ಅನುಸೂಚಿ (16 178ನೇ ನಿಯಮವನ್ನು ನೋಡಿ)
ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳು, 2016ರ ಮೇರೆಗೆ ತಾತ್ಕಾಲಿಕ ಮಂ೦ಜೂರಾತಿಗಳಿಗೆ ಮತ್ತು ಭಾಗಶಃ ಅಂತಿಮ ಹಣ ಹಿಂಪಡೆಯುವಿಕೆಗಳ ಮಂ೦ಜೂರಾತಿ ನೀಡಿಕೆಗೆ ಸಕ್ಷಮ ಪ್ರಾಧಿಕಾರಗಳು.
- ತಾತ್ಕಾಲಿಕ ಮುಂಗಡಗಳು: ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳ, ನಿಯಮ-16 ಮತ್ತು ನಿಯಮ-17ರ ಮೇರೆಗೆ, ಸರ್ಕಾರದ ಆದೇಶ ಸಂಖ್ಯೆ. ಎಫ್ಡಿ 48 ಮ/ಕ/ಮು 1994, ದಿನಾಂಕ: 21.10.1994 ರಲ್ಲಿ ನಿಗದಿಪಡಿಸಿದ ಮಿತಿಗೆ ಒಳಪಟ್ಟು, 'ವಿವ್ವಳ ವೇತನ'ವನ್ನು ಲೆಕ್ಕ ಮಾಡುವುದಕ್ಕಾಗಿ ಮತ್ತು ಚಂದಾದಾರನ ಲಭ್ಯವಿರುವ ಸೇವಾ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಕ್ಕೆ ಒಳಪಟ್ಟು, ಪ್ರಾಧಿಕಾರಗಳು ತಾತ್ಕಾಲಿಕ ಮುಂಗಡಗಳನ್ನು ನೀಡಬೇಕು.
| ಕ್ರ. AO. | ಮಟ್ಟ | ಪ್ರತ್ಯಾಯೋಜಿತ ಅಧಿಕಾರ |
| 1 | ಇಲಾಖಾ ಮುಖ್ಯಸ್ಥರು | ಪ್ರತಿ ಸಂದರ್ಭದಲ್ಲಿ ಸಾಮಾನ್ಯ ಮತ್ತು ವಿಶೇಷ ಕಾರಣಗಳಿಗೆ ಎರಡೂ ಮಂಜೂರಾತಿಯ ದಿನಾಂಕದಲ್ಲಿದ್ದಂತೆ ಉಳಿತಾಯದ ಗರಿಷ್ಠ ಶೇಕಡಾ 80 ರಷ್ಟಕ್ಕೆ ಒಳಪಟ್ಟು. |
| 2 | ಜಂಟಿ ವಿರ್ದೇಶಕರು/ ನಿಯಂತ್ರಣಾಧಿಕಾರಿಗಳು | ಇಡೀ ಸೇವೆಯಲ್ಲಿ ಮೂರು ಬಾರಿಗೆ, ಪ್ರತಿ ಸಂದರ್ಭದಲ್ಲಿ ಸಾಮಾನ್ಯ ಮತ್ತು ವಿಶೇಷ ಕಾರಣಗಳಿಗೆ ಎರಡೂ ಮಂಜೂರಾತಿಯ ದಿನಾಂಕದಲ್ಲಿದ್ದಂತೆ ಉಳಿತಾಯದ NOW, ಶೇಕಡಾ 75 ರಷ್ಟಕ್ಕೆ ಒಳಪಟ್ಟು. |
| 3 | ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು | ಇಡೀ ಸೇವೆಯಲ್ಲಿ ಮೂರು ಬಾರಿಗೆ, ಪ್ರತಿ ಸಂದರ್ಭದಲ್ಲಿ ಸಾಮಾನ್ಯ ಮತ್ತು ವಿಶೇಷ ಕಾರಣಗಳಿಗೆ ಎರಡೂ ಮಂಜೂರಾದ ದಿನಾಂಕದಲ್ಲಿದ್ದಂತೆ ಉಳಿತಾಯದ NOW, ಶೇಕಡಾ 70ರಷ್ಟಕ್ಕೆ ಒಳಪಟ್ಟು. |
ll. = ಭಾಗಶಃ ಅಂತಿಮ ಹಣ ಹಿಂಪಡೆಯುವಿಕೆಗಳು:- ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ನಿಯಮ-27ರ ಮೇರೆಗೆ.
| ಘ್ರ. ಸಂ | ಮಟ್ಟ | ಪ್ರತ್ಯಾಯೋಜಿತ ಅಧಿಕಾರ |
| 1 | ಇಲಾಖಾ ಮುಖ್ಯಸ್ಥರು | BI ಸಂದರ್ಭದಲ್ಲಿ ಮಂಜೂರಾತಿ ದಿನಾಂಕದಲ್ಲಿದ್ದಂತೆ ಉಳಿತಾಯದ ಗರಿಷ್ಠ ಶೇಕಡಾ 90ರಷ್ಟಕ್ಕೆ ಒಳಪಟ್ಟು. |
| 2 | 2063 ನಿರ್ದೇಶಕರು/ ನಿಯಂತ್ರಣಾಧಿಕಾರಿಗಳು | ಪ್ರತಿ ಸಂದರ್ಭದಲ್ಲಿ ಮಂಜೂರಾತಿ ದಿನಾಂಕದಲ್ಲಿದ್ದಂತೆ ಉಳಿತಾಯದ ಗರಿಷ್ಠ ಶೇಕಡಾ 80ರಷ್ಟಕ್ಕೆ ಒಳಪಟ್ಟು. |
| 3 | ಜಿಲ್ಲಾ ಮಟ್ಟಿದ ಇತರೆ ಅಧಿಕಾರಿಗಳು | ಪ್ರತಿ ಸಂದರ್ಭದಲ್ಲಿ ಮಂಜೂರಾತಿ ದಿನಾಂಕದಲ್ಲಿದ್ದಂತೆ ಉಳಿತಾಯದ ಗರಿಷ್ಠ ಶೇಕಡಾ 70ರಷ್ಟಕ್ಕೆ ಒಳಪಟ್ಟು. |
ನಮೂನೆ ಸಂಖ್ಯೆ 1 (6ನೇ ನಿಯಮದ (1)ನೇ ಉಪ-ನಿಯಮವನ್ನು ನೋಡಿ) ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿಗೆ ಪ್ರವೇಶದ ಅರ್ಜಿ (ದ್ವಿಪ್ರತಿಯಲ್ಲಿ ಸಲ್ಲಿಸಬೇಕು ಮತ್ತು ಮೊದಲ ಬಾರಿಗೆ ಮಾತ)
| 1 | ಅರ್ಜಿದಾರನ ಹೆಸರು (ಅಡ್ಡ ಹೆಸರು... ಒಳಗೊಂಡು) (ದಪ್ಪ CSFBRYC) ) | |
| 2 | ವೈವಾಹಿಕ ಸ್ಥಾನಮಾನ | |
| 3 | ತಂದೆ/ಗಂಂಡನ ಹೆಸರು | |
| 4 | ಪದನಾಮ ಮತ್ತು ಕೆಲಸ ಮಾಡುತ್ತಿರುವ | |
| ೦ -4 ಲ೮ಾ OR] WwW] Pw | ಮಾತೃ ಇಲಾಖೆ | |
| 6 | ಅರ್ಜಿದಾರನ ರಾಜ್ಯ ಸೇವೆ/ಕೇಡರ್ | |
| 7 | BONY ಮೂಲವೇತನ ಮತ್ತು ವೇತನ ಶ್ರೇಣಿ | |
| 8 | ಪೂರ್ಣ ರೂಪಾಯಿಗಳಲ್ಲಿ ಒಂದು ತಿಂಗಳಿಗೆ ವಂತಿಗೆ ದರ ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳ 5ನೇ ನಿಯಮದಲ್ಲಿ ತಿಳಿಸಿರುವಂತೆ ಕನಿಷ್ಠ ತಿಂಗಳ ವಂತಿಗೆ ಕಡಿಮೆಯಿರುವಂತಿಲ್ಲ). | |
| 9 | ಯಾವುದೇ ಇತರೆ ವಿಧಿಗೆ ಚಂದಾದಾರರಾಗಿದ್ದಲ್ಲಿ, ಅಂಥ ನಿಧಿಯ ಹೆಸರು (ಜಿಪಿಎಫ್/ಎಐಎಸ್ಪಿಎಫ್) | |
| 10 | ಕಡ್ಡಾಯ ಅಥವಾ ಆಯ್ಕೆಯ ಚಂದಾದಾರನೇ (ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳ 5ನೇ ನಿಯಮದಲ್ಲಿ | |
| 11 | ಜನ್ಮ ದಿನಾಂಕ | |
| 12 | ಸೇವೆಯ ಪ್ರಾರಂಭದ ದಿನಾಂಕ |
| 1 | ಅರ್ಜಿದಾರನ ಹೆಸರು (ಅಡ್ಡ ಹೆಸರು... ಒಳಗೊಂಡು) (ದಪ್ಪ CSFBRYC) ) | |
| 13 | ವೇತನ ಮತ್ತು ಭತ್ಯೆಗಳನ್ನು ಖರ್ಚು ಹಾಕಲಾಗುವ - ಲೆಕ್ಕಶೀರ್ಷಿಕೆ. | |
| 14 | ಷರಾ |
ನಿಧಿಯ ಎಲ್ಲ ನಿಯಮಗಳಿಗೆ ಮತ್ತು ಕಾಲಕಾಲಕ್ಕೆ ಮಾಡಬಹುದಾಗಿರುವ ಯಾವುದೇ ಮಾರ್ಪಾಟುಗಳಿಗೆ ಬದ್ಧನಾಗಿರಲು ನಾನು WH, BLA. ನಾನು ಮೊದಲ ಬಾರಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ ಮತ್ತು ಯಾವುದೇ ಸಮಯದಲ್ಲಿ ಇದಕ್ಕೆ ಮುಂಚೆ ನನಗೆ ಖಾತೆ ಸಂಖ್ಯೆಯನ್ನು ಹಂಚಿಕೆ ಮಾಡಿರುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ.
ನಾಮನಿರ್ದೇಶನದ ನಮೂನೆಯನ್ನು ನಿರ್ದಿಷ್ಟಪಡಿಸಿರುವ... ನಮೂನೆಯಲ್ಲಿ ಭರ್ತಿಮಾಡಿ ಲಗತ್ತಿಸಿದೆ.
AY:
ಅರ್ಜಿದಾರನ ಸಹಿ
ಸ್ಮಳ: ಅರ್ಜಿದಾರನ ಸಹಿ
ದಿನಾಂಕ:
ಕಛೇರಿ ಮತ್ತು ಪದನಾಮ
ಸೂಚನೆಗಳು
1... ಪ್ರವೇಶದ ಅರ್ಜಿಯನ್ನು ವರ್ಷದ ಯಾವುದೇ ಸಮಯದಲ್ಲಿ ಸಲ್ಲಿಸಬಹುದು.
-
ಪ್ರತಿಯೊಬ್ಬ ಚಂದಾದಾರನಿಗೆ ಒಂದು ಖಾತೆ ಸಂಖ್ಯೆಯನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ.
-
ಅರ್ಜಿಯು ಕ್ರಮಬದ್ಧವಾಗಿ ಭರ್ತಿಮಾಡಿದ್ದು, ಯುಕ್ತವಾದ ನಾಮನಿರ್ದೇಶನ ನಮೂನೆಯೊಂ೦ದಿಗೆ ಮಾರ್ಪಾಡಿಸಲಾಗದಂ೦ತೆ ಇರಬೇಕು.
-
ನೌಕರರು ಜೀವಂತವಾಗಿರುವಾಗ ಅವರ ಸೇವಾ ಷರತ್ತುಗಳ ಮೇರೆಗೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಅಧಿಕೃತ ಶಾಖೆಯಲ್ಲಿ ವಿಮೆ ಮಾಡಿಸಲು ಅಗತ್ಯಪಡಿಸಲಾಗಿದ್ದು, ಅದರಂತೆ ಗ್ರೂಪ್-ಡಿ ನೌಕರರಾಗಿರುವ ಖಾಯಂ೦ ಅಧಿಕಾರಿಗಳ ಸಂದರ್ಭದಲ್ಲಿ, ಸಾಮಾನ್ಯ ಭವಿಷ್ಯ ನಿಧಿಗೆ ವಂತಿಗೆ ನೀಡುವುದು ಕಡ್ಡಾಯವಾಗಿರುತ್ತದೆ. . ಆದರೆ, . ವಯೋಮಿತಿ... ಮೀರಿದ್ದರೆ... ಅಥವಾ ಅನಾರೋಗ್ಯವುಳ್ಳವನೆಂದು ಪ್ರಮಾಣೀಕರಿಸಿದ್ದರೆ. ವಿಮೆ. ಮಾಡುವುದಕ್ಕೆ ಅಸಮರ್ಥವಾಗುತ್ತದೆ.
-
ಸಾಮಾನ್ಯ ಭವಿಷ್ಯ ವಿಧಿಗೆ ವಂತಿಗೆಯನ್ನು ಮಹಾಲೇಖಪಾಲರಿಂದ ಖಾತೆ ಸಂಖ್ಯೆ ಹಂಚಿಕೆಯಾದ ತರುವಾಯ ಮಾತ್ರವೇ ಪ್ರಾರಂಭಿಸಬೇಕು.
-
ಪ್ರವೇಶದ ಅರ್ಜಿಯನ್ನು ಇಲಾಖಾ ಮುಖ್ಯಸ್ಮರು/ಕಛೇರಿಯ ಮುಖ್ಯಸ್ಮರಿಂದ ಕಳುಹಿಸಬೇಕು.
ಮಹಾಲೇಖಪಾಲರು (RY) ಕರ್ನಾಟಕ, ಬೆಂಗಳೂರು ಇವರ ಕಛೇರಿಯ ಉಪಯೋಗಕ್ಕಾಗಿ.
ಪಿಎಫ್ ಸಂಖ್ಯೆ:
ಶ್ರೀ/ಶ್ರೀಮತಿ-._.......... ರವರಿಗೆ ಖಾತೆ ಸಂಖ್ಯೆ------ ಹಂಚಿಕೆಯಾಗಿದ್ದು, ಇದನ್ನು ಮಾಹಿತಿಗಾಗಿ ವಾಪಸ್ಸು ಹಿಂದಿರುಗಿಸಲಾಗಿದೆ. ದಯವಿಟ್ಟು ನಿಮ್ಮ ಎಲ್ಲ ಪತ್ರ ವ್ಯವಹಾರಗಳಲ್ಲಿ ಆರಂಭದಲ್ಲಿಯೇ ಈ ಸಂಖ್ಯೆಯನ್ನು ನಮೂದಿಸಿ.
ಶಾಖಾಧಿಕಾರಿ/ಹಿಎಫ್
1.6.2002 ರಿಂದ ಹಾರಿಗೆ ಬರುವಂತೆ ಅಧಿಸೂಚನೆ ಸಂಖ್ಯೆ ಎಫ್ಡಿ 48 ಮುಬಾವಿ 2001, ದಿನಾಂಕ: 8.03.2002 ರಲ್ಲಿ ನಮೂನೆ ಸಂಖ್ಯೆ 1ನ್ನು ಪ್ರತಿಯೋಜಿಸಿದೆ.