(1) ನಿಧಿಯನ್ನು ರೂಪಾಯಿಗಳಲ್ಲಿ ನಿರ್ವಹಣೆಮಾಡತಕ್ಕದ್ದು.
(2) ಈ ನಿಯಮಗಳ ಮೇರೆಗೆ ನಿಧಿಗೆ ಸಂದಾಯ ಮಾಡುವ ಎಲ್ಲಾ ಮೊತ್ತಗಳನ್ನು, ಯಾವ ನಿಯಮಗಳ ಅಡಿಯಲ್ಲಿ ವರ್ಷದ ಕೊನೆಯಲ್ಲಿ ಮೊತ್ತವನ್ನು "ಠೇವಣಿ”ಗಳಿಗೆ ವರ್ಗಾಯಿಸತಕ್ಕದ್ದೋ ಅಂಥ ಮೊತ್ತಗಳನ್ನು “ಕರ್ನಾಟಕ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ವಿಧಿ”ಎಂಬ ಹೆಸರಿನ ಖಾತೆಗೆ ಸರ್ಕಾರಿ ಪುಸ್ತಕದಲ್ಲಿ ಜಮೆ ಮಾಡತಕ್ಕದ್ದು ಹಾಗೂ ಠೇವಣಿಗಳಿಗೆ ಸಂಬಂಧಿಸಿದಂತೆBOS ಸಾಮಾನ್ಯ ನಿಯಮಗಳ ಮೇರೆಗೆ ನಿರ್ವಹಿಸತಕ್ಕದ್ದು.