ನಮೂನೆ ಸಂಖ್ಯೆ 4 (14ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ) ಕರ್ನಾಟಕ ಸಾಮಾನ್ಯ ಭವಿಷ್ಯನಿಧಿ
ವಿಷಯ:- ಸಾಮಾನ್ಯ ಭವಿಷ್ಯ ನಿಧಿಯ ಮುಂಗಡ ಅರ್ಜಿ ಜಿಪಿಎಫ್ದಾರನ/ಐಾತೆ ಸಂಖ್ಯೆ
ಸಾಮಾನ್ಯ ಭವಿಷ್ಯ ನಿಧಿಯ ಮುಂಗಡ ಪಡೆಯಲು ಖಾತೆ ಸಂಖ್ಯೆಯನ್ನು ಹೊಂದಿರುವ ಶ್ರ ರವರು.......................... ಪತ್ರ ಸಂಖ್ಯೆಯ... ದಿನಾಂಕದಂದು........................ ನೊಂದಿಗಿನ ಸಂಬಂಧದಲ್ಲಿ ಅಗತ್ಯಪಡಿಸಲಾದ ಅರ್ಜಿಯನ್ನು ಕಳುಹಿಸಿದೆ.
ಆದೇಶ
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳ 15ನೇ ನಿಯಮದಲ್ಲಿ ವಿಧಿಸಲಾಗಿರುವ ಷರತ್ತುಗಳನ್ನು ಪೂರೈಸಲಾಗಿದೆಯೆಂಂದು ನನಗೆ ಮನವರಿಕೆಯಾಗಿದೆ. ಮತ್ತು... ನಿಯಮಗಳ ನಿಯಮದಿಂದ ನಿಹಿತವಾದ ಪ್ರಾಧಿಕಾರದ ಮೇರೆಗೆ ಹಾಗೂ ಅದಕ್ಕನುಸಾರವಾಗಿ ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ............... ನ್ನು ಹೊಂದಿರುವ ಶ್ರೀ/ಶ್ರೀಮತಿ................... ಇವರಿಗೆ............. ಸಂಬಂಧದಲ್ಲಿ ವೆಚ್ಚಗಳನ್ನು ಭರಿಸಲು.............. ರೂಗಳ ಮುಂಗಡವನ್ನು ಮಂಜೂರು ಮಾಡಲಾಗಿದೆ. ಈ ಮುಂಗಡವನ್ನು ............... ರೂಗಳ ಸಮಾನ ತಿಂಗಳ ಕಂತುಗಳಲ್ಲಿ ವಸೂಲು ಮಾಡಬೇಕು.
ಸಹಿ.
ಪ್ರತಿ: ಕಛೇರಿ ಮುಖ್ಯಸ್ಥರು/ಮಹಾಲೇಖಪಾಲರು, ಕರ್ನಾಟಕ ಬೆಂಗಳೂರು ಇಲಾಖಾ ಮುಖ್ಯಸ್ಥರು