ನಮೂನೆ-3
ನಾಮನಿರ್ದೇಶದ ನಮೂನೆಗಳು
(9ನೇ ನಿಯಮದ (63)ನೇ ಉಪ-ನಿಯಮವನ್ನು ನೋಡಿ)
|, ಚಂದಾದಾರರನು ಕುಟುಂಬವನ್ನು ಹೊಂದಿದ್ದು ಮತ್ತು ಅದರ ಒಬ್ಬ ಸದಸ್ಯನನ್ನು ನಾಮನಿರ್ದೇಶನಕ್ಕೆ ಇಚ್ಡಿಸಿದಾಗ.
ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳು, 2016ರ 2ನೇ ನಿಯಮದಲ್ಲಿ ಪರಿಭಾಷಿಸಲಾದಂತೆ ನನ್ನ ಕುಟುಂಬದ ಒಬ್ಬ ಸದಸ್ಯನನ್ನು, ನನ್ನ ಮರಣ ಪೂರ್ವದ ಸಂದರ್ಭದಲ್ಲಿ ಸಂದಾಯವಾಗಬೇಕಾದ ಮೊತ್ತವನ್ನು ಪಾವತಿಸದೇ ವಿಧಿಯಲ್ಲಿ ನನ್ನ ಖಾತೆಯಲ್ಲಿರುವ ಆ ಮೊತ್ತವನ್ನು ಸ್ವೀಕರಿಸುವುದಕ್ಕೆ ಈ ಕೆಳಗೆ ನಮೂದಿಸಲಾದ ವ್ಯಕ್ತಿಯನ್ನು ಈ ಮೂಲಕ ನಾನು ನಾಮನಿರ್ದೇಶಿಸುತ್ತಿದ್ದೇನೆ:-
| ನಾಮ ವಿರ್ದೇಶಿತನ ಹೆಸರು ಮತ್ತು ವಿಳಾಸ 20----ರ ---------- | ಚಂದಾದಾರ ನೊಂದಿಗೆ ಸಂಬಂಧ ದಿನಾಂಕದ | ವಯ AD,» ----------- | ನಾಮವಿರ್ದೇಶನ ಗಳು ಯಾವುದರ ಮೇಲೆ ಸಂಭವವಿರುವು ದೋ ಆ ಸಾದಿಲ್ವಾರು ಅಸಿಂಂಧುವಾಗತ ಕೃದ್ದು. ದಿನದಂದು | ನಾಮವಿರ್ದೇಶನದ ಹಕ್ಕಿರುವವರು, ಏನಾದರೂ ಇದ್ದರೆ, ಹೆಸರು ವಿಳಾಸ ಮತ್ತು ವ್ಯಕ್ತಿ ಅಥವಾ ವ್ಯಕ್ತಿಗಳೊಂದಿಗಿನ ಸಂಬಂಧವನ್ನು ಚಂದಾದಾರರು ಅವನು ಮೃತನಾಗಿರುವ ಸಂದರ್ಭದಲ್ಲಿ ಹಿಂದಿನ ಅಂಕಣದಲ್ಲಿ ನಿರ್ದಿಷ್ಟಪಡಿಸಲಾದ ಸಾದಿಲ್ವಾರು ಅಥವಾ ಸಾದಿಲ್ದಾರುಗಳ ಸಂಭವವಿರುವುದರ ಮೇಲೆ ಕಳುಹಿಸತಕ್ಕದ್ದು. |
ಚಂದಾದಾರನ ಸಹಿ
ಇಬ್ಬರು ಸಾಕ್ಚಿದಾರರ ಸಹಿ
Il. ಚಂದಾದಾರನು ಕುಟುಂಬವನ್ನು ಹೊಂದಿದ್ದು, ಆದರೆ wH,ONCS ಹೆಚ್ಚು ಸದಸ್ಯರನ್ನು, ನಾಮನಿರ್ದೇಶನ ಮಾಡುವುದಕ್ಕೆ ಇಚ್ನಿಸಿದಾಗ
ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳು, 2016ರ 2ನೇ ನಿಯಮದಲ್ಲಿ ಪರಿಭಾಷಿಸಲಾದಂತೆ ನನ್ನ ಕುಟುಂಬದ ಸದಸ್ಯರು, ನನ್ನ ಮರಣ ಪೂರ್ವದ ಸಂದರ್ಭದಲ್ಲಿ ಸಂದಾಯವಾಗಬೇಕಾದ ಅಥವಾ ಸಂದಾಯವಾಗಬೇಕಾಗಿರುವ ಮೊತ್ತವನ್ನು ಪಾವತಿಸದೇ ನಿಧಿಯಲ್ಲಿ ನನ್ನ ಖಾತೆಯಲ್ಲಿರುವ ಆ ಮೊತ್ತವನ್ನು ಸ್ವೀಕರಿಸುವುದಕ್ಕ. ಈ ಕೆಳಗೆ ನಮೂದಿಸಲಾದ ವ್ಯಕ್ತಿಗಳನ್ನು ಈ ಮೂಲಕ ನಾಮನಿರ್ದೇಶಿಸುತ್ತೇನೆ ಮತ್ತು ಆ ಸದರಿ ಮೊತ್ತವನ್ನು ಕೆಳಗೆ ತೋರಿಸಲಾದ ಅವರ ಹೆಸರುಗಳ ಮುಂದೆ ಸದರಿ ವ್ಯಕ್ತಿಗಳಿಗೆ ಆ ಮೊತ್ತವನ್ನು BOWS ಮಾಡಲು ನಾಮ ನಿರ್ದೇಶಿಸುತ್ತಿದ್ದೇನೆ.
| ನಾಮ | ಚಂದಾದಾರ | ವಯ | '`ಪ್ರತಿಯೊಬ್ಬ | ನಾಮನಿರ್ದೇಶನ | ನಾಮನಿರ್ದೇಶನದ |
| ವಿರ್ದೇಶಿತರ ಹೆಸರು ಮತ್ತು ವಿಳಾಸ | ರೊಂದಿಗೆ ಸಂಬಂಧ | AD, | ರಿಗೂ ಸಂದಾಯ ವಾಗಬೇಕಾದ ಸಂಚಯಗಳ ಮೊತ್ತ ಅಥವಾ ಭಾಗ | ಗಳು ಯಾವುದರ ಮೇಲೆ ಸಂಭವ ವಿರುವುದೋ ಆ ಸಾದಿಲ್ವಾರು ಅಸಿಂಧುವಾಗತ ಕೃದ್ದು | ಹಕ್ಕಿರುವವರು, ಏನಾದರೂ ಇದ್ದರೆ, ಹೆಸರು, ವಿಳಾಸ ಮತ್ತು ವ್ಯಕ್ತಿ ಅಥವಾ ವ್ಯಕ್ತಿ ಗಳೊಂದಿಗಿನ ಸಂಬಂಧವನ್ನು ಚಂದಾದಾರರು ಮೃತನಾಗಿರುವ ಸಂದರ್ಭದಲ್ಲಿ ಕಳುಹಿಸತಕ್ಕದ್ದು. |
20----ರ ---------- ದಿನಾಂಕದ ------------ ದಿನದಂದು
ಇಬ್ಬರು ಸಾಕ್ಚಿದಾರರ ಸಹಿ
ಚಂದಾದಾರನ ಸಹಿ
'ಟಿಪ್ಪಣಿ:- ಈ ಅಂಕಣವನ್ನು ಯಾವುದೇ ಸಮಯದಲ್ಲಿ ನಿಧಿಯಲ್ಲಿ ಚಂದಾದಾರನ ಒಳಗೊಂಡಿರುವ ಹಾಗೇ ಜಮೆಯಲ್ಲಿ ಇರಬಹುದಾದ ಆ ಪೂರ್ಣ ಮೊತ್ತವನ್ನು ಭರ್ತಿಮಾಡತಕ್ಕದ್ದು.
Il. ಚಂ೦ದಾದಾರನು ಹೊಂ೦ದಿಲ್ಲದಿರುವಾಗ, ಕುಟುಂಬವನ್ನು ವ್ಯಕ್ತಿಯನ್ನು ಒಬ್ಬ ನಾಮನಿರ್ದೇಶನ ಮಾಡುವುದಕ್ಕೆ ಇಚ್ಡಿಸಿದಾಗ.
ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳು, 2016ರ 2ನೇ ನಿಯಮದಲ್ಲಿ ಪರಿಭಾಷಿಸಲಾದಂ೦ತೆ, ನಾನು ಕುಟುಂಬವನ್ನು ಹೊಂ೦ದಿಲ್ಲದಿರುವಾಗ, ನನ್ನ ಮರಣ ಪೂರ್ವದ ಸಂದರ್ಭದಲ್ಲಿ ಸಂದಾಯವಾಗಬೇಕಾದ ಅಥವಾ ಸಂದಾಯವಾಗಬೇಕಾಗಿರುವ ಆ ಮೊತ್ತವನ್ನು ಪಾವತಿಸದೇ ನಿಧಿಯ ನನ್ನ ಖಾತೆಯಲ್ಲಿರುವ ಆ ಮೊತ್ತವನ್ನು ಸ್ವೀಕರಿಸುವುದಕ್ಕೆ ಈ ಕೆಳಗೆ ನಮೂದಿಸಲಾದ ವ್ಯಕ್ತಿಗಳನ್ನು ಈ ಮೂಲಕ ನಾಮವನಿರ್ದೇಶಿಸುತ್ತಿದ್ದೇನೆ:-
| ನಾಮ ನಿರ್ದೇಶಿತರ ಹೆಸರು ಮತ್ತು ವಿಳಾಸ | ಚಂದಾ ದಾರ ರೊಂದಿಗಿ ನ ಸಂಬಂಧ | ವಯ ಸ್ಸು | ನಾಮನಿರ್ದೇಶನಗಳು ಯಾವುದರ ಮೇಲೆ ಸಂಭವ ವಿರುವುದೋ ಆ ಸಾದಿಲ್ದಾರು ಅಸಿಂಧುವಾಗತಕ್ಕದ್ದು. | ("ನಾಮನಿರ್ದೇಶನದ ಹಕ್ಕಿರುವವರು, ಏನಾದರೂ ಇದ್ದರೆ, ಹೆಸರು ವಿಳಾಸ ಮತ್ತು ವ್ಯಕ್ತಿ ಅಥವಾ ವ್ಯಕ್ತಿಗಳೂಂದಿಗಿನ ಸಂಬಂಧವನ್ನು ಚಂದಾದಾರರು ಅವನು ಮೃತನಾಗಿರುವ ಸಂದರ್ಭದಲ್ಲಿ ಕಳುಹಿಸತಕ್ಕದ್ದು. |
20----3 ---------- ದಿನಾಂಕದ ------------ ದಿನದಂದು
ಇಬ್ಬರು ಸಾಕ್ಚಿದಾರರ ಸಹಿ
ಇಬ್ಬರು ಸಾಕ್ಚಿದಾರರ ಸಹಿ ಚಂದಾದಾರನ ಸಹಿ
'ಟಿಪ್ಪಣಿ:- ಕುಟುಂಬವನ್ನು ಹೊಂದಿರದ ಒಬ್ಬ ಚಂ೦ದಾದಾರನು ನಾಮನಿರ್ದೇಶನ ಮಾಡಿರುವ ಸಂದರ್ಭದಲ್ಲಿ, ತರುವಾಯ ತನ್ನ ಕುಟುಂಬವನ್ನು ಆರ್ಜಿಸಿದ ಸಂದರ್ಭದಲ್ಲಿ, ಆ ನಾಮನಿರ್ದೇಶನವು. ಅಸಿಂಧುವಾಗತಕ್ಕದ್ದು. ಎಂದು ಅವನು ಈ ಅಂಕಣದಲ್ಲಿ ನಿರ್ದಿಷ್ಟಪಡಿಸತಕ್ಕದ್ದು.
IV. ಚಂದಾದಾರನು ಕುಟುಂಬವನ್ನು ಹೊಂ೦ದಿಲ್ಲದಿರುವಾಗ ಮತ್ತು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳನ್ನು ನಾಮನಿರ್ದೇಶಿಸುವುದಕ್ಕೆ ಇಚ್ಮಿಸಿದಾಗ.
ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳು, 2016ರ 2ನೇ ನಿಯಮದಲ್ಲಿ ಪರಿಭಾಷಿಸಲಾದಂ೦ತೆ, ನಾನು ಕುಟುಂಬವನ್ನು ಹೊಂ೦ದಿಲ್ಲದಿರುವಾಗ, ನನ್ನ ಮರಣ ಪೂರ್ವದ ಸಂದರ್ಭದಲ್ಲಿ ಸಂದಾಯವಾಗಬೇಕಾದ ಅಥವಾ ಸಂದಾಯವಾಗಬೇಕಾಗಿರುವ ಆ ಮೊತ್ತವನ್ನು ಪಾವತಿಸದೇ ನಿಧಿಯ ನನ್ನ ಲೆಕ್ಕದಲ್ಲಿರುವ ಆ ಮೊತ್ತವನ್ನು ಸ್ವೀಕರಿಸುವುದಕ್ಕೆ ಕೆಳಗೆ ನಮೂದಿಸಲಾದ ವ್ಯಕ್ತಿಗಳನ್ನು ಈ ಮೂಲಕ ನಾಮನಿರ್ದೇಶಿಸುತ್ತೇನೆ ಮತ್ತು ಆ ಸದರಿ ಮೊತ್ತವನ್ನು ಕೆಳಗೆ ತೋರಿಸಲಾದ ಅವರ ಹೆಸರುಗಳ ಮುಂದೆ ಸದರಿ ವ್ಯಕ್ತಿಗಳಿಗೆ ಆ ಮೊತ್ತವನ್ನು BOWS ಮಾಡಲು ನಿರ್ದೇಶಿಸುತ್ತೇನೆ.
| ನಾಮ ನಿರ್ದೇಶಿತ ರ ಹೆಸರು ಮತ್ತು ವಿಳಾಸ | ಚಂದಾ Dod ರೊಂದಿಗಿ ನ ಸಂಬಂಧ | ವಯ ಸ್ಸು | ("ಪ್ರತಿಯೊಬ್ಬ ರಿಗೆ ಸಂದಾಯ ವಾಗ ಬೇಕಾದ ಸಂಚಯಗಳ ಭಾಗದ ಮೊತ್ತ | (!*ನಾಮನಿರ್ದೇಶನ ಗಳು ಯಾವುದರ ಮೇಲೆ... ಸಂಭವ ವಿರುವುದೋ ಆ ಸಾದಿಲ್ವಾರು ಅಸಿಂಧುವಾಗತಕ್ಕ ದ್ಡು. | ನಾಮನಿರ್ದೇಶನದ ಹಕ್ಕಿರುವವರು, ಏನಾದರೂ ಇದ್ದರೆ, ಹೆಸರು ವಿಳಾಸ ಮತ್ತು ವ್ಯಕ್ತಿ ಅಥವಾ ವ್ಯಕ್ತಿಗಳೊಂದಿಗಿನ ಸಂಬಂಧವನ್ನು |
20----O---------- ದಿನಾಂಕದ ------------ ದಿನದಂದು
ಇಬ್ಬರು ಸಾಕ್ಟಿದಾರರ ಸಹಿ---
ಚಂ೦ದಾದಾರನ ಸಹಿ
ಇಬ್ಬರು ಸಾಕ್ಟಿದಾರರ ಸಹಿ--- ಚಂದಾದಾರನ ಸಹಿ
“ಟಿಪ್ಪಣಿ:- ಈ ಅಂಕಣವನ್ನು ಯಾವುದೇ ಸಮಯದಲ್ಲಿ ನಿಧಿಯಲ್ಲಿ ಚಂದಾದಾರನ ಲೆಕ್ಕದಲ್ಲಿ ಇರಬಹುದಾದ ಆ ಪೂರ್ಣ ಮೊತ್ತವನ್ನು ಒಳಗೊಂಡಿರುವ ಹಾಗೇ ಭರ್ತಿಮಾಡಬೇಕು. *ಟಿಪ್ಪಣಿ:- ಕುಟುಂಬವನ್ನು ಹೊಂದಿರದ ಒಬ್ಬ ಚಂದಾದಾರನು ನಾಮನಿರ್ದೇಶನ ಮಾಡಿರುವ ಸಂದರ್ಭದಲ್ಲಿ, ತರುವಾಯ ತನ್ನ ಕುಟುಂಬವನ್ನು ಆರ್ಜಿಸಿದ ಸಂದರ್ಭದಲ್ಲಿ ಆ ನಾಮನಿರ್ದೇಶನವು. ಅಸಿಂಧುವಾಗತಕ್ಕದ್ದು. ಎಂದು ಅವನು ಈ ಅಂಕಣದಲ್ಲಿ ನಿರ್ದಿಷ್ಟಪಡಿಸತಕ್ಕದ್ದು.