರು: ಲಿಂಗ: ಸಂಬಂಧ: ತಂದೆ/ತಾಯಿ/ಪತಿ/ಪತ್ನಿ/ಮಗ/ಮಗಳು: ವಯಸ್ಸು: ವೈವಾಹಿಕ ಸ್ಥಿತಿ: | ||
| ಆದಾರ್ಗೆ Hos ಆಗಿರುವ ಬ್ಯಾಂಕ್ ಖಾತೆ ಸಂಖ್ಯೆ |
ಅರ್ಜಿದಾರನ ಸಹಿ/ಎಡಗೈ ಹೆಬ್ಬೆರಳಿನ ಗುರುತು ಸ್ಮಳ: ಅರ್ಜಿದಾರನ ದಿನಾಂಕ: ಸಹಿ/ಎಡಗೈ ಹೆಬ್ಬೆರಳಿನ ಗುರುತು ಅಪ್ಲೋಡ್ ಮಾಡಬೇಕಾದ ದಸ್ತಾವೇಜುಗಳು * ಭಾವಚಿತ್ರ * ನೌಕರನ ಗುರುತಿನ ಚೀಟಿ. / ಉದ್ಯೋಗ ಪ್ರಮಾಣಪತ್ರ (ಒಂದು ವೇಳೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ) ಸ್ವೀಕೃತಿ ಶ್ರೀಮತಿ/ಶ್ರೀ --------------- ಅರ್ಜಿ ಸಂಖ್ಯೆ --------------- ದಿನಾಂಕ -------------- ಇವರು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿನ ನೋಂದಣಿಯ ನವೀಕರಣಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ಮತ್ತು ಅದರ ಪೂರಕ ದಸ್ತಾವೇಜುಗಳು ಪರಿಶೀಲನೆಗೆ ಒಳಪಟ್ಟಿರುತ್ತವೆ.
ಸ್ಥಳ: ದಿನಾಂಕ:
ಅಧಿಕಾರಿಯ ಸಹಿ ಮತ್ತು ಮೊಹರು ಸ್ಥಳ: ಅಧಿಕಾರಿಯ ದಿನಾಂಕ: ಸಹಿ ಮತ್ತು ಮೊಹರು ಮಂ೦ಜೂರಾತಿ / ತಿರಸ್ಕರಣೆ ಆದೇಶ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಣಿಯ ನವೀಕರಣಕ್ಕಾಗಿ ದಿನಾಂಕ -------- ರಂದು ಸಲ್ಲಿಸಿದ ಮತ್ತು ಅರ್ಜಿ ಸಂಖ್ಯೆ -------- ದಸ್ತಾವೇಜುಗಳು ತೃಪ್ತಿಕರವಾಗಿವೆ. ಹಾಗಾಗಿ, ನಾನು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ಕಾರ್ಮಿಕನನ್ನು ನೋಂದಾಯಿಸಿದ್ದೆೇನೆ. ಸ್ಥಳ: ನೋಂದಣಿ ದಿನಾಂಕ: ಪ್ರಾಧಿಕಾರಿಯ ಸಹಿ ಪರಿವಿಡಿ ವಿವಿದ ಈ ಕೆಳಕಂಡ ಕಾರಣಗಳಿಗಾಗಿ, ನಾನು, ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಣಿಯ ನವೀಕರಣಕ್ಕಾಗಿ ಸಲ್ಲಿಸಿದ ಅರ್ಜಿಯ ಸಂಖ್ಯೆ -------------- ದಿನಾಂಕ ---------- ಅನ್ನು ತಿರಸ್ಕರಿಸಿದ್ದೇನೆ.
1, 2.
ಸ್ಮಳ: ದಿನಾಂಕ:
ದಿನಾಂಕ: ನೋಂದಣಿ ಪ್ರಾಧಿಕಾರಿಯ ಸಹಿ ನಮೂನೆ-!/
[14ನೇ ನಿಯಮದ (6) ನೇ ಉಪ-ನಿಯಮವನ್ನು ನೋಡಿ] ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಗುರುತಿನ ಚೀಟಿ ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ, ಬೆಂಗಳೂರು ಗುರುತಿನ ಚೀಟಿ ಭಾವಚಿತ್ರ
| ನೋಂ೦ದಣಿಯ ದಿನಾಂಕ ಮತ್ತು ನೋಂ೦ದಣಿಯ ಮುಕ್ತಾಯದ ದಿನಾಂಕದೊಂದಿಗೆ ನೋಂದಣಿಯ ಸಂಖ್ಯೆ/ನೋಂದಣಿ ಮತ್ತು ಗಡುವು ಮುಕ್ತಾಯ ದಿನಾಂಕದೊಂದಿಗೆ ನೋಂದಣೆ ಸಂಖ್ಯೆ | ||
| ಹೆಸರು | ||
| ತಂದೆ/ಪತಿ/ಪತ್ನಿಯ ಹೆಸರು | ||
| ಲಿಂಗ | ||
| ಜನ. ದಿನಾಂಕ | ||
| ವತಿ | ||
| ವಿಳಾಸ | ||
| ಮೊಬೈಲ್ ಸಂಖ್ಯೆ |
| ಅರ್ಜಿದಾರ/ನಾಮ ನಿರ್ದೇಶಿತನ ವೈಯಕ್ತಿಕ ವಿವರಗಳು: | |||
| ಆಧಾರ್ ನಲ್ಲಿರುವಂತೆ ಹೆಸರು | |||
| ಜನ್ಮ ದಿನಾಂಕ ಮತ್ತು ವಯಸ್ಸು | |||
| ಆಧಾರ್ ಸಂಖ್ಯೆ | |||
| ನೋಂದಾಯಿತ ಕಾರ್ಮಿಕನೊಂದಿಗಿನ ಸಂಬಂಧ | |||
| ವಿಳಾಸ | ಖಾಯಂ | ಪ್ರಸ್ತುತ | |
| ಮೊಬೈಲ್ ಸಂಖ್ಯೆ | |||
| ಅಪಘಾತ ಸಂಭವಿಸಿದ ದಿನಾಂಕ | |||
| ಮರಣ ಹೊಂದಿದ ದಿನಾಂಕ | |||
| ಸಾರಿಗೆ ಕಾರ್ಮಿಕರ ನೋಂದಣಿಯ ವಿವರಗಳು: | |||
| ಸಾರಿಗೆ ಕಾರ್ಮಿಕನ ಹೆಸರು | |||
| ನೋಂದಣಿ ಸಂಖ್ಯೆ | |||
| ಚಾಲನಾ/ವಿರ್ವಹಣಾ ಲೈಸೆಸ್ಸ್ ಸಂಖ್ಯೆ (ಚಾಲಕ/ವಿರ್ವಾಹಕನಾಗಿದ್ದಲ್ಲಿ) | |||
| ತಂದೆ/ಪತಿ/ಪತ್ನಿಯ ಹೆಸರು: | |||
| ಜನ್ಮ ದಿನಾಂಕ ಮತ್ತು ವಯಸ್ಸು: | |||
| ವೃತ್ತಿ: | |||
| ಅರ್ಜಿದಾರ / ನಾಮನಿರ್ದೆಶಿತನ ಬ್ಯಾಂಕ್ ವಿವರಗಳು | |||
| ಬ್ಯಾಲಕ್ ಹೆಸರು | |||
| ಶಾಖೆಯ ಹೆಸರು | |||
| ಆಧಾರ್ ಲಿಂಕ್ ಆಗಿರುವ ಖಾತೆ ಸಂಖ್ಯೆ | |||
| ಐಎಫ್ಎಸ್ ಸಿ ಕೋಡ್ | |||
| ಸಲ್ಲಿಸಲಾದ ದಸ್ತಾವೇಜುಗಳ ಪಟ್ಟಿ (ಎಲ್ಲಾ ದೃಢೀಕೃತ ಪ್ರತಿಗಳು) ಹೌದು /ಇಲ್ಲ | ||
| ಕಾರ್ಮಿಕನ ಮೂಲ ನೋಂದಣಿ ಗುರುತಿನ ಚೀಟಿ | ||
| ಸಿಂಧುವಾದ ಚಾಲನಾ / ನಿರ್ವಹಣಾ ಲೈಸೆಸ್ಸ್ ಪ್ರತಿ (ಚಾಲಕ/ವಿರ್ವಾಕನಾಗಿದ್ದಲ್ಲಿ) | ||
ನಾಮ ನಿರ್ದೇಶಿತನ ಸಹಿ/ಹೆಬ್ಬೆರಳಿನ ಗುರುತು
ಸ್ಟೀಕೃತಿ ಶ್ರೀಮತಿ/ಶ್ರೀ --------------------- ರವರು ಅರ್ಜಿ ಸಂಖ್ಯೆ ------------------- ಅನ್ನು, ದಿನಾಂಕ -- none nn nnn-e ರಲ್ಲಿ ಅಪಘಾತದ ಪ್ರಯೋಜನಕ್ಕಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಆಕಸ್ಮಿತ ಮರಣದ ಸೌಲಭ್ಯಕ್ಕಾಗಿ ಸಲ್ಲಿಸಿದ ಅರ್ಜಿ ಮತ್ತು ಅದರ ಪೂರಕ ದಸ್ತಾವೇಜುಗಳು ಪರಿಶೀಲನೆಗೆ ಒಳಪಟ್ಟೆರುತ್ತವೆ.
ಸ್ಥಳ:
ದಿನಾಂಕ: ಅಧಿಕಾರಿಯ ಸಹಿ ಮತ್ತು ಮೊಹರು
ಮಂ೦ಜೂರಾತಿ/ ತಿರಸ್ಕರಣೆ ಆದೇಶ ಆಕಸ್ಮಿಕ ಮರಣ ಸೌಲಭ್ಯಕ್ಕಾಗಿ ದಿನಾಂಕ --------- BOD ಸಲ್ಲಿಸಿದ ಅರ್ಜಿ ಸಂಖ್ಯೆ -------- ಮತ್ತು ದಸ್ತಾವೇಜುಗಳು ತೃಪ್ತಿಕರವಾಗಿವೆ. ಹಾಗಾಗಿ, ನಾನು ---------- ವರ್ಷಗಕ್ಕೆ ಆಕಸ್ಮಿಕ ಮರಣ ಸೌಲಭ್ಯದ ಅಡಿಯಲ್ಲಿ ---------- ರೂಪಾಯಿಗಳನ್ನು ಸಂದಾಯ ಮಾಡಿದ್ದೆನೆ, ದಿನಾಂಕ ಸ್ಮಳ ಕ್ಲೇಮು ಪ್ರಾಧಿಕಾರಿಯ ಸಹಿ ಈ ಮುಂದಿನ ಕಾರಣಗಳಿಗಾಗಿ, ಆಕಸ್ಮಿಕ ಮರಣದ ಸೌಲಭ್ಯಕ್ಕಾಗಿ ದಿನಾಂಕ --------- ರಂದು ಸಲ್ಲಿಸಿದ ಅರ್ಜಿ ಸಂಖ್ಯೆ --------- ಅನ್ನು ನಾನು ತಿರಸ್ಕರಿಸಿದ್ದೆನೆ.
ಸ್ಮಳ ಎ ನಮೂನೆ-1 (1) [16ನೇ ನಿಯಮದ (1) ನೇ ಉಪ-ನಿಯಮವನ್ನು ನೋಡಿ] ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ on? ನೋಂದಾಯಿತ ಕಾರ್ಮಿಕರಿಗೆ ಅಪಘಾತದಿಂದ ಉಂಟಾದ ಶಾಶ್ವತ ಅಂಗವೈಕಲ್ಯ / ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಅರ್ಜಿ ಅರ್ಜಿ ಸಂಖ್ಯೆ:
ಇವರಿಗೆ, ಕ್ಲೇಮು ಅಧಿಕಾರಿ, ನೋಂದಾಯಿತ ಕಾರ್ಮಿಕರ ಭಾವಚಿತ್ರ
| ಅರ್ಜಿದಾರ / ನೋಂದಾಯಿತ ಕಾರ್ಮಿಕನ ವೈಯುಕ್ತಿಕ ವಿವರಗಳು: | |||||
| 1. ಆಧಾರ್ನಲ್ಲಿರುವಂತೆ ಹೆಸರು: | |||||
| 2. ನೋಂದಣಿ ಸಂಖ್ಯೆ: | |||||
| ತ. ವೃತ್ತಿ: | |||||
| (ಚಾಲಕ/ 4. ಚಾಲನಾ ಪರವಾನಗಿ. ಸಂಖ್ಯೆ ವಿರ್ವಾಹಕನಾಗಿದ್ದಲ್ಲಿ) | |||||
| ಜನ್ಮ ದಿನಾಂಕ ಮತ್ತು ವಯಸ್ಸು | |||||
| ಆಧಾರ್ ಸಂಖ್ಯೆ | |||||
| ವಿಳಾಸ | 8590800 | ಪ್ರಸ್ತುತ | |||
| ಮೊಬೈಲ್ ಸಂಖ್ಯೆ | |||||
| ಅಪಘಾತ ಸಂಭವಿಸಿದ ದಿನಾಂಕ | |||||
| 10. ಕ್ಲೇಮಿನ ವಿಧ | ವೈದ್ಯಕೀಯ | ಶಾಶ್ವತ ಅಂಗವೈಕಲ್ಯ | |||
| 11. ಅಂಗವೈಕಲ್ಯ ಆಗಿದ್ದರೆ. ವೈದ್ಯಕೀಯ ಮಂಡಳಿಯು ನೀಡಲಾದ ಅಂಗವೈಕಲ್ಯ ಪ್ರಮಾಣ ಪತ್ರ ಸಂಖ್ಯೆ | |||||
| 12. ಅಂಗವೈಕಲ್ಯದ ಶೇಕಡಾವಾರು | |||||
| ಅರ್ಜಿದಾರ / ನೋಂದಾಯಿತ ಕಾರ್ಮಿಕನ ಬ್ಯಾಂಕ್ ವಿವರಗಳು | |||||
| * _ಬ್ಯಾಂಕ್ ಹೆಸರು | |||||
| ಶಾಖೆಯ ಹೆಸರು | |||
| ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಸಂಖ್ಯೆ | |||
| ODE DAA ಕೋಡ್ | |||
| ಸಲ್ಲಿಸಲಾದ ದಸ್ತಾವೇಜುಗಳ ಪಟ್ಟಿ: (ಎಲ್ಲಾ ದೃಢೀಕೃತ ಪ್ರತಿಗಳು) ಹೌದು / ಇಲ್ಲ | |||
| ನೋಂದಣಿ ಗುರುತಿನ ಚೀಟಿ 1. | |||
| 2. ಸಿಂಧುವಾದ ಚಾಲನಾ / ನಿರ್ವಾಹಕನ ಲೈಸೆನ್ಸ್ ಪ್ರತಿ (ಚಾಲಕರು/ ನಿರ್ವಾಕನಾಗಿದ್ದಲ್ಲಿ) | |||
| ಎಫ್ಐಆರ್ ಪ್ರತಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ದೃಡೀಕರಿಸಿರುವುದು) | |||
| ವೈದ್ಯಕೀಯ ಮಂ೦ಂಡಳಿಯಿಂದ ನೀಡಲಾದ ಅಂಗವೈಕಲ್ಯ ಪ್ರಮಾಣ ಪತ್ರ | |||
| ಆಸ್ಪತ್ರೆಯ ಮೂಲ ಬಿಲ್ಲುಗಳು ಮತ್ತು ನಗದು ಪಾವತಿ (ರಸೀದಿಗಳು ಮೂಲ ಪ್ರತಿ) | |||
| ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಗ್ಗೆ ಸಂಕ್ಷಿಪ್ತ ಸಾರಾಂಶ ಪತ್ರ ಮೂಲ ಪ್ರತಿ) | |||
| ಎಕ್ಸ್ರೇ ಪ್ರತಿಗಳು (ಮೂಲ ಪ್ರತಿ) | |||
| ಅರ್ಜಿದಾರ / ನೋಂದಾಯಿತ ಕಾರ್ಮಿಕರ ಆಧಾರ್ ಕಾರ್ಡ್ನ ಪ್ರತಿ | |||
| ಅರ್ಜಿದಾರ / ನೋಂದಾಯಿತ ಕಾರ್ಮಿಕರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ | |||
ಅರ್ಜಿದಾರನ/ನೋಂ೦ದಾಯಿತ ಕಾರ್ಮಿಕನ ಸಹಿ/ಹೆಬ್ಬೆರಳಿನ ಗುರುತು ಸ್ವೀಕೃತಿ ಶ್ರೀಮತಿ/ಶ್ರೀ ---------------------- ರವರು ಅರ್ಜಿ ಸಂಖ್ಯೆ -------------- ಅನ್ನು ದಿನಾಂಕ ---------- -ರಲ್ಲಿ ಆಕಸ್ಮಿಕ ಶಾಶ್ವತ ಅಂಗವೈಕಲ್ಯ /ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅರ್ಜಿ ಮತ್ತು ಅದರ ಪೂರಕ ದಸ್ತಾವೇಜುಗಳು ಪರಿಶೀಲನೆಗೆ ಒಳಪಟ್ಟೆರುತ್ತವೆ.
ಸ್ಥಳ:
ದಿನಾಂಕ: ಅಧಿಕಾರಿಯ ಸಹಿ ಮತ್ತು ಮೊಹರು ಮಂ೦ಜೂರಾತಿ / ತಿರಸ್ಕರಣೆ ಆದೇಶ ಆಕಸ್ಮಿಕ ಶಾಶ್ವತ ಅಂಗವೈಕಲ್ಯ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಕ್ಕಾಗಿ ದಿನಾಂಕ --- ವಾರದ ರಲ್ಲಿ ಸಲ್ಲಿಸಿದ ಅರ್ಜಿ ಸಂಖ್ಯೆ -------- ಮತ್ತು ದಸ್ತಾವೇಜುಗಳು ತೃಪ್ತಿಕರವಾಗಿವೆ. ಹಾಗಾಗಿ, ನಾನು ---------- ವರ್ಷಕ್ಕೆ ಆಕಸ್ಮಿಕ ಶಾಶ್ವತ ಅಂಗವೈಕಲ್ಯ/ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯದ ಅಡಿಯಲ್ಲಿ ---------------- ರೂಪಾಯಿಗಳನ್ನು ಸಂದಾಯ ಮಾಡಿರುತ್ತೇನೆ.
ಸ್ಥಳ:
ದಿನಾಂಕ: ಕ್ಲೇಮು ಪ್ರಾಧಿಕಾರಿಯ ಸಹಿ ಈ ಮುಂದಿನ ಕಾರಣಗಳಿಗಾಗಿ, ನಾನು ಆಕಸ್ಮಿಕ ಶಾಶ್ವತ ಅಂಗವೈಕಲ್ಯ/ವ್ಯದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯಕ್ಕಾಗಿ ದಿನಾಂಕ ----------------- ರಲ್ಲಿ ಸಲ್ಲಿಸಿದ ಅರ್ಜಿ ಸಂಖ್ಯೆ ----------- ಅನ್ನು ತಿರಸ್ಕರಿಸಿದ್ದೇನೆ.
AL: ಎ ನಮೂನೆ-/ [17ನೇ ನಿಯಮದ (2) ನೇ ಉಪ-ನಿಯಮವನ್ನು ನೋಡಿ] ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ ನೋಂ೦ದಾಯಿತ ಕಾರ್ಮಿಕರ ಆಕಸ್ಮಿಕ ಮರಣದ ಕ್ಲೇಮಿಗಾಗಿ ಅರ್ಜಿ ಅರ್ಜಿ ಸಂಖ್ಯೆ:
ಇವರಿಗೆ, ಇವರಿಗೆ ನೋಂದಾಯಿ ಕ್ಲೇಮು ಪ್ರಾಧಿಕಾರ, ತಕಾರ್ಮಿಕನ ಕ್ಲೇಮು ಪ್ರಾಧಿಕಾರ, ಭಾವಚಿತ್ರ (ಲಭ್ಯವಿದ್ದರೆ) ಅರ್ಜಿದಾರ/ ನಾಮನಿರ್ದೆಶಿತ ನ ಭಾವಚಿತ್ರ
| ಅರ್ಜಿದಾರ/ನಾಮ ನಿರ್ದೇಶಿತನ ವೈಯಕ್ತಿಕ ವಿವರಗಳು: | ||||||
| 1. ಆಧಾರ್ ನಲ್ಲಿರುವಂತೆ ಹೆಸರು | ||||||
| 2. ಜನ್ಮ ದಿನಾಂಕ ಮತ್ತು ವಯಸ್ಸು | ||||||
| 3. ಆಧಾರ್ ಸಂಖ್ಯೆ | ||||||
| 4. ನೋಂದಾಯಿತ ಕಾರ್ಮಿಕನೊಂದಿಗಿನ ಸಂಬಂಧ | ||||||
| 5. ವಿಳಾಸ | ಖಾಯಂ | BAIS | ||||
| 6. ಮೊಬೈಲ್ ಸಂಖ್ಯೆ | ||||||
| ಸಾರಿಗೆ ಕಾರ್ಮಿಕರ ನೋಂದಣಿಯ ವಿವರಗಳು | ||||||
| 7. ಸಾರಿಗೆ ಕಾರ್ಮಿಕನ ಹೆಸರು | ||||||
| 8. ನೋಂದಣಿ ಸಂಖ್ಯೆ | ||||||
| 9. ಚಾಲನಾ/ನಿರ್ವಹಣಾ BAAS ಸಂಖ್ಯೆ (ಚಾಲಕ/ನಿರ್ವಾಹಕನಾಗಿದ್ದಲ್ಲಿ) | ||||||
| 10. ತಂದೆ/ಪತಿ/ಪತ್ನಿಯ ಹೆಸರು: | ||||||
| 11. ಜನ್ಮ ದಿನಾಂಕ ಮತ್ತು ವಯಸ್ಸು: | ||||||
| 12. ವೃತ್ತಿ | ||||||
| 13. ಮರಣ ಹೊಂದದ ದಿನಾಂಕ: | ||||||
| ನಾಮನಿರ್ದೆಶಿತನ ಬ್ಯಾಂಕ್ ವಿವರಗಳು | ||||||
| * _ಬ್ಯಾಂಕ್ ಹೆಸರು | ||||||
| * ಶಾಖೆಯ ಹೆಸರು | ||||||
| * ಆಧಾರ್ ಲಿಂಕ್ ಆಗಿರುವ ಖಾತೆ ಸಂಖ್ಯೆ | ||||||
| © ಉಐಎಫ್ಎಸ್ A ಕೋಡ್ | ||||||
| ಸಲ್ಲಿಸಲಾದ ದಸ್ತಾವೇಜುಗಳ ಪಟ್ಟಿ (ಎಲ್ಲಾ ದೃಢೀಕೃತ ಪ್ರತಿಗಳು) ಹೌದು /ಇಲ್ಲ | ||||||
| . ಕಾರ್ಮಿಕನ ಮೂಲ ನೋಂದಣಿ ಗುರುತಿನ ಚೀಟಿ | ||||||
| 2 , ಕಾರ್ಮಿಕನ ಮರಣ ಪ್ರಮಾಣಪತ್ರ | ||||||
| B. ಅರ್ಜದಾರ/ನಾಮನಿರ್ದೇಶಿತನ ಮತ್ತು ಮೃತನ ಆಧಾರ್ ಕಾರ್ಡ್ ಪ್ರತಿ | ||||||
| 4. ಸಿಂಧುವಾದ ಚಾಲನಾ / ನವಿರ್ವಾಹಕನ ಲೈಸೆನ್ಸ್ ಪ್ರತಿ (ಚಾಲಕರು/ನಿರ್ವಾಹಕ ಆಗಿದ್ದ ಪಕ್ಷದಲ್ಲಿ) | ||||||
| 5. ಕಂದಾಯ ಇಲಾಖೆಯಿಂದ ನೀಡಲಾದ ಕುಟುಂಬದ ಜೀವಂತ ಸದಸ್ಯರ ಪ್ರಮಾಣಪತ್ರ | ||||||
| 6. ಪಡಿತರ ಚೀಟಿ (ಲಭ್ಯವಿದ್ದರೆ) | ||
| 7. ಅರ್ಜಿದಾರನ / ನಾಮನಿರ್ದೇಶಿತನ ಆಧಾರ್ Nos ಆಗಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ |
ಸ್ಥಳ:
ಅಧಿಕಾರಿಯ ಸಹಿ ಮತ್ತು ಮೊಹರು ದಿನಾಂಕ: ಅಧಿಕಾರಿಯ ಸಹಿ ಮತ್ತು ಮೊಹರು ಮಂ೦ಜೂರಾತಿ / ತಿರಸ್ಕರಣೆ ಆದೇಶ ಸ್ವಾಭಾವಿಕ ಸಾವು ಸೌಲಭ್ಯಕ್ಕಾಗಿ ದಿನಾಂಕ -------- ರಲ್ಲಿ ಸಲ್ಲಿಸಿದ ಅರ್ಜಿ ಸಂಖ್ಯೆ -------- ಮತ್ತು ದಸ್ತಾವೇಜುಗಳು ತೃಪ್ತಿಕರವಾಗಿವೆ. ಹಾಗಾಗಿ, ನಾನು ---------- ವರ್ಷಕ್ಕೆ ಸ್ವಾಭಾವಿಕ ಸಾವು ಸೌಲಭ್ಯದ ಅಡಿಯಲ್ಲಿ ---------------- ರೂಪಾಯಿಗಳನ್ನು ಸಂದಾಯ ಮಾಡಿದ್ದೆನೆ.
ದಿನಾಂಕ ಸ್ಮಳ: ಕ್ಲೇಮು ಪ್ರಾಧಿಕಾರಿಯ ಸಹಿ ಈ ಮುಂದಿನ ಕಾರಣಗಳಿಗಾಗಿ, ಸ್ವಾಭಾವಿಕ ಮರಣ ಸೌಲಭ್ಯಕ್ಕಾಗಿ ದಿನಾಂಕ ----------------- ರಂದು ಸಲ್ಲಿಸಿದ ಅರ್ಜಿ ಸಂಖ್ಯೆ ----------- ಅನ್ನು ತಿರಸ್ಕರಿಸಿದ್ದೇನೆ.
1, 2.
ಸ್ಮಳ:
ನಮೂನೆ-॥ [18ನೇ ನಿಯಮದ (2) ನೇ ಉಪ-ನಿಯಮವನ್ನು ನೋಡಿ] ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ ನೋಂ೦ದಾಯಿತ ಸಾರಿಗೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ನೆರವು ಅರ್ಜಿ ಸಂಖ್ಯೆ:
ಗೆ, ಕ್ಲೇಮು ಅಧಿಕಾರಿ, ವಿದ್ಯಾರ್ಥಿಯ ಭಾವಚಿತ್ರ
| ಸಾರಿಗೆ ಕಾರ್ಮಿಕರ ವೈಯಕ್ತಿಕ ವಿವರಗಳು: | |||||||
| ಆಧಾರ್ನಲ್ಲಿದಂತೆ ಹೆಸರು | |||||||
| ನೋಂದಣಿ ಸಂಖ್ಯೆ: | |||||||
| ಹುಟ್ಟಿದ ದಿನಾಂಕ ಮತ್ತು ವಯಸ್ಸು 2 | |||||||
| ಆಧಾರ್ ಸಂಖ್ಯೆ | |||||||
| ಉದ್ಯೋಗ | |||||||
| ಅಂಚೇ-, ವಿಳಾಸ | |||||||
| 7. ಮೊಬೈಲ್ ಸಂಖ್ಯೆ | |||||||
| ಫಲಾನುಭವಿ ಮಕ್ಕಳ ಶೈಕ್ಷಣಿಕ ವಿವರಗಳು: | |||||||
| ಕ್ರಮ ಸಂಖ್ಯೆ | ದ್ರಾರ್ಥಿಸ ಯ | ಹುಟ್ಟಿದ | ವ್ಯಾಸಂಗ ಮಾಡುತ್ತಿರುವ ತರಗತಿ | ಆಧಾರ್. ತೆ | ಶಾಲೆಯ ಹೆಸರು, ವಿಳಾಸ. ಮತ್ತು ಸಂಪರ್ಕ ಸಂಖ್ಯೆ | ||
| ವಿದ್ಯಾರ್ಥಿಯ ಬ್ಯಾಂಕ್ ವಿವರಗಳು | |||||||
| * ಬ್ಯಾಲಕಿನ ಹೆಸರು: | |||||||
| * ಶಾಖೆಯ ಹೆಸರು: | |||||||
| * ಖಾತೆ ಸಂಖ್ಯೆ | |||||||
| © ODA DAA ಕೋಡ್ | |||||||
| ಸಲ್ಲಿಸಲಾದ ದಾಖಲೆಗಳ ಪಟ್ಟೆ: | |||||||
| 1.ನೋಂದಣಿ ಕಾರ್ಡ್ | |||||||
| 2. ಪ್ರಸ್ತುತ ವರ್ಷದ ವ್ಯಾಸಂಗ ಪ್ರಮಾಣ ಪತ್ರ | |||||||
| 3.ಹಿಂಂದಿನ ವರ್ಷ ಉತ್ತೀರ್ಣರಾದ ಅಂಕಪಟ್ಟಿ | |||||||
| 4. ಅರ್ಜಿದಾರ ಮತ್ತು ವಿದ್ಯಾರ್ಥಿಯ ಆಧಾರ್ ಕಾರ್ಡ ಪ್ರತಿ | |||||||
| 5. ವಿದ್ಯಾರ್ಥಿಯ ಆಧಾರ್ ಲಿಂಕ್ ಆಗಿರುವ ಬ್ಯಾಲಕಿನ ಪಾಸ್ಪುಸ್ತಕದ ಪ್ರತಿ | |||||||
ದಿನಾಂಕ ಸ್ಮಳ: ಕ್ಲೇಮು ಪ್ರಾಧಿಕಾರಿಯ ಸಹಿ ಈ ಮುಂದಿನ ಕಾರಣಗಳಿಗಾಗಿ, ನಾನು ಶೈಕ್ಷಣಿಕ ಆರ್ಥಿಕ ನೆರವು ಸೌಲಭ್ಯಕ್ಕಾಗಿ ದಿನಾಂಕ ------------ ರಲ್ಲಿ ಸಲ್ಲಿಸಿರುವ ಅರ್ಜಿ ಸಂಖ್ಯೆ ----------------------- ಅನ್ನು ತಿರಸ್ಕರಿಸಿದ್ದೆನೆ.
AL: ಎ ನಮೂನೆ-॥ [19ನೇ ನಿಯಮದ (3) ನೇ ಉಪ-ನಿಯಮವನ್ನು ನೋಡಿ] ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ ಅಪಘಾತದ ಕಾರಣದಿಂದಾಗಿ ಮೃತರಾದ/ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ನೋಂ೦ದಾಯಿತ ಕಾರ್ಮಿಕರಿಗೆ ಶೈಕ್ಷಣಿಕ ನೆರವು ಅರ್ಜಿ ಸಂಖ್ಯೆ:
ಗೆ, ವಿದ್ಯಾರ್ಥಿಯ ಕ್ಲೇಮು ಅಧಿಕಾರಿ, ಭಾವಚಿತ್ರ
| ನೋಂದಾಯಿತ ಕಾರ್ಮಿಕರ ವೈಯಕ್ತಿಕ ವಿವರಗಳು: | |||||||||||
| 1. ಆಧಾರ್ನಲ್ಲಿದಂತೆ ಹೆಸರು: | |||||||||||
| 2. ನೋಂದಣಿ ಸಂಖ್ಯೆ: | |||||||||||
| 3. ಆದೇಶ ಸಂಖ್ಯೆ. ನಿಯಮ ( ) ರಡಿಯಲ್ಲಿ ಕ್ಷೇಮು ಮಾಡಲಾದ ಸೌಲಭ್ಯಗಳು | |||||||||||
| 4. ಹುಟ್ಟಿದ ದಿನಾಂಕ ಮತ್ತು ವಯಸ್ಸು | |||||||||||
| 5. ಆಧಾರ್ ಸಂಖ್ಯೆ | |||||||||||
| 6. ನೋಂದಾಯಿತ ಕೆಲಸಗಾರನೊಂದಿಗಿನ ಸಂಬಂಧ | |||||||||||
| 7. ಅಂಚೆ ವಿಳಾಸ | |||||||||||
| 8. ಮೊಬೈಲ್ ಸಂಖ್ಯೆ | |||||||||||
| ನೋಂದಾಯಿತ ಕಾರ್ಮಿಕನ ಮಕ್ಕಳ ವಿವರಗಳು: | |||||||||||
| ಕ್ರಮ ಸಂಖ್ಯೆ | ವಿದ್ಯಾರ್ಥಿಯ ಹೆಸರು | ಹುಟ್ಟಿದ ದಿನಾಂಕ | ವ್ಹಾಸಂಗ ದು ಮಾಡುತ್ತಿರುವ ತರಗತಿ ~ | CPM ಸಂಖ್ಯೆ | ಶಾಲೆಯ ಹೆಸರು ವಿಳಾಸ, ಮತ್ತು ಸಂಪರ್ಕ ಸಂಖ್ಯೆ | ||||||
| 1 | |||||||||||
| 2 | |||||||||||
| ವಿದ್ಯಾರ್ಥಿಗಳ ಬ್ಯಾಂಕ್ ವಿವರಗಳು | |||||||||||
| * ಬ್ಯಾಂಕಿನ ಪಾಸ್ ಪುಸ್ತಕದಲ್ಲಿರುವಂತೆ ವಿದ್ಯಾರ್ಥಿಯ ಹೆಸರು | |||||||||||
| © ಬ್ಯಾಲಕ್ನ ಹೆಸರು | |||||||||||
| * ಶಾಖೆಯ ಹೆಸರು | |||||||||||
| * ಖಾತೆ ಸಂಖ್ಯೆ | |||||||||||
| © ಉಎಫ್ಎಸಸಿ ಕೋಡ್ | |||||||||||
| [ಸಲ್ಲಿಸಲಾದ ದಾಖಲೆಗಳ B83, | |||||||||||
| 9. ಗುರುತಿನ ಚೀಟಿ | |||||||||||
| 10... ಪ್ರಸ್ತುತ ವರ್ಷ ವ್ಯಾಸಂಗ ಪ್ರಮಾಣ ಪತ್ರ | |||||||||||
| 11. ಹಿಂದಿನ ವರ್ಷದ ಉತ್ತೀರ್ಣರಾದ ಅಂಕಪಟ್ಟಿ | |||||||||||
| 12... ನಿಯಮ () ರಡಿಯಲ್ಲಿ ಕ್ಲೇಮು ಮಾಡಲಾದ ಪ್ರಯೋಜನಗಳ ಆದೇಶ ಪ್ರತಿ | |||||
| 13... ನೋಂದಾಯಿತ ಕಾರ್ಮಿಕರ ಮತ್ತು ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ | |||||
| 14 ವಿದ್ಯಾರ್ಥಿಯ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ನ ಪಾಸ್ ಪುಸ್ತಕದ ಪ್ರತಿ |
ವಿದ್ಯಾರ್ಥಿಯ ಸಹಿ /ಹೆಬ್ಬೆರಳಿನ ಗುರುತು
ಸ್ಲೀಕೃತಿ ಶ್ರೀಮತಿ/ಶ್ರೀ ---------------------- ಇವರು ಅರ್ಜಿ ಸಂಖ್ಯೆ -------------- ಅನ್ನು ದಿನಾಂಕ ---------- - ರಂದು ಅಪಘಾತದ ಕಾರಣದಿಂದ ಮರಣ ಹೊಂ೦ದಿದ/ಶಾಶ್ವತ ಅಂಗವೈಕಲ್ಯಕ್ಕೊಳಗಾದ ನೋಂದಾಯಿತ ಕಾರ್ಮಿರಿಗೆ ಶೈಕ್ಷಣಿಕ ನೆರವಿಗಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಸಹಿಗಳೂ ಸೇರಿದಂತೆ ಅರ್ಜಿ ಮತ್ತು ಪೂರಕ ದಾಖಲೆಗಳು ಪರಿಶೀಲನೆಗೆ ಒಳಪಟ್ಟಿರುತ್ತವೆ.
ಸ್ಥಳ: ದಿನಾಂಕ: ಕಚೇರಿಯ ಮೊಹರು ಮತ್ತು ಸಹಿ ದಿನಾಂಕ:
ಕಚೇರಿಯ ಮೊಹರು ಮತ್ತು ಸಹಿ
ಮಂ೦ಜೂರಾತಿ / ತಿರಸ್ಕರಣೆ ಆದೇಶ ಅಪಘಾತದ ಕಾರಣದಿಂದಾಗಿ ಮೃತರಾದ /ಶಾಶ್ವತ ಅಂಗವೈಕಲ್ಯಕ್ಕೊಳಗಾದ ನೋಂ೦ದಾಯಿತ ಕಾರ್ಮಿಕರ ಶೈಕ್ಷಣಿಕ ನೆರವಿಗಾಗಿ ದಿನಾಂಕ ------------------- BOD ಸಲ್ಲಿಸಿದ ಅರ್ಜಿ ಸಂಖ್ಯೆ ------ ವದರರರರರರರರರರರರರರರರರರರ ಮತ್ತು ದಾಖಲೆಗಳು ತೃಪ್ತಿಕರವಾಗಿವೆ. ಹಾಗಾಗಿ ನಾನು, ------------------ ವರ್ಷದಲ್ಲಿ ಅಪಘಾತದ ಕಾರಣದಿಂದಾಗಿ ಮೃತ/ಶಾಶ್ವತ ಅಂಗವೈಕಲ್ಯಕ್ಕೊಳಗಾದ ನೋಂದಾಯಿತ ಕಾರ್ಮಿಕರ ಶೈಕ್ಷಣಿಕ ನೆರವಿನ ಅಡಿಯಲ್ಲಿ --------------------- ರೂಪಾಯಿಗಳನ್ನು ಸಂದಾಯ ಮಾಡಿದ್ದೆನೆ.
ಸ್ಥಳ:
ಸ್ಮಳ: ಕ್ಲೇಮು ಪ್ರಾಧಿಕಾರಿಯ ಸಹಿ ದಿನಾಂಕ:
ಈ ಮುಂದಿನ ಕಾರಣಗಳಿಗಾಗಿ, ನಾನು ಅಪಘಾತದ ಕಾರಣದಿಂದಾಗಿ ಮೃತ / ಶಾಶ್ವತ ಅಂಗವೈಕಲ್ಯಕ್ಕೊಳಗಾದ ನೋಂದಾಯಿತ ಕಾರ್ಮಿಕರ ಶೈಕ್ಷಣಿಕ ನೆರವಿಗಾಗಿ ದಿನಾಂಕ ----------- ರಂದು ಸಲ್ಲಿಸಿದ ಅರ್ಜಿ ಸಂಖ್ಯೆ ----------------------- ನ್ನು ತಿರಸ್ಕರಿಸಿದ್ದೆನೆ.
- 2. 3. ಸ್ಮಳ:
ನಮೂನೆ-॥( [20ನೇ ನಿಯಮದ (3) ನೇ ಉಪ-ನಿಯಮವನ್ನು ನೋಡಿ] ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ದಿ ಮಂಡಳಿ ನೋಂದಾಯಿತ ಮಹಿಳಾ ಸಾರಿಗೆ ಕಾರ್ಮಿಕರಿಗೆ ಮಾತೃತ್ವ ಸೌಲಭ್ಯ ಅರ್ಜಿ ಸಂಖ್ಯೆ:
ಮೇಲೆ ತಿಳಿಸಿರುವ ಮಾಹಿತಿಯು, ನನ್ನ ತಿಳುವಳಿಕೆಯ ಮತ್ತು ನಂಬಿಕೆಯ ಮಟ್ಟಿಗೆ ಸರಿಯಾಗಿದೆ ಮತ್ತು ನಾನು ಎರಡಕ್ಕಿಂತ ಹೆಚ್ಚು ಮಕ್ಕಳಿಗೆ ಈ ರೀತಿಯ ಸೌಲಭ್ಯವನ್ನು ಪಡೆದುಕೊಂಡಿರುವುದಿಲ್ಲ ಎಂದು ಈ ಮೂಲಕ ದೃಢೀಕರಿಸುತ್ತೇನೆ. AL:ಗೆ ಕ್ಲೇಮು ಅಧಿಕಾರಿ, ವಿದ್ಯಾರ್ಥಿಯ ಭಾವಚಿತ್ರ ಸಾರಿಗೆ ಕಾರ್ಮಿಕರ ವೈಯಕ್ತಿಕ ವಿವರಗಳು: 1. ಆಧಾರ್ನಲ್ಲಿರುವಂತೆ ಹೆಸರು ನೋಂದಣಿ ಸಂಖ್ಯೆ: ಹುಟ್ಟಿದ ದಿನಾಂಕ ಮತ್ತು ವಯಸ್ಸು ಆಧಾರ್ ಸಂಖ್ಯೆ Dw) RP wl)r ಉದ್ಯೋಗ ವಿಳಾಸ 7. ಮೊಬೈಲ್ ಸಂಖ್ಯೆ ಪ್ರಸ್ತುತ ಖಾಯಂ ಸಾರಿಗೆ ಕಾರ್ಮಿಕರ ಹೆರಿಗೆ ವಿವರಗಳು 1. ಹೆರಿಗೆಯಾದ ದಿನಾಂಕ 2. ಮಗುವಿನ Yon 3. ಹುಟ್ಟಿದ ಸ್ಥಳ 4. ಮೊದಲ/ಎರಡನೇ ಮಗುವಿಗೆ ಕ್ಲೇಮು ಮಾಡುಲಾಗುತ್ತಿದೆಯೇ? ನೋಂದಾಯಿತ ಕಾರ್ಮಿಕರ ಬ್ಯಾಂಕ್ ವಿವರಗಳು * ಬ್ಯಾಲಕ್ನ ಹೆಸರು: * ಶಾಖೆಯ ಹೆಸರು: * ಖಾತೆ ಸಂಖ್ಯೆ: * ಉಎಫ್ಎಸ್ಸಿ ಕೋಡ್: ಸಲ್ಲಿಸಲಾದ ದಾಖಲೆಗಳ ಪಟ್ಟಿ 1. ನೋಂದಣಿ ಕಾರ್ಡ್ 2. ತಾಯಿ ಕಾರ್ಡ್ 3. ಮಗುವಿನ ಜನನ ಪ್ರಮಾಣ ಪತ್ರ 4. ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ಪುಸ್ತಕದ ಪ್ರತಿ 5. ಯಾವುದೇ ಮಗುವಿಗಾಗಿ ಈ ಹಿಂದೆ Fado ಮಾಡಿಲ್ಲ/ಎರಡನೇ ಮಗುವಿಗೆ. ಕ್ಲೇಮು ಮಾಡುತ್ತಿರುವುದನ್ನು ತಿಳಿಸುವ ಶಪಥಪತ್ರ
ದಿನಾಂಕ: ನೋಂ೦ದಾಯಿತ ಕಾರ್ಮಿಕರ ಸಹಿ/ಹೆಬ್ಬೆರಳಿನ ಗುರುತು
ಸ್ವೀಕೃತಿ ಆಂ ಬ 81 ಇವರು ಅರ್ಜಿ ಸಂಖ್ಯೆ -------------- ಅನ್ನು ದಿನಾಂಕ ----------- ರಲ್ಲಿ ಮಾತೃತ್ವ ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ದಸ್ತಾವೇಜುಗಳು ಪರಿಶೀಲನೆಗೆ ಒಳಪಟ್ಟಿರುತ್ತವೆ. ಸ್ಥಳ: ದಿನಾಂಕ: ಕಚೇರಿಯ ಮೊಹರು ಮತ್ತು ಸಹಿ
ಮಂ೦ಜೂರಾತಿ / ತಿರಸ್ಕರಣೆ ಆದೇಶ ಮಾತೃತ್ವ ಸೌಲಭ್ಯಕ್ಕಾಗಿ ದಿನಾಂಕ -------------- ರಂದು ಸಲ್ಲಿಸಿದ ಅರ್ಜಿ ಸಂಖ್ಯೆ -------------- ಮತ್ತು ದಸ್ತಾವೇಮುಗಳು ತೃಪ್ತಿಕರವಾಗಿವೆ. ಹಾಗಾಗಿ, ನಾನು, ಮಾತೃತ್ವ ಸೌಲಭ್ಯದ ಅಡಿಯಲ್ಲಿ ---- ಕಾರಾ ವರ್ಷಕ್ಕೆ -----..77 ರೂಪಾಯಿಗಳನ್ನು ಸಂಂದಾಯ ಮಾಡಿದ್ದೆನೆ.
ದಿನಾಂಕ ಸ್ಮಳ: ಕ್ಲೇಮುಗಳ ಪ್ರಾಧಿಕಾರಿಯ ಸಹಿ ಈ ಮುಂದಿನ ಕಾರಣಗಳಿಗಾಗಿ, ಮಾತೃತ್ವ ಸೌಲಭ್ಯಕ್ಕಾಗಿ ದಿನಾಂಕ ------------ ರಂದು ಸಲ್ಲಿಸಿರುವ ಅರ್ಜಿ ಸಂಖ್ಯೆ ----------------------- ಅನ್ನು ನಾನು ತಿರಸ್ಕರಿಸಿದ್ದೆನೆ.
AL: ಎ ೧೯೭೩೬ ನಮೂನೆ-೫ [25ನೇ ನಿಯಮವನ್ನು ನೋಡಿ] ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ತತ್ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ವರ್ಷದ ವಾರ್ಷಿಕ ವರದಿ
| ಮ | ವಿವರಗಳು | ಮಾಹಿತಿ |
| 1. | ಮಂಡಳಿಯ ಹೆಸರು | |
| 2. | ./1ರಚನೆಯಾದ ದಿನಾಂಕ | |
| 3.. | ಅಧ್ಯಕ್ಷರ ಹೆಸರು | |
| 4. | ಮಂಡಳಿಯ ಸದಸ್ಯರು | |
| 5. | ಪ್ರಾದೇಶಿಕ ಕಚೇರಿ ಯಾವುದಾದರೂ ಇದ್ದರೆ) | |
| 6. | ಶ್ರೇಣಿವಾರು ಮಂಡಳಿಯ ಸಿಬ್ಬಂದಿ ಸಂಖ್ಯೆ (ಪ್ರಾದೇಶಿಕ ಕಚೇರಿಯೂ ಸೇರಿದಂತೆ) | |
| 7. | ಮಂಡಳಿಯಲ್ಲಿನ ನೋಂದಾಯಿತ ಫಲಾನುಭವಿಗಳ ಸಂಖ್ಯೆ | |
| 8. | ವರ್ಷದ ಅವಧಿಯಲ್ಲಿ ನೋಂದಣಿಯಾದ ಫಲಾನುಭವಿಗಳ ಸಂಖ್ಯೆ | |
| 9. | ವರ್ಷದ ಅವಧಿಯಲ್ಲಿ ನಡೆದ ಸಭೆಗಳ ಸಂಖ್ಯೆಯನ್ನು ದಿನಾಂಕಗಳೊಂದಿಗೆ ತಿಳಿಸಿ ಮತ್ತು ಲಗತ್ತಿಸಬೇಕಾದ ನಡೆವಳಿಗಳ ಪ್ರತಿ. | |
| 10. | ಪ್ರಸ್ತುತ ವರ್ಷದ ಲೆಕ್ಕಪರಿಶೋಧನೆಯ ಶೋಧನೆಗಳು | |
| 11. | ಹಿಂದಿನ ವರ್ಷದ ಲೆಕ್ಕ ಪರಿಶೋಧನಾ ಶೋಧನೆಗಳ ಬಗ್ಗೆ ತೆಗೆದುಕೊಳ್ಳಲಾದ ಅನುಪಾಲನೆ. | |
| 12. | ಆರ್ಥಿಕ ವಿವರ ಪಟ್ಟಿಗಳೊಂದಿಗೆ ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ಲಗತ್ತಿಸುವುದು. | |
| 13. | ಹಿಂದಿನ ವರ್ಷದಲ್ಲಿನ 0303 ಲೆಕ್ಕಪರಿಶೋಧಕರ ಶಿಫಾರಸ್ಸುಗಳು ಮತ್ತು ಅನುಸರಣೆಗಳು. | |
| 14. | ಮಾರ್ಚ್-31 ರ ಕೊನೆಯಲ್ಲಿದ್ದಂತೆ ನಗದು ಮತ್ತು ಬ್ಯಾಂಕ್ ಶಿಲ್ಕು (ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ, ಪ್ರತ್ಯೇಕವಾಗಿ ನಮೂದಿಸಿ) |
| 15. | ಚರ ಮತ್ತು ಸ್ಥಿರಾಸ್ತಿಯ ವಿವರಗಳು | |
| 16. | ಅಧಿನಿಯಮದ ಪ್ರಕರಣ 14 ರ ಪ್ರಕಾರ ವರ್ಷದ ಅವಧಿಯಲ್ಲಿನ ಸ್ವೀಕೃತಿಗಳು (ಜಮೆಗಳು) | |
| 17. | ಅಧಿನಿಯಮದ ಪ್ರಕರಣ 15 ರ ಪ್ರಕಾರ ವೆಚ್ಚ (ಯೋಜನೆವಾರು ಮತ್ತು ಇತರ ವೆಚ್ಚದ ವಿವರಗಳನ್ನು ಸೂಚಿಸಿ) | |
| 18. | ನ್ಯಾಯಾಲಯದ ಪ್ರಕರಣ ಯಾವುದಾದರೂ ಇದ್ದರೆ ಅದರ ವಿವರಗಳು. | |
| 19. | ಈ ವರ್ಷದಲ್ಲಿ ಸರ್ಕಾರಕ್ಕೆ ಕಳುಹಿಸಿದ ಪ್ರಸ್ತಾವನೆಗಳು. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸುಮ.ಎಸ್ ಸರ್ಕಾರದ ಅಧೀನ ಕಾರ್ಯದರ್ಶಿ ಕಾರ್ಮಿಕ ಇಲಾಖೆ