ವಿವಿಧ ಕ್ಷೇಮುಗಳಿಗಾಗಿ ಅರ್ಜಿಗಳನ್ನು ಸಲ್ಲಿಸುವುದಕ್ಕಾಗಿ ಕಾಲಪರಿಮಿತಿಯು ಈ ಮುಂದಿನಂತಿರತಕ್ಕದ್ದು:
| ಸ | ನಿಯಮ | ಸೌಲಭ್ಯಗಳು | ಕಾಲಪರಿಮಿತಿ |
| 01 | 15 | ಮರಣ, ಅಂಗವೈಕಲ್ಯದ ಸಂದರ್ಭದಲ್ಲಿ ನೋಂದಾಯಿತ ಕಾರ್ಮಿಕರಿಗೆ ಅಪಘಾತ ಸೌಲಭ್ಯ ಮತ್ತು ವೈದ್ಯಕೀಯ ಮರುಪಾವತಿ | ಅಪಘಾತದ ದಿನಾಂಕದಿಂದ ಒಂದು ವರ್ಷದ ಒಳಗೆ |
| 02 | 7 | ಸ್ವಾಭಾವಿಕ ಮರಣದ ಸಂದರ್ಭದಲ್ಲಿ ನೆರವು (ಶವಸಂಸ್ಕಾರ ಖರ್ಚುಗಳೂ ಸೇರಿ) | ಮರಣ ಹೊಂದಿದ ದಿನಾಂಕದಿಂದ ಆರು ತಿಂಗಳ ಒಳಗೆ |
| 03 | 18 | ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ನೆರವು | ಮಂಡಳಿಯು ಅಧಿಸೂಚಿಸಲಾದಂ೦ತೆ |
| 04 | 19 | ಅಪಘಾತದಿಂದಾಗಿ ಮರಣ ಹೊಂದಿದ /! ಸಂಪೂರ್ಣ ಶಾಶ್ವತ ಅಂ೦ಗವಿಕಲರಾದ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ನೆರವು | ಮಂಡಳಿಯು ಅಧಿಸೂಚಿಸಲಾದಂ೦ತೆ |
| 05 | 20 | ನೋಂದಾಯಿತ ಮಹಿಳಾ ಫಲಾನುಭವಿಗೆ ಹೆರಿಗೆ ಸೌಲಭ್ಯ | ಹೆರಿಗೆಯ ದಿನಾಂಕದಿಂದ ಒಂ೦ಬತ್ತು ತಿಂಗಳುಗಳ ಒಳಗೆ |
| 06 | 21 | ಪಿಂಚಣಿ ಯೋಜನೆ | ಅಧಿಸೂಚಿಸಲಾದಂ೦ತೆ |