ನಮೂನೆ ಸಂಖ್ಯೆ-2 (6ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ) ಕರ್ನಾಟಕ ಸಾಮಾನ್ಯ ಭವಿಷ್ಯನಿಧಿ
20----- ಇ -------- BONY ಅವಧಿಗೆ -------- ಜಿಲ್ಲೆ/ ತಾಲ್ಲೂಕಿನ ಖಜಾನೆಯಿಂದ ------- ರಂದು ನಗದೀಕರಣವನ್ನು ಮಾಡಿದ್ದು, 20ರ -------- ತಿಂಗಳಿಗಾಗಿ ---------- ಕಚೇರಿಯ ವೇತನ ಬಿಲ್ನಲ್ಲಿ ಕಡಿತಗೊಳಿಸುವ ಮೂಲಕ ನಗದುಗೊಳಿಸಿದ ವಂತಿಗೆ, ಮುಂತಾದವುಗಳ ಮಾಸಿಕ ವಿವರಪಟ್ಟೆ.
| ಕ್ರ. AO] | ಚಂಂದಾದಾ OS ಹೆಸರು | ಜಿಪಿಎಫ್ ಖಾತೆ AO. (ಪೂರ್ಣವಾಗಿ) | ವೇತ ನ | ಕಡಿತಗೊಂಡ ಮೊತ್ತ | ಮರುಪಾವತಿ ಯ ಪ್ರಸ್ತುತ ಕಂತಿನ ಸಂಖ್ಯೆ | ಷರಾ | |||
| OOoo do OoOoOoodo Oo | 1ಗಿಗಿಗಿದ 12823 1828 88223 }o000 | 1೧ ಔಣ ಔಣ | oo oo | ooooooo 88228 88228 ಗಗಣಣಣಣ | |||||
| 1 | 2 | 3 | 4 | 5 | 6 | 7 | 8 | 9 | 10 |
| ರೂ. | ರೂ. | De. | ರೂ. | ರೂ. | |||||
| ಒಟ್ಟು | |||||||||
ವಿಶೇಷ ಟಿಪ್ಪಣಿ:- ಹೆಚ್ಚಿನ ಹೆಸರುಗಳನ್ನು ನಮೂದಿಸುವ ಅಗತ್ಯವಿದ್ದಲ್ಲಿ, ಈ ನಮೂನೆಯ ಹಿಂಬದಿಯಲ್ಲಿ 1 ರಿಂದ 10 ರವರೆಗಿನ ಅಂಕಣಗಳಲ್ಲಿ ಬಳಸಬಹುದಾಗಿದೆ.
AY:
ಸ್ಮಳ: ಡ್ರಾಯಿಂಗ್ ಅಧಿಕಾರಿಯ ಸಹಿ ಮತ್ತು ಪದನಾಮ
ದಿನಾಂಕ:
ಲೆಕ್ಕ ಪರಿಶೋಧನಾ ಕಛೇರಿಯ ಉಪಯೋಗಕ್ಕಾಗಿ
ವೋಚರ್ AONs-------------
ನಗದೀಕರಣದ QNOOG-----------
(1) ಬಿಲ್ಗೆ ಸಂಬಂಧಿಸಿದಂತೆ ಹೆಸರುಗಳನ್ನು, ವೈಯಕ್ತಿಕ ಕಡಿತ ಮತ್ತು ಒಟ್ಬು ಕಡಿತದ ಮೊತ್ತವನ್ನು ಪರಿಶೀಲಿಸಿದೆ DOT ಪ್ರಮಾಣೀಕರಿಸಿದೆ.
(2 ಮಾರ್ಚ್ ಬಿಲ್ನೊಂದಿಗೆ ಲಗತ್ತಿಸಲಾದ ಅನುಸೂಚಿಗಾಗಿ ಅಂಕಣ ಸಂಖ್ಯೆ. 4ರಲ್ಲಿ ತೋರಿಸಲಾದಂಥ ವೇತನದ ದರಗಳನ್ನು ಬಿಲ್ನಲ್ಲಿ ವಾಸ್ತವಿಕವಾಗಿ ಡ್ರಾ ಮಾಡಿದ ಮೊತ್ತಗಳೊಂದಿಗೆ ಪರಿಶೀಲಿಸಲಾಗಿದೆ ಎಂದು ಪ್ರಮಾಣೀಕರಿಸಿದೆ.
QOOB:--------
ದಿನಾಂಕ:-------- ಲೆಕ್ಕಪರಿಶೋಧಕನ ಕಿರುಸಹಿ,
ಕಿರುಸಹಿ,
ಡ್ಯಾಡ್/ಗ್ಯಾಡ್/ಫ್ಯಾಡ್
(ವಿಭಾಗ -----------)
ಡ್ರಾಯಿಂಗ್ ಅಧಿಕಾರಿಗಳಿಗೆ ಸೂಚನೆಗಳು
-
ಖಾತೆ ಸಂಖ್ಯೆಗಳು ಸರಿಯಾಗಿ ಇಲ್ಲದಿರುವ, ಕಡಿತಗೊಳಿಸಲಾದ (ವಸೂಲಾದ) ಮೊತ್ತವು ತಪ್ಪ ಖಾತೆಗಳಿಗೆ ವರ್ಗಾಯಿಸುವ ಸಂಭವವಿದ್ದಲ್ಲಿ, ಈ ಬಗ್ಗೆ ತುಂಬಾ ಐಎಚ್ನರಿಕೆಯಿಂದ ಗಮನಿಸಬೇಕು.
-
ಸಂಬಂಧಪಟ್ಟ ವೇತನ ಬಿಲ್ನಲ್ಲಿರುವ ಚಂದಾದಾರರುಗಳ ಹೆಸರುಗಳಿರುವ ಕ್ರಮವನ್ನು (ಆದೇಶವನ್ನು) ಗಣನೆಗೆ ತೆಗೆದುಕೊಳ್ಳದೇ, “ನಿಯತಕ್ರಮ” ದಲ್ಲಿ ನೇ ಅಂಕಣದ ಮೇರೆಗೆ) ಖಾತೆ ಸಂಖ್ಯೆಗಳನ್ನು ಲಿಖಿತದಲ್ಲಿ ಬರೆಯತಕ್ಕದ್ದು.
-
5, 6 ಮತ್ತು 7ನೇ ಅಂಕಣಗಳ ಮೇರೆಗೆ ಮೊತ್ತಗಳಸಿನ್ನು (ಅಕ್ಷರಗಳಲ್ಲಿ) ನಯಾಪೈಸೆಯಲ್ಲಿ ಒಳಗೊಂಡಿರುವ ವ್ಯವಹಾರಗಳು ಬಂದಾಗ ಅಂಥವುಗಳನ್ನು ತಪ್ಪಿಸುವುದಕ್ಕಾಗಿ ಯಾವಾಗಲೂ “ಪೂರ್ಣ ರೂಪಾಯಿಗಳಲ್ಲಿ” ಇರುವಂತೆ ವ್ಯವಹರಿಸತಕ್ಕದ್ದು.
-
ಖಾತೆ ಸಂಖ್ಯೆ ಇಲ್ಲದೆ ಯಾವುದೇ ನಮೂದುಗಳನ್ನು ಮಾಡತಕ್ಕದ್ದಲ್ಲ.
-
ಹಿಂದಿನ ತಿಂಗಳ ವಿವರಪಟ್ಟಿಯಲ್ಲಿನ ಖಾತೆ. ಸಂಖ್ಯೆಯನ್ನು, ವಂತಿಗೆಯು ವಸೂಲಾಗದಿರುವುದಕ್ಕಾಗಿ ಮತ್ತು ತಾತ್ಕಾಲಿಕ ಮುಂಗಡಗಳ [ಹಣ ಹಿಂಪಡೆಗಳ] ಮರುಪಾವತಿಗಳಿಗೆ, ------ ಜಿಲ್ಲೆಯ ------- ಕಚೇರಿಗೆ-------- ರಿಂದ ವರ್ಗಾಯಿಸಿ “ರಜೆಯ ಮೇಲೆ ಮುಂದುವರಿಸಿದಾಗ”, ------- ರಂದು ನಿಧನರಾಗಿರುವುದಕ್ಕೆ, “ವಂತಿಗೆಯನ್ನು ಮುಂದುವರಿಸಲಾಗದಿರುವುದಕ್ಕೆ”.. ಮುಂತಾದ ಕಾರಣಗಳಿಗೆ. ಪುನರಾವರ್ತಿಯಾಗಿ ನಮೂದಿಸಬೇಕು. ಇದನ್ನು ಅಂಕಣ (ಸಂಖ್ಯೆ.10 "ಷರಾಗಳಲ್ಲಿ” ವ್ಯತ್ಯಾಸವಾಗದಂ೦ತೆ ಅಥವಾ ಪತ್ರದ ಇನ್ನೊಂದು ಪುಟದಲ್ಲಿ ಒದಗಿಸತಕ್ಕದ್ದು.
-
ಹಿಂದಿನ ತಿಂಗಳುಗಳ ವಿವರ ಪತ್ರದಲ್ಲಿ ಕಂಡುಬರದಿರುವಂಥ ಹೆಸರುಗಳನ್ನು [ಹೊಸ ಚಂದಾದಾರನಾಗಿರುವ”, . "ರಜೆಯಿಂದ ಹಿಂದಿರುಗಿದ”, “------- ಜಿಲ್ಲೆಯ = ------- ಕಚೇರಿಯಿಂದ ವರ್ಗಾವಣೆಯಾದ”, "ಪುನಃ ವಂತಿಗೆ” ನೀಡುವ, ಇತ್ಯಾದಿ ಕಾರಣಕ್ಕಾಗಿ] ವಿವರ ಪತ್ರದಲ್ಲಿ ಹೊಸ ಹೆಸರುಗಳನ್ನು ನಮೂದಿಸುವಾಗ ಇದನ್ನು ಷರಾ ಅಂಕಣದಲ್ಲಿ ವ್ಯತ್ಯಾಸವಾಗದಂತೆ ನಮೂದು ಮಾಡಬೇಕು.
-
ಪೂರಕ ಕ್ಲೇಮುಗಳಿಗೆ ಸಂಬಂ೦ಧಿಸಿದಂತೆ, ತಿಂಗಳು(ಗಳು) ಯಾವ ಮೂಲ ಕ್ಲೇಮು(ಗಳು)ಗೆ ಸಂಬಂಧಪಟ್ಟಿವೆ ಎಂಬುದನ್ನು ಮೇಲ್ಕಂಡ 2ನೇ ಸಾಲಿನಲ್ಲಿ ಸ್ಪಷ್ಟವಾಗಿ ಮತ್ತು ಸರಿಯಾಗಿ ಒದಗಿಸಬೇಕು. ಎಂದರೆ ನಮೂನೆಯ ಮೇಲ್ಭಾಗದಲ್ಲಿ (ಅಥವಾ ಹೆಚ್ಚಿನ ಸ್ಥಳ ಅಗತ್ಯವಿದ್ದರೆ ನಮೂನೆಯ ಪ್ರಧಾನ ಭಾಗದಲ್ಲಿ).
8... ಸಾಮಾನ್ಯವಾಗಿ. ಪ್ರತಿಯೊಬ್ಬ ಚಂದಾದಾರನಿಗೆ.. ಒಂದು ಸಾಲನ್ನು ಮಾತ್ರ ಉಪಯೋಗಿಸಬೇಕು, ಆದಾಗ್ಯೂ ಸಾಲುಗಳ ನಡುವಿನ ನಮೂದುಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.
-
ಒಟ್ಟು ಕಡಿತಗಳಿಗೆ, ಡ್ರಾಯಿಂಗ್ ಅಧಿಕಾರಿಯ ಸಹಿ ಮತ್ತು ಪದನಾಮಕ್ಕೆ, ಸ್ಮಳ ಮತ್ತು ದಿನಾಂಕ, ಇತ್ಯಾದಿಗೆ ಪ್ರತಿಯಾದ ಖಾಲಿ ಸ್ಥಳಗಳನ್ನು ಅದಕ್ಕೆ ಹಂಚಿಕೆಯಾದ ಮತ್ತು ನಮೂನೆಯ ಮಧ್ಯಭಾಗದಲ್ಲಿ WOBOS ಸಂಬಂಧಿತ ಅನುಕ್ರಮವಾದ ಸ್ಥಳಗಳಲ್ಲಿ ಮಾತ್ರ ವ್ಯತ್ಯಾಸವಾಗದಂತೆ ಭರ್ತಿಮಾಡಬೇಕು.
-
ಮಹಾಲೇಖಪಾಲರಿಂದ ತಿಳಿಸಲಾದಂತೆ ಸಂಕೇತ ಅಥವಾ ಅಕ್ಷರಗಳೊಂದಿಗೆ, ಎಂದರೆ ಜಿಎ (ಸಾಮಾನ್ಯ ಆಡಳಿತಕ್ಕಾಗಿ, ಇಡಿಎನ್!ಶಿಕ್ಷಣಕ್ಕಾಗಿ), ಪಿಡಬ್ಲ್ಯೂ (ಲೋಕೋಪಯೋಗಿ ಕೆಲಸಗಳಿಗಾಗಿ), ಮುಂತಾದವುಗಳಿಗೆ ಸಂಬಂಧಿಸಿದಂತೆ ಖಾತೆ ಸಂಖ್ಯೆಗಳನ್ನು ಪೂರ್ಣವಾಗಿ ಒದಗಿಸಬೇಕು.