ವ್ಯಕ್ತಿಗಳ ಮತ್ತು ಸರಕುಗಳ ಸಾಗಣೆ ವ್ಯವಹರಣೆಯಲ್ಲಿ ತೊಡಗಿರುವ ಕಾರ್ಯಸಂಸ್ಥೆಗಳಿಗೆ ತೆರಿಗೆಯನ್ನು ವಿಧಿಸುವಿಕೆ, ನಿರ್ಧರಣೆ ಮಾಡುವಿಕೆ ಮತ್ತು ಅವುಗಳಿಂದ ತೆರಿಗೆ ಸಂಗ್ರಹಿಸುವಿಕೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚಿಸುವಂಥ ರೀತಿಯಲ್ಲಿ ಅಥವಾ ಅಂಥ ಸಮಯದಲ್ಲಿ ಮತ್ತು ಕಾಲಾಂತರಗಳಲ್ಲಿ ಮಾಡಲಾಗುವುದು.
Loading…