ನಮೂನೆ-12
(27ನೇ ನಿಯಮದ (1)ನೇ ಉಪ-ನಿಯಮದ!) ನೇ ಖಂಡವನ್ನು ನೋಡಿ) ಮನೆಯ ನಿರ್ಮಾಣ, ಪುನರ್ ವಿರ್ಮಾಣ, ಆರ್ಜನೆ, ಕ್ರಯಕ್ಕೆ ತೆಗೆದುಕೊಳ್ಳುವಿಕೆ, ಮೊದಲಾದವುಗಳಿಗಾಗಿ ಭವಿಷ್ಯ ನಿಧಿಯನ್ನು ಹಿಂಪಡೆಯುವುದಕ್ಕಾಗಿ ಅರ್ಜಿ. (ನಾಲ್ಕು ಪ್ರತಿಗಳಲ್ಲಿ ಸಲ್ಲಿಸಬೇಕು)
| 1 | ಹೆಸರು ಮತ್ತು ಜನ್ಮದಿನಾಂಕ | |
| 2 | (ಅಧಿಕಾರಿಯ ಪದನಾಮ |
| 3 | ಅರ್ಜಿದಾರನ ಮಾಸಿಕ ಮೂಲವೇತನ | |
| 4 | ಸೇವಾವಧಿ(20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸದಿದ್ದಲ್ಲಿ ಅಥವಾ ವಯೋನಿವೃತ್ತಿಯನ್ನು ತಲುಪುವುದಕ್ಕಿಂತ ಮೊದಲು ಅಧಿಕಾರಿ ಹತ್ತು ವರ್ಷಗಳಿಗಿಂಥ ಕಡಿಮೆ ಇರದಂತೆ ಸೇವೆಯನ್ನು ಸಲ್ಲಿಸಿರುವ ಸಂದರ್ಭದಲ್ಲಿ ಹಣ ಹಿಂಪಡೆಯಲು ಅನುವತಿ ನೀಡತಕ್ಕದ್ದಲ್ಲ, | |
| 5 | ಕೋರಲಾದ ಮುಂಗಡ ಹಣ (i) ಗೃಹ ನಿರ್ಮಾಣಕ್ಕಾಗಿ (ii) ಮನೆ ಖರೀದಿಗಾಗಿ (ಕ್ರಯಕ್ಕೆ ತೆಗೆದುಕೊಳ್ಳುವ ಮೂಲಕ) (iii) ಸ್ವತ್ತನ್ನು ವಾಪಸ್ಸು ಪಡೆಯುವುದಕ್ಕಾ?. (iv) ಸೇರ್ಪಡೆಗಳು ಅಥವಾ ಮಾರ್ಪಾಡುಗಳು ಮತ್ತು ಪುನರ್ನಿರ್ಮಾಣ ಮಾಡುವುದಕ್ಕೆ (v) ಮನೆಯ ನಿವೇಶನ ಖರೀದಿಗೆ ವಿಶೇಷ ಟಿಪ್ಪಣಿ:- ಅನುಮತಿಸಲಾದ ಗರಿಷ್ಠ ಮೊತ್ತವು ಒಂದು ವರ್ಷದ ವೇತನ ಅಥವಾ ಚಂದಾದಾರನಿಗೆ ಜಮೆಯಾದ ಅರ್ಧದಷ್ಟು THOS, ಇದರಲ್ಲಿ ಯಾವುದು ಕಡಿಮೆಯೋ ಅದು. |
| 3 | ಅರ್ಜಿದಾರನ ಮಾಸಿಕ ಮೂಲವೇತನ | |
| 6 | ಅಂದಾಜು ವೆಚ್ಚ - (i) ನಿರ್ಮಿಸಲು ಉದ್ದೇಶಿಸಲಾದ ಕಟಡ (ii) ಖರೀದಿಸಲು ಉದ್ದೇಶಿಸಲಾದ ಕಟ್ಟಡದ (iii) ಪುನಃ ವಾಪಸ್ಸು ಪಡೆದುಕೊಳ್ಳಲು ಉದ್ದೇಶಿಸಲಾದ ಸ್ವತ್ತು (iv) ಸೇರ್ಪಡೆಗಳು ಅಥವಾ ಮಾರ್ಪಾಡುಗಳು ಮತ್ತು ಪುನರ್ ನಿರ್ಮಾಣ ಮಾಡುವುದು. (ಗಿ ಖರೀದಿಸುವುದಕ್ಕೆ... ಉದ್ದೇಶಿತ... ಮನೆಯ ನಿವೇಶನ | |
| 7 | ಅರ್ಜಿದಾರನು ಸ್ವಂತ ಹಣದಿಂದ ಎಷ್ಟು ಹಣವನ್ನು ಒದಗಿಸಲಾಗುವುದು ಹಾಗೂ ಇತರೆ ಸಾಲಗಳಿಂದ ಅದಕ್ಕೆ. ಎಷ್ಟು. ಪ್ರಮಾಣದಲ್ಲಿ ಹಣವನ್ನು ಒದಗಿಸಲಾಗುವುದು (ವಿವರಗಳನ್ನು ನೀಡಬೇಕು) |
| 8 | ಸ್ಮಳ:- () ನಿರ್ಮಿಸಬೇಕಾದುದು (ii) ಖರೀದಿಸಬೇಕಾದುದು ಅಥವಾ (iii) ಪುನಃ ವಾಪಸ್ಸು ಪಡೆದುಕೊಳ್ಳಬೇಕಾದುದು -ಮನೆ ನವಿರ್ಮಿಸುವ ಪ್ರದೇಶ (ಪೌರಸಭೆಯ ಸಂಖ್ಯೆ ಅಥವಾ ಅಧಿಕೃತ ಲೇಔಟ್ನ ಸಂದರ್ಭದಲ್ಲಿ ನಿವೇಶನದ ಸಂಖ್ಯೆಯ ಸಹಿತ) | |
| 9 | (i) adores ಮಾಡುವುದಕ್ಕೆ ಉದ್ದೆೇಶಿಸಲಾದ ನಿವೇಶನವೇ (ii). ಖರೀದಿಸಲು ಉದ್ದೇಶಿಸಲಾದ ಮನೆಯೇ (iii) ನಿವೃತ್ತಿಯ ನಂತರ ತನ್ನ ಕರ್ತವ್ಯದ ಸ್ಥಳದಲ್ಲಿ ಅಥವಾ ಅವನು ನಿವಾಸಿಸಲು ಉದ್ದೇಶಿಸಲಾದ ಸ್ಥಳದಲ್ಲಿ. ಪೂರ್ವಾಧಿಯಲ್ಲಿರುವುದನ್ನು (ಯಣ ಭಾರದಲ್ಲಿರುವ) ಪುನಃ ಪಡೆದುಕೊಳ್ಳಲು ಅಥವಾ WBA, ಮಾಡಲು ಉದ್ದೇಶಿಸಲಾದ ಮನೆಯೇ (iv) ಖರೀದಿಸಲು ಉದ್ದೇಶಿಸಲಾದ ಮನೆಯ ನಿವೇಶನವೇ | |
| 10 | 9ನೇ ಅಂಕಣದಲ್ಲಿ ಉಲ್ಲೇಖಿಸಲಾದ ಸ್ಥಳಗಳಲ್ಲಿ ಅಥವಾ ಯಾವುದೇ ಇತರೆ ಸ್ಥಳಗಳಲ್ಲಿ ಅರ್ಜಿದಾರನು ಈಗಾಗಲೇ ಸ್ವಂತ ಮನೆ. ಅಥವಾ ಮನೆ ನಿವೇಶನವನ್ನು ಹೊಂದಿದ್ದಾನೆಯೇ |
| 8 | ಸ್ಮಳ:- () ನಿರ್ಮಿಸಬೇಕಾದುದು (ii) ಖರೀದಿಸಬೇಕಾದುದು ಅಥವಾ (iii) ಪುನಃ ವಾಪಸ್ಸು ಪಡೆದುಕೊಳ್ಳಬೇಕಾದುದು -ಮನೆ ನವಿರ್ಮಿಸುವ ಪ್ರದೇಶ (ಪೌರಸಭೆಯ ಸಂಖ್ಯೆ ಅಥವಾ ಅಧಿಕೃತ ಲೇಔಟ್ನ ಸಂದರ್ಭದಲ್ಲಿ ನಿವೇಶನದ ಸಂಖ್ಯೆಯ ಸಹಿತ) | |
| 11 | (1) ನಿರ್ಮಿಸಲು ಉದ್ದೇಶಿಸಿರುವ ನಿವೇಶನವು (ಪ್ರಸ್ತುತ ಅದರ ಮಾರುಕಟ್ಟೆ ಮೌಲ್ಯವನ್ನು ನಮೂದಿಸುವುದು) ಪೂರ್ವಾಧಿಯಲ್ಲಿದೆ (ಯಣಭಾರ) ಮತ್ತು ಹಾಗಿದ್ದರೆ ಹೇಗೆ ಮತ್ತು ಅದರ ವಿಸ್ತೀರ್ಣ ಎಷ್ಟು ಇಲ್ಲದಿದ್ದಲ್ಲಿ, ನಿವೇಶನಕ್ಕೆ ಸಂಬಂಧಿಸಿದ ಪೂರ್ವಾಧಿಯಲ್ಲಿಲ್ಲದ ಹಕ್ಕುಪತ್ರವನ್ನು ಹೊಂದಿದ್ದಾರೆಯೇ (2) ಸ್ನಿರವಾಗಿ ಉಳಿದಿರುವ ಮನೆ ಮತ್ತು ನಿವೇಶನ ಹಾಗೂ ಖರೀದಿಸಲು ಅಥವಾ ದುರಸ್ಥಿ ಮಾಡಲು ಉದ್ದೆಶಿಸಲಾಗಿರುವುದು ಪೂರ್ವಾದಿಯಲ್ಲಿದೆಯೇ ಮತ್ತು ಹಾಗಿದ್ದರೆ, ಹೇಗೆ ಮತ್ತು ಅದರ ವಿಸ್ತೀರ್ಣ ಎಷ್ಟು? ಖರೀದಿಯ ದರವನ್ನು ಪಾವತಿಸುವುದಕ್ಕೆ |
| ಅಧಿಕಾರ ನೀಡುವ ಮೊದಲು, ಅವರು ಮನೆ, ಮತ್ತು ಮನೆ. ವಿರ್ಮಿಸಿರುವ ಭೂಮಿಗೆ ವಿವಾದವಿಲ್ಲದ ಹಕ್ಕು ಪತ್ರವನ್ನು ಪಡೆದುಕೊಳ್ಳುವುದಕ್ಕೆ ಸಮ್ಮತಿಸಿದ್ದಾರೆಯೇ? ಪುನಃ . ವಾಪಸ್ಸು ಪಡೆದುಕೊಳ್ಳಬೇಕಾದ ಆಸ್ತಿಯ ವಿವರಗಳು (ಸ್ಮಳ, ಪ್ರದೇಶ) ಪೌರಸಭೆಯ ಸಂಖ್ಯೆ, ಪ್ರಸ್ತುತ ಆಸ್ತಿಯ ಮೌಲ್ಯ ಅಸ್ತಿತ್ವದಲ್ಲಿರುವ ಸಾಲದ ಮೊತ್ತ, ಕ್ರಯಕ್ಕೆ ತೆಗೆದುಕೊಳ್ಳುವಿಕೆಯ ವಿಸ್ತೀರ್ಣವು ಹಣ ಹಿಂಪಡೆಯುವಿಕೆ, ಹಕ್ಕುಪತ್ರ, ಇತ್ಯಾದಿಗಳಿಂದ ಕಡಿಮೆಯಾಗಿರಬಹುದು) ವಿಶೇಷ ಟಿಪ್ಪಣಿ- ಮನೆಯ ನಿರ್ಮಾಣಕ್ಕಾಗಿ ಅನುಮೋದಿಸಲಾದ ನಕ್ಷೆಯನ್ನು ಹೊಂದಿದ್ದು, ಅದರ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. | ||
| 12 | (i) ಮನೆಯ ನಿರ್ಮಾಣಕ್ಕಾಗಿ ಅಥವಾ ii) . ಮನೆಯ ಖರೀದಿಗಾಗಿ ಅಥವಾ iii) ಮನೆಯ ದುರಸ್ತಿಗಾಗಿ (iv) ಮನೆಯ ನಿವೇಶನ ಖರೀದಿಗಾಗಿ ಸರ್ಕಾರದಿಂದಾಗಲೀ ಅಥವಾ ಕಡಿಮೆ ಆದಾಯದ ಸಮೂಹ ವಸತಿ ಯೋಜನೆಯ ಅಡಿಯಲ್ಲಾಗಲೀ ಅಥವಾ ಯಾವುದೇ ಅನುಮೋದಿತ ಬ್ಯಾಂಕಿನಿಂದಾಗಲೀ ಅಥವಾ ಸಂ೦ಫಘದಿಂದಾಗಲೀ ಈಗಾಗಲೇ ಮುಂಗಡ ಹಣವನ್ನು ಪಡೆದಿರುವುದು ಯಾವುದಾದರೂ ಇದ್ದಲ್ಲಿ, ಅದರ ಮೊತ್ತ ಎಷ್ಟು? ಹಾಗೂ ಅದನ್ನು ಮರುಸಂದಾಯಿಸುವುದಕ್ಕಾಗಿ ಇರುವ ಕಾಲಾವಧಿ ಎಷ್ಟು? ( ( ( |
ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳು, 2016ರ ಅನುಸಾರವಾಗಿ ನನ್ನ ಅರ್ಜಿಯಲ್ಲಿ ಹೇಳಿದ ಉದ್ದೇಶಕ್ಕಾಗಿ ಹಣವನ್ನು ಒಂದು ಮನೆ ನಿರ್ಮಾಣಕ್ಕೆ, ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಮಾತ್ರ /ಮನೆಯ ನಿವೇಶನವನ್ನು ಖರೀದಿ ಮಾಡುವ ಸಲುವಾಗಿ ಸಾಮಾನ್ಯ ಭವಿಷ್ಯ ನಿಧಿಯಿಂದ ಪಡೆದ ಅವಧಿ ಪೂರ್ವ ಭಾಗಶಃ ಹಣ ಹಿಂಪಡೆಯುವಿಕೆಯನ್ನು ಮೇಲೆ ಹೇಳಲಾದ ಉದ್ದೇಶಕ್ಕಾಗಿ ಬಳಸಿಕೊಂಡು, ಈ ಪೈಕಿ ಯಾವುದಾದರೂ ಹೆಚ್ಚುವರಿ ಮೊಬಲಗು ಉಳಿದಲ್ಲಿ, ಮೇಲೆ ಹೇಳಿದ ಸರ್ಕಾರಿ ಆದೇಶಗಳ
ಮೇರೆಗೆ ಕೂಡಲೇ ವಾರ್ಷಿಕ ಶೇಕಡಾ 5ರ OL, BOOON ಮರುಪಾವತಿ ಮಾಡಲು ನಾನು ಈ ಮೂಲಕ ಬದ್ಧನಾಗಿದ್ದೇನೆ.
ಅರ್ಜಿದಾರನ ಸಹಿ
ಮೇಲಾಧಿಕಾರಿಗಳ ಪ್ರಮಾಣ ಪತ್ರ
ಕಟ್ಟಡ ನಿರ್ಮಿಸಲು ಉದ್ದೇಶಿಸಲಾದ ನಿವೇಶನದ ಅಥವಾ ಖರೀದಿಸಲು ಉದ್ದೇಶಿಸಲಾದ ಮನೆಯ ಅಥವಾ ಪುನಃ ವಾಪಸ್ಸು ಪಡೆದುಕೊಳ್ಳಲು ಉದ್ದೆೇಶಿಸಲಾದ ಮನೆಯ ಬಗ್ಗೆ ದಾಖಲೆಗಳನ್ನು ನಾನು ಪರಿಶೀಲಿಸಿದ್ದೇನೆ ಹಾಗೂ ಮನೆ ನಿರ್ಮಿಸಲು ಅಥವಾ ಖರೀದಿಸಲು ಅಥವಾ ಖರೀದಿಸಲು ಉದ್ದೇಶಿಸಲಾದ ಮನೆಯ ನಿವೇಶನಕ್ಕಾಗಿ ಬೇಕಾದ ಸಾಲವನ್ನು ಸಾಮಾನ್ಯ ಭವಿಷ್ಯ ನಿಧಿಯ ................ ಸಂಖ್ಯೆಯ ಚಂದಾದಾರನ ಖಾತೆಯ ಹಣದಿಂದ ಅವಧಿ ಪೂರ್ವ ಭಾಗಶಃ ವಾಪಸಾತಿ ಪಡೆಯುವಿಕೆಯು ಅಗತ್ಯವಿದೆ. ಮತ್ತು ಅದನ್ನು ಮಂ೦ಜೂರು ಮಾಡಬಹುದು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವಗಾಹನೆಗಾಗಿ ಮತ್ತು ನಂತರ ವಾಪಸ್ಸು ಮಾಡುವ ಸಲುವಾಗಿ ಇದರೊಂದಿಗೆ ಕಳುಹಿಸಲಾಗಿದೆ.
ಅಧಿಕಾರಿಯ ಸಹಿ
ಜ್ನಾಪನ ಸಂಖ್ಯೆ .................
ದಿನಾಂಕ ...............
ಅಗತ್ಯ ಮಂಜೂರಾತಿ ಪಡೆಯಲು ................ ರವರಿಗೆ ಅಥವಾ ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸರ್ಕಾರದ ಮಂ೦ಜೂರಾತಿ ಅಗತ್ಯವಿದ್ದಲ್ಲಿ) ಇವರಿಗೆ ಕಳುಹಿಸಲಾಗಿದೆ.
ಇಲಾಖಾ ಮುಖ್ಯಸ್ಥರು. ಜ್ಞಾಪನ ಸಂಖ್ಯೆ ............... ದಿನಾಂಕ............... ಚಂದಾದಾರನಿಗೆ ಅನ್ವಯಿಸುವ ಅವಧಿ ಪೂರ್ವ ಭಾಗಶಃ ಹಣ ಹಿಂಪಡೆಯುವಿಕೆಯನ್ನು ರ ರಂದು ತೆಗೆದುಕೊಂಡ reece ಮುಂಚಿನ ಮುಂಗಡ ರೂಪಾಯಿಗಳ ಪೈಕಿಯಿಂದ ಚಂದಾದಾರನಿಂದ ಬಾಕಿ ಉಳಿದ ............... ಮೊತ್ತ ರೂಪಾಯಿ .................. ಅನ್ನು ಚಂದಾದಾರನ ಸಾಲದಲ್ಲಿ ...ೂೂಿ ರೂಪಾಯಿ ಮೊತ್ತವನ್ನು .ಟ.ಿ ಚಂದಾದಾರನ ಮೂಲ ವೇತನ ರೂಪಾಯಿ ೬... ಅಂ೦ಗೀಕಾರಾರ್ಹವಾಗಬಹುದು/ ಅಂಗಿಕಾರಾರ್ಹವಾಗತಕ್ಕದ್ದಲ್ಲ.
ಲೆಕ್ಕಾಧಿಕಾರಿ
ಅದೇ ಕಟ್ಟಡಕ್ಕಾಗಿ ಈಗಾಗಲೇ ಮಂಜೂರು ಮಾಡಿದ ಅಕಾಲಿಕ ಭಾಗಶಃ ಹಣ ಹಿಂಪಡೆಯುವಿಕೆಯ ಎರಡನೆ ಕಂತಿಗಾಗಿನ ಅರ್ಜಿ ಸಲ್ಲಿಸಿದ ಬಗ್ಗೆ ಜಿಲ್ಲೆಯ ಜಿಲ್ಲಾಧಿಕಾರಿ/ಜಿಲ್ಲಾ ಕಲೆಕ್ಕರ್ರವರಿಂದ ಪರಿಶೀಲನಾ ಮತ್ತು ಅವರ ಅಭಿಪ್ರಾಯದ ವರದಿ.
ನಾನು .................. ನಗರ/ಪಟ್ಟಣದ ಬಡಾವಣೆಯಲ್ಲಿ ಶ್ರೀ ............. ರವರಿಗೆ ಸೇರಿದ ನಿವೇಶನ ಸಂಖ್ಯೆ cece ಮತ್ತು .ಎಂ0ಫಊಈ ಈ ಉಟ“. ದಲ್ಲಿನ ಮನೆಯನ್ನು ಪರಿಶೀಲಿಸಿದ್ದೇನೆ ಮತ್ತು ............... ರೂಪಾಯಿಯ ಹಣ ಹಿಂಪಡೆಯುವ ಎರಡನೇ ಕಂತು ಸದರಿ ಮನೆಯನ್ನು ಪೂರ್ಣಗೊಳಿಸುವುದಕ್ಕಾಗಿ ಅಗತ್ಯ/ಅನಗತ್ಯವಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.
ಜಿಲ್ಲಾಧಿಕಾರಿ/ಕಲೆಕ್ನರ್ ೫ ಜಿಲ್ಲೆ
ಸಂಖ್ಯೆ...
ದಿನಾಂಕ................
ಸಂಖ್ಯೆ... ದಿನಾಂಕ...............
ನಮೂನೆ-13 (ಜಿ.ಪಿ.ಎಫ್.ಸಂಖ್ಯೆ 8) (27ನೇ ನಿಯಮದ (1)ನೇ ಉಪ-ನಿಯಮದ (1ನೇ ಖಂಡವನ್ನು ನೋಡಿ) ವಾರ್ಷಿಕ ಘೋಷಣೆಯ ನಮೂನೆ
ಇವರಿಗೆ,
ರಾಜ್ಯಪಾಲರು
ಕರ್ನಾಟಕ ರಾಜ್ಯ.
ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ವಿಯಮಗಳು, 2016, 28ನೇ ವಿಯಮದ ಉಪಬಂ೦ಧಗಳ ಮೇರೆಗೆ, ಸಾಮಾನ್ಯ ಭವಿಷ್ಯ ವಿಧಿ ಖಾತೆ.............. ಸಂಖ್ಯೆಯಲ್ಲಿ ನನಗೆ ಜಮೆಯಾದ ಮೊತ್ತದಿಂದ, ನನ್ನಿಂದ ಹಿಂಪಡೆದ ಮೊತ್ತದಿಂದ ನನ್ನಿಂದ ಮನೆಯನ್ನು ವಿರ್ಮಿಸಿದೆ/ಆರ್ಜಿಸಿದೆ ಎಂದು ಹಾಗೂ (ಎ) ಖಂಡದ 2ನೇ ಟಿಪ್ಪಣಿಯಲ್ಲಿ ನಮೂದಿಸಲಾದ ಉದ್ದೇಶಗಳ ಹೊರತಾಗಿ. ನನ್ನಿಂದ. ಅಥವಾ ನನ್ನ ಪತ್ನಿಯಿಂದ ವರ್ಗಾವಣೆ ಮಾಡಲಾಗಿಲ್ಲವೆಂಂದು.. ಹಾಗೂ ಮಾರಾಟ, ಅಡಮಾನದ ಮೂಲಕ ವರ್ಗಾವಣೆ ಮಾಡಲಾಗಿಲ್ಲವೆಂದು, ಮೂರು ವರ್ಷಗಳನ್ನು ಮೀರಿದ ಅವಧಿಗಾಗಿ ವಿನಿಮಯ ಅಥವಾ ಉಡುಗೊರೆ ಅಥವಾ ಗುತ್ತಿಗೆಯ ಮೂಲಕವಾಗಿಯೇ ಆಗಲಿ ಮತ್ತು ಹಾಗೇ ಮಾಡುವುದಕ್ಕೆ ಒಂದು ನಿರ್ದಿಷ್ಠ ರೀತಿಯಲ್ಲಿ ತೀರ್ಮಾನಿಸಿಲ್ಲವೆಂದು ನಾನು ಈ ಮೂಲಕ ಫೋಷಿಸುತ್ತೇನೆ. ಮನೆಯು ನನ್ನ ಮತ್ತು ನನ್ನ ಪತ್ನಿಯ ಏಕಮಾತ್ರ ಮತ್ತು ಸಂಪೂರ್ಣ ಮಾಲಿಕತ್ವದಲ್ಲಿ ಉಳಿದಿದೆ ಎಂದು ತೋರಿಸಲು ಸದರಿ ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾದಂತಹ ಅಥವಾ ಅಗತ್ಯಪಡಿಸಲಾದಂತಹ ತೆರಿಗೆ ರಸೀದಿಗಳನ್ನು, ಹಕ್ಕುಪತ್ರಗಳನ್ನು ಮತ್ತು ಅಂಥ ಇತರೆ ದಾಖಲೆಗಳನ್ನು ಸರ್ಕಾರದ ಅಥವಾ ಇಲಾಖಾ ಮುಖ್ಯಸ್ಥರು ಅಥವಾ ಮಂಜೂರಾತಿ ಪ್ರಾಧಿಕಾರದ ಮುಂದೆ ಹಾಜರುಪಡಿಸಲು ನಾನು ವಚನಬಂ೦ಧವನ್ನು ಬರೆದುಕೊಡುವ ಮೂಲಕ ಬದ್ಧನಾಗಿದ್ದೇನೆ
20 .............. ನೇಸಾಲಿನ ದಿನಾಂಕ .............. ದಿನ ............. ರಂದು
ಸಾಕ್ಲಿದಾರರ ಸಹಿ (ವಿಳಾಸದೊಂದಿಗೆ) “On” erry .ಯಿ.ಎಫ್.ಸಂಖ್ಯೆ.9)
ನಮೂನೆ-14 (27ನೇ ನಿಯಮದ (2ಸೇ ಉಪ-ನಿಯಮದ (ಜಿ) ಖಂಡವನ್ನು ನೋಡಿ) (ದಸ್ತಾವೇಜುಗಳನ್ನು ಬರೆದುಕೂಡುವ ಸ್ಮಳದಲ್ಲಿ ಜಾರಿಯಲ್ಲಿರುವ ಸ್ಮ್ವಾಂಪ್ನ ಕಾನೂನಿನಲ್ಲಿ ವಿಧಿಸಲಾದ ಮೌಲ್ಯದ ಸ್ಮ್ವಾಂಪ್ ಪೇಪರ್ (ಛಾಪಾ ಕಾಗದ) ಮೇಲೆ ಬರೆದುಕೊಡಬೇಕು)
ಇವರಿಗೆ,
ರಾಜ್ಯಪಾಲರು
ಕರ್ನಾಟಕ ರಾಜ್ಯ.
ಕರ್ನಾಟಕ ರಾಜ್ಯಪಾಲರ ಪರ್ಯಾಲೋಚನೆಯಲ್ಲಿ (ಇದರಲ್ಲಿ ಇನ್ನು ಮುಂದೆ ಕರ್ನಾಟಕ ಸರ್ಕಾರವೆಂದು ಉಲ್ಲೇಖಿಸಲಾಗಿದೆ) ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ನಿಯಮಗಳು, 2016ರ 28, (i) (ಬಿ) ಉಪಬಂಧಗಳ ಮೇರೆಗೆ ಸಾಮಾನ್ಯ ಭವಿಷ್ಯ ವಿಧಿಯಲ್ಲಿ ನನಗೆ ಜಮೆಯಾದ ಒಟ್ಟು ಮೊತ್ತ ರೂ. ಎ ( ರೂಪಾಯಿಗಳು) ಅನ್ನು ಹಿಂಪಡೆದು, ಅದರಿಂದ ಮೌಲ್ಯಯುತ ನಿವೇಶನವನ್ನು ಒಳಗೊಂಡಂತೆ ಸೂಕ್ತವಾದ ಮನೆಯನ್ನು ನಿರ್ಮಿಸಲು ಅಥವಾ ಸ್ವಾಧೀನಪಡಿಸಿಕೊಳ್ಳುವ (ಆರ್ಜಿಸುವ) ಉದ್ದೇಶಕ್ಕಾಗಿ ಅನುಮತಿ ನೀಡಲು ಕೋರುತ್ತೇನೆ. ನಾನು ಇಲ್ಲಿಯವರೆಗೆ ಇದರಲ್ಲಿ ಒಳಗೊಂಡಿರುವ ನಿಬಂಧನೆಗಳು ಮತ್ತು ಷರತ್ತುಗಳನ್ನು ಪಾಲಿಸಲು ಮತ್ತು ಅನುಸರಿಸಲು ಬದ್ಧನಾಗಿದ್ದೇನೆ ಮತ್ತು ನನಗೆ ಅನ್ವ್ಹಯವಾಗುವಂತಕ ಈ ಮುಂದಿನ ನಿಬಂಧನೆಗಳು ಮತ್ತು ಷರತ್ತುಗಳನ್ನು ಪಾಲಿಸುತ್ತೇನೆ, ಎಂದರೆ-
-
ಹಿಂಪಡೆದಿರುವ ಮೊತ್ತವನ್ನು ಅದರ ನಿವೇಶನದ ಸ್ಮಳವನ್ನು ಒಳಗೊಂಡಂತೆ ಸೂಕ್ತವಾದ ಮನೆಯನ್ನು ವಿರ್ಮಿಸಲು ಅಥವಾ ಸ್ವಾಧೀನಪಡಿಸಿಕೊಳ್ಳುವ (ಆರ್ಜಿಸುವ) ಉದ್ದೇಶಗಳಿಗಾಗಿ ವಾಸ್ತವವಾಗಿ ಬಳಸಿಕೊಳ್ಳುತ್ತೇನೆ;
-
ಹಿಂಪಡೆಯುವುದಕ್ಕೆ ಅನುಮತಿಸಲಾದ ಮೊತ್ತವು, ಅದರ ನಿವೇಶನದ ಸ್ಥಳದ ವೆಚ್ಚವನ್ನು ಒಳಗೊಂಡಂತೆ ಸೂಕ್ತವಾದ ಮನೆಯನ್ನು ನಿರ್ಮಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು (ಆರ್ಜಿಸಲು) ನನ್ನಿಂದ ಭರಿಸಲಾದ ವಾಸ್ತವ ವೆಚ್ಚಕ್ಕಿಂತ ಹೆಚ್ಚಿಗೆ ಇದ್ದಲ್ಲಿ, ಮೇಲೆ ಹೇಳಲಾದ ನಿಯಮಗಳ 28 (i) (2) ನಿಯಮದಲ್ಲಿ ಉಪಬಂಧಿಸಿದ ದರದಲ್ಲಿ, ಅದು ಬೇಡಿಕೆಯದಾಗಿರಲಿ ಅಥವಾ ಇಲ್ಲದಿರಲಿ, ಅದರ ಮೇಲಿನ ಬಡ್ಡಿಯೊಂದಿಗೆ ಒಂದೇ ಮೊತ್ತದಲ್ಲಿ ಆಕ್ಟೇಪಣೆ ಇಲ್ಲದೆ ನನ್ನ ಭವಿಷ್ಯ ವಿಧಿ ಲೆಕ್ಕಕ್ಕೆ ಜಮೆ ಮಾಡುವುದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಮರುಪಾವತಿ ಮಾಡುತ್ತೇನೆ;
-
ಹಾಗೆ ಹಿಂತೆಗೆದುಕೊಂಡ ಮೊತ್ತದೊಂ೦ದಿಗೆ ನನ್ನಿಂದ ನಿರ್ಮಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು (ಆರ್ಜಿಸಲು) ಪ್ರಸ್ತಾಪಿಸಲಾದ ಮನೆಯು, ನನ್ನ
ಕರ್ತವ್ಯದ ಸ್ಥಳದಲ್ಲಿ ಅಥವಾ ನಾನು ನಿವೃತ್ತಿಯ ನಂತರ ವಾಸಿಸುವುದಕ್ಕೆ ಉದ್ದೇಶಿಸಲಾದ....................... ಸ್ಮಳದಲ್ಲಿ ಇರುತ್ತದೆ;
-
ನನ್ನ ಕಟ್ನಡವು ಮನೆಯಾಗಿದ್ದ ಸಂದರ್ಭದಲ್ಲಿ, ಮನೆಯ ನಿರ್ಮಾಣವನ್ನು ಮೇಲೆ ಹೇಳಲಾದ ಮೊತ್ತವನ್ನು ಹಿಂತೆಗೆದುಕೊಂಡ ಆರು ತಿಂಗಳೊಳಗಾಗಿ ಪ್ರಾರಂಭಿಸತಕ್ಕದ್ದು ಮತ್ತು ವಿರ್ಮಾಣ ಪ್ರಾರಂಭಗೊಂಡ ದಿನಾಂಕದಿಂದ ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸತಕ್ಕದ್ದು ಅಥವಾ ಅಂಥ ಮತ್ತಷ್ಟು ವಿಸ್ತರಿಸಲಾದ ಅವಧಿಯನ್ನು ಕರ್ನಾಟಕ ಸರ್ಕಾರವು ತನ್ನ ಸಂಪೂರ್ಣ ವಿವೇಚನೆಯಿಂದ ಅನುಮತಿಸಬಹುದು. ನಿರ್ಮಿಸಿರುವ ಮನೆಯನ್ನು ಖರೀದಿ ಮಾಡಿದ ಸಂದರ್ಭದಲ್ಲಿ, ಖಾಸಗಿ ಪಕ್ಷಕಾರರಿಂದ ಅಂತಹ ಉದ್ದೇಶಕ್ಕಾಗಿ ನನ್ನಿಂದ ಪಡೆದುಕೊಂಡ ಹಿಂದಿನ ಯಾವುದೇ ಸಾಲವನ್ನು OOP ಮೊತ್ತವನ್ನು ಹಿಂಪಡೆದುಕೊಂಡ ಮೂರು ತಿಂಗಳುಗಳೊಳಗಾಗಿ. ಅಥವಾ ಕರ್ನಾಟಕ ಸರ್ಕಾರದಿಂದ ಅನುಮತಿಸಬಹುದಾದಂಂತಹ ವಿಸ್ತರಿಸಿದ ಅವಧಿಯೊಳಗೆ ಮರುಸಂದಾಯ ಮಾಡುತ್ತೇನೆ.
-
ನನ್ನ ಮನೆಯನ್ನು ನಿರ್ಮಿಸುವ ಸಂದರ್ಭದಲ್ಲಿ, ಮನೆ ನಿರ್ಮಿಸಲು ಉದ್ದೇಶಿಸಿರುವ ನಿವೇಶನದಲ್ಲಿ ನಿರ್ಮಿಸುವ ಹಕ್ಕನ್ನು ನಾನು ಕೂಡಲೇ ಸ್ವಾಧೀನಪಡಿಸಿಕೊಳ್ಳುತ್ತೇನೆ.
-
ಅಗತ್ಯಪಡಿಸಲಾದ ವಿಸ್ತರಣೆಗೆ ಕಟ್ಟಡ ಸಾಮಗ್ರಿಗಳನ್ನು ಖರೀದಿಸಲು ಸ್ಮಳೀಯ ಪ್ರಾಧಿಕಾರದಿಂದ ಅಗತ್ಯವಿರುವಲ್ಲಿ ಅನುಮೋದಿತ ಯೋಜನೆಗಳು ಮತ್ತು ಅನುಮತಿಗಳನ್ನು ನಾನು ಒದಗಿಸುತ್ತೇನೆ.
-
ಈಗಾಗಲೇ ನಿರ್ಮಿಸಿದ ಮನೆಯನ್ನು ಖರೀದಿಸುವುದಕ್ಕಾಗಿ ಹಣ ಹಿಂಪಡೆದಿರುವ ಸಂದರ್ಭದಲ್ಲಿ, ಖರೀದಿ ದರವನ್ನು ಸಂದಾಯ ಮಾಡುವುದಕ್ಕಿಂತ ಮೊದಲು, ಮನೆಗೆ ಮತ್ತು ಮನೆ ನಿರ್ಮಿಸಬೇಕಾಗಿರುವ ಭೂಮಿಗೆ ಸಂಬಂ೦ಧಿಸಿದಂತೆ ವಿವಾದವಿಲ್ಲದ ಹಕ್ಕುಪತ್ರವನ್ನು ಪಡೆದುಕೊಳ್ಳುತ್ತೇನೆ.
-
ನಾನು ಸೇವೆಯಲ್ಲಿರುವವರೆಗೂ, ಹಾಗೆ ನಿರ್ಮಿಸಿದ ಅಥವಾ ಸ್ವಾಧೀನಪಡಿಸಿಕೊಂಡ ಮನೆಯು ನನ್ನ ಏಕಮಾತ್ರ ಮಾಲಿಕತ್ವದಲ್ಲಿ ಮತ್ತು ಸ್ವಾಧೀನದಲ್ಲಿದೆ ಎಂದು 31ನೇ ಮಾರ್ಚ್ ರಂದು ಅಥವಾ ಅದಕ್ಕೂ ಮೊದಲು ರಾಜ್ಯಪಾಲರಿಂದ ನಿರ್ದಿಷ್ಟಪಡಿಸಲಾದ ನಮೂನೆಯಲ್ಲಿ ಘೋಷಣೆಯನ್ನು ಪ್ರತಿ ವರ್ಷ ಸಲ್ಲಿಸುತ್ತೇನೆ.
-
ನಾನು ಸೇವೆಯಲ್ಲಿರುವಾಗ ಹಾಗೆ ನಿರ್ಮಿಸಿದ ಅಥವಾ ಸ್ವಾಧೀನಪಡಿಸಿಕೊಂಡ (ಆರ್ಜಿಸಿದ) ಮನೆಯನ್ನು ಮಾರಾಟ, ಅಡಮಾನ, ಬದಲಾವಣೆ ಅಥವಾ ಉಡುಗೊರೆ ಅಥವಾ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಗುತ್ತಿಗೆಯ ಮೇಲೆ ಅಥವಾ ಲಿಖಿತದಲ್ಲಿ ಮಂಜೂರಾತಿ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವ ರೀತಿಯಲ್ಲಿಯೇ ಆಗಲಿ ನನ್ನಿಂದ ವರ್ಗಾವಣೆಯಾಗತಕ್ಕದ್ದಲ್ಲ.
ಪ್ರಸ್ತಾಪಿಸಲಾದ ರೀತಿಯಲ್ಲಿ ಮನೆಯನ್ನು ನಿರ್ಮಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು (ಆರ್ಜಿಸಲು) ಹಿಂಪಡೆಯಲು ಅನುಮತಿಸಲಾದ ಮೊತ್ತದೊಂದಿಗೆ ನನ್ನ ಖಾಸಗಿ ಉಳಿತಾಯವು ಸಾಕಷ್ಟುಗುತ್ತದೆ ಎಂದು ಮತ್ತು ನನ್ನ ಕರ್ತವ್ಯದ ಸ್ಮಳದಲ್ಲಿ ಅಥವಾ ನಿವೃತ್ತಿಯ ನಂತರ ನನ್ನ ಉದ್ದೇಶಿತ ವಾಸಸ್ಮಳ............. ದಲ್ಲಿ ನಿರ್ಮಿಸುವುದಕ್ಕೆ ಅಥವಾ ಸ್ವಾಧೀನಪಡಿಸಿಕೊಳ್ಳುವುದಕ್ಕೆ (ಆರ್ಜಿಸುವುದಕ್ಕೆ) ಉದ್ದೇಶಿಸಲಾಗಿರುವುದನ್ನು ಹೊರತುಪಡಿಸಿ ಯಾವುದೇ ಸ್ವಂತ ಮನೆಯನ್ನು ಹೊಂದಿಲ್ಲವೆಂದು ನಾನು ಈ ಮೂಲಕ ಘೋಷಿಸುತ್ತೇನೆ... ಸದರಿ. ನಿಯಮಗಳ ಉಪಬಂಧಗಳಿಗನುಸಾರವಾಗಿ.. ಮನೆಯನ್ನು
ಖರೀದಿಸದಿದ್ದರೆ. ಅಥವಾ ನಿರ್ಮಿಸದಿದ್ದರೆ. ಅಥವಾ ಮೇಲೆ ಹೇಳಲಾದ ಯಾವುದೇ ನಿಬಂಧನೆಗಳು... ಮತ್ತು ಷರತ್ತುಗಳ ಉಲ್ಲಂಘನೆ ಮಾಡಿದ್ದರೆ, ನಾನು ಸದರಿ ನಿಯಮಗಳಿಗನುಸಾರವಾಗಿ ನಿಧಿಯಿಂದ ಹಿಂತೆಗೆದುಕೂಳ್ಳುವುದಕ್ಕೆ.. ಅನುಮತಿಸಲಾದ ಮೊತ್ತವನ್ನು ಖಾತೆಗೆ ಜಮೆ ಮಾಡುವುದಕ್ಕಾಗಿ, ಅದಕ್ಕೆ ಗೊತ್ತುಪಡಿಸಿದ ದರದಲ್ಲಿ ಬಡ್ಡಿಯೊಂದಿಗೆ ಸಾಮಾನ್ಯ ಭವಿಷ್ಯ VAR ಮರುಸಂದಾಯ ಮಾಡುತ್ತೇನೆ ಎಂದು ಸಹ ಘೋಷಿಸುತ್ತೇನೆ.
20.... ನೇ ಸಾಲಿನ ದಿನಾಂಕ ....... OD ......... ರಂದು
ಸ್ಮಳ
ಲ್ಲಿ ACO