15, 18 ಮತ್ತು 24ನೇ ವಿಯಮಗಳ ಮೇರೆಗೆ ಉಪಬಂ೦ಧಿಸಿರುವುದನ್ನು ಹೊರತುಪಡಿಸಿ, ಚಂದಾದಾರನು ಈಗಾಗಲೇ ಚಂದಾ ಪಾವತಿಯನ್ನು ನೀಡಲಾದ ಮೊತ್ತವನ್ನು ಮರುಪಾವತಿಸಲಾಗುವುದಿಲ್ಲ ಹಾಗೂ ಅವನ ಲೆಕ್ಕಕ್ಕೆ ಜಮೆ ಮಾಡಲಾಗುವುದಿಲ್ಲ.