ನಮೂನೆ-19
(34ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ)
ದೀರ್ಫಕಾಲದ ಅನಾರೋಗ್ಯದ ವೆಚ್ಚವನ್ನು ಭರಿಸುವುದಕ್ಕಾಗಿ ಸಾಮಾನ್ಯ ಭವಿಷ್ಯ ನಿಧಿಯಿಂದ ಭಾಗಶಃ ಅಂತಿಮ ಹಣ ಹಿಂತೆಗೆದುಕೊಳ್ಳುವುದಕ್ಕೆ ಅರ್ಜಿ.
(ತ್ರಿಪ್ರತಿಯಲ್ಲಿ ಕಳುಹಿಸಬೇಕು)
| 1. | .ಚಂದಾದಾರನ ಹೆಸರು | |
| 2. | ಚಂಂದಾದಾರನ ಪದನಾಮ |
| 3. | ಚಂ೦ದಾದಾರನ ಮೂಲವೇತನ ಮತ್ತು ಇತರೆ ಯಾವುದೇ ವೇತನಗಳು ಇದ್ದರೆ ತಿಳಿಸಿ | |
| 4. | ಚಂ೦ದಾದಾರನ ಜನ್ಮ ದಿನಾಂಕ | |
| 5. | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | |
| 6. | ಚಂದಾದಾರನ ಒಟ್ಟು ಸೇವಾವಧಿ, ಬಿಟ್ಟುಹೋದ ಸೇವಾವಧಿಗಳೇನಾದರೂ ಇದ್ದರೆ ಅದೂ ಸೇರಿದಂತೆ | |
| 7. | ಚಂ೦ದಾದಾರನ ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ | |
| 8. | ಹಣ ಹಿಂತೆಗೆದುಕೊಳ್ಳುವ ಉದ್ದೇಶ | |
| 9. | ಯಾವ ವಿಯಮ ಅಥವಾ ನಿಯಮಗಳ ಮೇರೆಗೆ ಹಣ ಹಿಂಪಡೆಯುವಿಕೆಯನ್ನು ಕ್ಲೇಮು ಮಾಡಲಾಗಿದೆ. | |
| 10. | ಸಾಮಾನ್ಯ ಭವಿಷ್ಯ ನಿಧಿ ನಿಯಮಾವಳಿಗಳ 27, 28, 29, 30 ಅಥವಾ 31 ನೇ ನಿಯಮಗಳಲ್ಲಿ ಗೊತ್ತುಪಡಿಸಿದ ಯಾವುದೇ ಉದ್ದೇಶಗಳಿಗಾಗಿ. ಈ ಹಿಂದೆ. ಅಂತಿಮವಾಗಿ ಹಣ ಹಿಂತೆಗೆದುಕೊಳ್ಳಲು ಮಲಂಜೂರಾತಿ ನೀಡಲಾಗಿದೆಯೇ (ಆ ವಿವರಗಳನ್ನು ಒದಗಿಸಬೇಕು) |
| 3. | ಚಂ೦ದಾದಾರನ ಮೂಲವೇತನ ಮತ್ತು ಇತರೆ ಯಾವುದೇ ವೇತನಗಳು ಇದ್ದರೆ ತಿಳಿಸಿ | |
| 11. | ಸಾಮಾನ್ಯ ಭವಿಷ್ಯ ವಿಧಿ ವಿಯಮಾವಳಿ 15ನೇ ನಿಯಮದ ಮೇರೆಗೆ ಯಾವುದಾದರೂ ತಾತ್ಕಾಲಿಕ ಮುಂಗಡವನ್ನು ಮಂಜೂರು ಮಾಡಲಾಗಿದೆಯೇ ಮತ್ತು ಅದನ್ನು ಪಡೆದುಕೊಳ್ಳಲಾಗಿದೆಯೇ ಮತ್ತು ಹಾಗಿದ್ದರೆ, ಅದನ್ನು ಪೂರ್ಣವಾಗಿ ಮರುಪಾವತಿ ಮಾಡಲಾಗಿದೆಯೇ (ಅಂತಿಮ ಮರುಪಾವತಿಯ ದಿನಾಂಕವನ್ನು ನಮೂದಿಸಬೇಕು) | |
| 12. | ದೀರ್ಫಕಾಲದ ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯ ಹೆಸರು ಮತ್ತು ಚಂದಾದಾರನೊಂ೦ದಿಗೆ ಅವನ/ಅವಳ ಸಂಬಂಧ | |
| 13. | ಹಣ ಹಿಂತೆಗೆದುಕೊಳ್ಳಲು ಕೋರಿರುವ ವಿಶೇಷ ವೈದ್ಯಕೀಯ ಚಿಕಿತ್ಸೆಯ ವರ್ಗ/ಮಾದರಿ | |
| 14. | 34ನೇ ನಿಯಮದ ಮೇರೆಗೆ ಕೋರಿಕೊಂಡಿರುವ ಹಿಂಪಡೆಯುವಿಕೆಯ ಮೊಬಲಗು | |
| 15. | ಈ ದಿನಾಂಕದಂದು ಚಂ೦ದಾದಾರನ ಜಮೆಯಲ್ಲಿ ಉಳಿದ ಶಿಲ್ಕು (ಮಹಾಲೇಖಪಾಲರಿಂದ ಅಖೈರಾಗಿ ಕಳುಹಿಸಲಾದ |
| ಲೆಕ್ಕಪತ್ರ ಹಾಗೂ ಅನಂತರದ ಠೇವಣಿಗಳು ಮತ್ತು ಹಣ ಹಿಂಪಡೆಯುವಿಕೆಗಳಿಂದ ಪರಿಶೀಲಿಸಿದಂತೆ) |
ಚಂದಾದಾರನ ಸಹಿ
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ 34ನೇ ನಿಯಮಕ್ಕೆ ಅನುಸಾರವಾಗಿ ನನ್ನ ಅರ್ಜಿಯಲ್ಲಿ ತಿಳಿಸಿದ ಉದ್ದೇಶಕ್ಕಾಗಿ ಹಿಂಂಪಡೆದ ಹಣವನ್ನು ಬಳಸಿಕೂಂಡು, ಆ ಪೈಕಿ ಹೆಚ್ಚುವರಿ ಮೊಬಲಗು ಉಳಿದಲ್ಲಿ, ಮೇಲೆ ಹೇಳಿದ ನಿಯಮಗಳ ಮೇರೆಗೆ ಗೊತ್ತುಪಡಿಸಿದ ದರದಲ್ಲಿ ಬಡ್ಡಿಯೊಂದಿಗೆ ಕೂಡಲೇ ಮರು ಪಾವತಿ ಮಾಡಲು ....................... ಆದ ನಾನು ಈ ಮೂಲಕ ಬದ್ಧನಾಗಿದ್ದೇನೆ.
ಅರ್ಜಿದಾರನ ಸಹಿ
ಚಂದಾದಾರನಿಂದ ಕ್ಲೇಮು ಮಾಡುವ ಕಾರ್ಯವಿಧಾನ ಮತು ಘೋಷಣೆ ನೀಡಬೇಕಾದ ನಮೂನೆ ಆಸ್ಪತ್ರೆಯ ಹೆಸರೂ ಟೂ ಘಟ ಎ ಎ ರೋಗಿಯ ಹೌೆಸಲ್ಲು.................... ಕೆಜಿಐಡಿ ಸಂಖ್ಯೆ ೮.6 ಐಪಿ ನೋಂದಣಿ ಸಂಖ್ಯೆ aeceecesccsevnssvssssenesvneseneseeneey ಪಡೆದುಕೊಂಡ ದಿನಾಂಕ (ಡಿಓಎಸ್).................. ಬಿಡುಗಡೆ. ಮಾಡಿದ ಯಓಿಓಡಿ) ದಿನಾಂಕ............ ಪೂರ್ವಭಾವಿಯಾಗಿ (0768007) ವೀಡಿದ ದಿನಾಂಕ್ಕ........ ಪೂರ್ವಭಾವಿ (Preauth) ಸಂಖ್ಯೆ cesssssssssssssssssssssssssseseee ಪೂರ್ವಭಾವಿ (Preauth) ಮೊತ್ತ ಕ್ಲೇಮು ಮಾಡಿದ
ಚಂ೦ದಾದಾರನ ಸಹಿ
ಮೇಲಧಿಕಾರಿಗಳ ಪ್ರಮಾಣಪತ್ರ
ಶ್ರೀ ರವರು ಕೋರಿರುವ ಮನವಿಯನ್ನು ಪರಿಶೀಲಿಸಿದ್ದೇನೆಂದು ನಾನು ಪ್ರಮಾಣೀಕರಿಸುತ್ತೇನೆ. ಮತ್ತು ಸಾಮಾನ್ಯ ಭವಿಷ್ಯ ನಿಧಿ ನಿಯಮಾವಳಿಗಳ ಚ್ ನಿಯಮದ ಮೇರೆಗೆ ಕೋರಿರುವ ಸಾಮಾನ್ಯ ಭವಿಷ್ಯ ವಿಧಿ... ಸಂಖ್ಯೆಯ ಚಂದಾದಾರನ ಖಾತೆಯಿಂದ 6೯ಲ್ಲ ರೂ (ಅಕ್ಷರಗಳಲ್ಲಿ) ಟಾ ರೂ] ಗಳ ಅಕಾಲಿಕ ಭಾಗಶಃ ಹಣ ಹಿಂಪಡೆಯುವಿಕೆಯು ಅಗತ್ಯವಿದೆ ಮತ್ತು ಅದನ್ನು DOWD) ಮಾಡಬಹುದು ಮತ್ತು ಟೂ... ಕಂತುಗಳಲ್ಲಿ ಪಡೆದುಕೊಳ್ಳಲು ಅನುಮತಿ ನೀಡಬಹುದು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವಗಾಹನೆಗಾಗಿ ಮತ್ತು ನಂತರ ವಾಪಸ್ಸು ನೀಡುವ ಸಲುವಾಗಿ ಇದರೊಂದಿಗೆ ಕಳುಹಿಸಲಾಗಿದೆ.
ಅಧಿಕಾರಿಯ ಸಹಿ ಮತ್ತು ಪದನಾಮ
ಜ್ನಾಪನ ಸಂಖ್ಯೆ:
ದಿನಾಂಕ ............ 20...
Oy ಟ್ಟ ರೂ «ಅಕ್ಷರಗಳಲ್ಲಿ ೮೮6 ರೂ) ಗಳನ್ನು ಮಂಜೂರು
ಬಿ... ಅಗತ್ಯ ಮಂಜೂರಾತಿಯನ್ನು ಪಡೆದುಕೊಳ್ಳಲು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ.
(ಇಲಾಖೆಯ ಮುಖ್ಯಸ್ಥರೇ ಹಣ ಹಿಂಪಡೆಯುವಿಕೆಯನ್ನು ಮಂಜೂರು ಮಾಡುವ ಅಧಿಕಾರ ಹೊಂದಿದಾಗ 'ಎ' ಯನ್ನು ಭರ್ತಿ ಮಾಡಿ, ಅಂಥ ಸಂದರ್ಭದಲ್ಲಿ 'ಬಿ' ಯನ್ನು ಹೊಡೆದು ಹಾಕಬೇಕು)
ಸರ್ಕಾರದ ಹೊರತಾದ ಮಂ೦ಜೂರಾತಿ ಅಧಿಕಾರ ಹೊಂದಿರುವ ಅಧಿಕಾರಿಯ ಸಹಿ ಮತ್ತು ಪದನಾಮ
ಅನುಬಂಧ (24ನೇ ನಿಯಮವನ್ನು ನೋಡಿ)
ಕೇಂದ್ರ ಸರ್ಕಾರದ ಸೇವೆಯಿಂದ ರಾಜ್ಯ ಸರ್ಕಾರದ ಸೇವೆಗೆ ಸೇರಿಕೊಂಡ ಚಂದಾದಾರನ ವರ್ಗಾವಣೆ ಅಥವಾ ರಾಜೀನಾಮೆಗೆ ಸಂಬಂಧಿಸಿದಂತೆ Blow, ಭವಿಷ್ಯ ನಿಧಿ ಶಿಲ್ಕುಗಳನ್ನು ರಾಜ್ಯ ಸಾಮಾನ್ಯ ಭವಿಷ್ಯ ನಿಧಿಗೆ ವರ್ಗಾವಣೆ ಮಾಡುವುದು:- 24ನೇ ನಿಯಮದಲ್ಲಿ ಒಳಗೊಂಡಿರುವ ಷರತ್ತುಗಳಿಗೊಳಪಟ್ಟು.-
ಎ) Bod ಸರ್ಕಾರದ ನೌಕರನು ಕೇಂದ್ರ ಸರ್ಕಾರದ ಸೇವೆಯಿಂದ ವರ್ಗಾವಣೆ ಮೂಲಕವಾಗಲಿ ಅಥವಾ ರಾಜೀನಾಮೆ ಮೂಲಕವಾಗಲಿ, ರಾಜ್ಯ ಸರ್ಕಾರದ ಅಧೀನದ ಸೇವೆಗೆ ಸೇರಿರುವಲ್ಲಿ, ಕೇಂದ್ರ ಸರ್ಕಾರದ ಅಡಿಯಲ್ಲಿನ ಅವನ ಕೇಂದ್ರ ಭವಿಷ್ಯ ವಿಧಿಯ ಸಂಂಚಯಗಳನ್ನು ಆತನ ಹೆಸರಿನಲ್ಲಿ ಒಂದು ಹೊಸ ಸಾಮಾನ್ಯ ಭವಿಷ್ಯ ನಿಧಿ ಖಾತೆಯನ್ನು ತೆರೆಯುವುದರ ಮೂಲಕ ರಾಜ್ಯ ಸಾಮಾನ್ಯ ಭವಿಷ್ಯ ವಿಧಿಗೆ ವರ್ಗಾವಣೆ ಮಾಡತಕ್ಕದ್ದು.
ಬಿ). ಕೇಂದ್ರ ಸರ್ಕಾರದ ನೌಕರನು ರಾಜ್ಯ ಸರ್ಕಾರದ ಅಧೀನದ ಸೇವೆಯನ್ನು ವಹಿಸಿಕೊಂಡಿದ್ದು, ಅವನು ಕರ್ನಾಟಕ ರಾಜ್ಯ ವಿಮಾ ಇಲಾಖೆಯಲ್ಲಿನ ಮಿಮೆಗಾಗಿ ಅರ್ಹನಾಗಿದ್ದಲ್ಲಿ, ಆತನು ಕಡ್ಡಾಯವಾಗಿ ಚಂದಾದಾರನಾಗಬೇಕೆಂದು ರಾಜ್ಯ ಸಾಮಾನ್ಯ ಭವಿಷ್ಯ ನಿಧಿಯ ಮೇರೆಗೆ ತೆರೆಯಲಾದ ಹೊಸ ಸಾಮಾನ್ಯ ಭವಿಷ್ಯ ವಿಧಿ ಖಾತೆಗಳಿಗೆ ಚಂದಾದಾರನಾಗುವುದು ಅಗತ್ಯವಿರತಕ್ಕದ್ದಲ್ಲ. ಆದರೆ, ಆತನ ಹೊಸ ಸಾಮಾನ್ಯ ಭವಿಷ್ಯ ವಿಧಿ ಖಾತೆಗೆ ಜಮೆಯಾದ ಕೇಂದ್ರ ಭವಿಷ್ಯ ನಿಧಿ ಶಿಲ್ಕನ್ನು, ರಾಜ್ಯ ನಾಗರಿಕ ಸೇವೆಯಿಂದ ಆತನ ನಿವೃತ್ತಿಯ ಅಥವಾ ವಜಾಗೊಳಿಸಿದ ಅಥವಾ ರಾಜೀನಾಮೆಯ ನಂತರ ಮಾತ್ರವೇ ಆತನಿಗೆ ಮರುಪಾವತಿ ಮಾಡಬಹುದು.
ಸಿ) ರಾಜ್ಯ ಸರ್ಕಾರದ ಅಧೀನದ ಸೇವೆಯನ್ನು ವಹಿಸಿಕೊಂಡಿರುವ ಕೇಂದ್ರ ಸರ್ಕಾರದ ನೌಕರನು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿನ ವಿಮೆಗೆ ಅರ್ಹನಾಗಿರದಿದ್ದಲ್ಲಿ, ಆತನು ರಾಜ್ಯ ಸಾಮಾನ್ಯ ಭವಿಷ್ಯ ನಿಧಿಯ ಖಾತೆಗೆ ಕಡ್ನಾಯವಾಗಿ ಚಂದಾದಾರನಾಗುವುದು ಅಗತ್ಯವಿರತಕ್ಕದ್ದು.
ಡಿ) . (ಎ) ಯಿಂದ (A) ವರೆಗಿನ ಖಂಡಗಳ ಉಪಬಂಧಗಳು, ರಾಜ್ಯ ಸಿವಿಲ್ ಸೇವೆಯಲ್ಲಿ ಪ್ರೊಬೇಷನರ್ ಆಗಿ ನೇಮಕಗೊಂಡಿರುವ ಕೇಂದ್ರ ಸರ್ಕಾರದ ನೌಕರನಿಗೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.
ಜಿ. ಶಶಿಧರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು)