ನಮೂನೆ 9 (ಪತ್ರಾಂಕಿತವಲ್ಲದ ಅಧಿಕಾರಿಗಳಿಗಾಗಿ) (19ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ)
ಸಾಮಾನ್ಯ ಭವಿಷ್ಯ ನಿಧಿಯ ಖಾತೆಯಲ್ಲಿನ ಉಳಿಕೆಗಳ ಅಂತಿಮ ಸಂದಾಯಕ್ಕಾಗಿ ಅರ್ಜಿ ನಮೂನೆ
ಇವರಿಗೆ,
ಮಹಾಲೇಖಪಾಲರು,
ಕರ್ನಾಟಕ, ಬೆಂಗಳೂರು
(ಕಚೇರಿಯ ಮುಖ್ಯಸ್ಥರ ಮುಖಾಂತರ)
ಮಾನ್ಯರೆ,
ಸರ್ಕಾರಿ ಸೇವೆಯಿಂದ ಅಂತಿಮವಾಗಿ ರಾಜೀನಾಮೆ ನೀಡಲಾದ/ವಜಾಮಾಡಲಾದ/ಬಿಡುಗಡೆ WOT CIOS --------------- ತಿಂಗಳುಗಳ ನಿವೃತ್ತಿಪೂರ್ವದ ರಜೆಯ ಮೇಲೆ ಮುಂದುವರಿದ ಕಾರಣದಿಂದಾಗಿ ನಾನು ನಿವೃತ್ತಿಯಾಗಿದ್ದೆನೆ/ನಿವೃತ್ತಿಗೊಂಡಿದ್ದೇನೆ ಮತ್ತು ನನ್ನ ರಾಜೀನಾಮೆಯನ್ನು ಪೂರ್ವಾಹ್ನ/ಅಪರಾಹ್ನದಂದು---------- ರಿಂದ ಜಾರಿಯಾಗುವಂತೆ ಸ್ವೀಕರಿಸಲಾಗಿದೆ.
- (ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ 25 ಎಸ್ಪಿಎಫ್ 58, ದಿನಾಂಕ 15ನೇ ಡಿಸೆಂಬರ್ 1958) ರಲ್ಲಿ ಭವಿಷ್ಯ ನಿಧಿಯ ನಿಬಂಧನೆಗಳಲ್ಲಿರುವಂತೆ ನನ್ನ ನಿಧಿಯ ಹಣದ ಸಂಬಂಧವಾಗಿ ನನ್ನ ಖಾತೆಯನ್ನು ಮುಂದುವರಿಸುವುದಕ್ಕಾಗುವುದಿಲ್ಲವೆಂಬುದನ್ನು ನಾನು ಆಯ್ಕುಕೊಳ್ಳುತ್ತಿದ್ದೇನೆ. ಆದ್ದರಿಂದ, ಈ ನಿಯಮಗಳ ಮೇರೆಗೆ ಬಾಕಿ ಇರುವ ಬಡ್ಡಿಯೊಂದಿಗೆ ನನ್ನ ಲೆಕ್ಕದಲ್ಲಿರುವ ಪೂರ್ಣ ಮೊತ್ತವನ್ನು ಪಾವತಿಸುವುದಕ್ಕೆ. ನಾನು ಮನವಿ ಮಾಡಿಕೊಳ್ಳುತ್ತೇನೆ.
ಅಥವಾ
(ಕಛೇರಿಯ ಜ್ಞಾಪನ ಪತ್ರ ಸಂಖ್ಯೆ ಎಫ್ಡಿ25 ಎಸ್ಪಿಎಫ್ 58, ದಿನಾಂಕ 15ನೇ ಡಿಸೆಂಬರ್ . 1958ರ) ನಿಬಂಧನೆಗಳ ಪ್ರಕಾರ ನನ್ನ ಭವಿಷ್ಯ ವಿಧಿಯಲ್ಲಿ ಹಣವನ್ನು ಮುಂದುವರಿದು ಇರಿಸಿಕೊಳ್ಳಲು ನಾನು ಇಜಚ್ಜಿಸಿದ್ದೇನೆ ಮತ್ತು ನಾನು ಕಳುಹಿಸಿದ್ದ ಇಚ್ಛಾಪತ್ರ ಸಂಖ್ಯೆ................. ದಿನಾಂಕ.............. ಅನ್ನು ಇದಕ್ಕೆ ಲಗತ್ತಿಸಿದ್ದೇನೆ. ಯ ್ಟ್ಟೂೂೂೂೂೂ, ರೂಪಾಯಿಗಳ ಮೊಬಲಗನ್ನು ನನಗೆ ಸಂದಾಯ ಮಾಡಲು ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ.
-
ನನ್ನ ಭವಿಷ್ಯ YP ಖಾತೆ ಸಂಖ್ಯೆ cccceseeseen ಆಗಿದ್ದು, ನಾನು ಹಣ ಸಂದಾಯವನ್ನು ನನ್ನ ಕಛೇರಿಯ .ಟಓ್ಟ್ಲಿಿ[್ಲ. ಖಜಾನೆ/ಉಪ-ಖಜಾನೆಯ ಮೂಲಕ ಸ್ವೀಕರಿಸಲು ಇಚ್ಚಿಸುತ್ತೇನೆ. "ನನ್ನ ವೈಯಕ್ತಿಕ ಗುರುತಿನ ಚಿಹ್ನೆಗಳು, ಎಡಗೈ ಹೆಬ್ಬೆಟ್ಟೆನ ಮತ್ತು ಬೆರಳು ಗುರುತುಗಳನ್ನು (ಅನಕ್ಷರಸ್ಥ ಚಂದಾದಾರನಾಗಿದ್ದಲ್ಲಿ) ಮತ್ತು ಮಾದರಿ ಸಹಿಯನ್ನು (ಅಕ್ಷರಸ್ಥ ಚಂದಾದಾರನಾಗಿದ್ದಲ್ಲಿ),, ಸರ್ಕಾರದ ಗೆಜೆಟೆಡ್ ಅಧಿಕಾರಿಯ ಧೃಢೀಕರಣದೊಂದಿಗೆ ದ್ವಿಪ್ರತಿಯಲ್ಲಿ ಲಗತ್ತಿಸಲಾಗಿದೆ.
-
ನನ್ನ ಭವಿಷ್ಯವಿಧಿ ಖಾತೆಯಿಂದ ನೀಡಿದ ಹಣದಿಂದ ನಾನು ಹೂಡಿಕೆ ಮಾಡಿದ ಈ ಕೆಳಗೆ ತಿಳಿಸಿದ ಜೀವವಿಮಾ ಪಾಲಿಸಿಗಳನ್ನು ದಯವಿಟ್ಟು ಬಿಡುಗಡೆ ಮಾಡಬೇಕೆಂದು ಕೋರುತ್ತೇನೆ.
| ಪಾಲಿಸಿ. ಸಂಖ್ಯೆ | ಕಂಪನಿಯ ಹೆಸರು | ವಿಮೆ ಮಾಡಿದ ಮೊತ್ತ |
| 1 | ||
| 2 | ||
| 3 | ||
| 4 |
ತಮ್ಮ ವಿಶ್ವಾಸಿ
(ಸಹಿ)
AY:
ದಿನಾಂಕ: ಹೆಸರು ...............
ಟಿಪ್ಪಣಿ:- “ಸಂದಾಯವನ್ನು ಕೇಂದ್ರ ಕಛೇರಿಯ ಮುಖ್ಯಸ್ಥರ ಮೂಲಕ ಪಡೆಯಲು ಇಚ್ಡಿಸದಿದ್ದಾಗ ಮಾತ್ರ ಇದು ಅನ್ವಯಿಸುತ್ತದೆ.
(ಕಚೇರಿಯ ಮುಖ್ಯಸ್ಥರ ಉಪಯೋಗಕ್ಕಾಗಿ)
(1). ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು ಇವರಿಗೆ. ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ.
(2) ಶ್ರೀ/ಶ್ರೀಮತಿ/ಕುಮಾರಿ ಇವರ ಭವಿಷ್ಯ ನಿಧಿ ಖಾತೆ ಸಂಖ್ಯೆಯು (ವರ್ಷಾವಾರು ಅವನಿಗೆ/ಅವಳಿಗೆ. ಒದಗಿಸಿದ ವಿವರಣ ಪಟ್ಟಿಯನ್ನು ಪರಿಶೀಲಿಸಿದ ಪ್ರಕಾರ) ............... ಆಗಿರುತ್ತದೆ.
(3) . ಅವನು/ಅವಳು ಸರ್ಕಾರಿ ಸೇವೆಯಿಂದ ಅಂತಿಮವಾಗಿ ನಿವೃತ್ತಿ ಹೊಂದಿದ್ದಾನೆ/ಳೆ, ಹೊಂ೦ದುತ್ತಾನೆ/ಲೆ. rereesssssssssssssees ತಿಂಗಳಿವಿಂದ ನಿವೃತ್ತಿಪೂರ್ವ ರಜೆಯ ಮೇಲೆ ತೆರಳಿದ್ದಾನೆ/ಳೆ, ಬಿಡುಗಡೆ ಹೊಂದಿದ್ದಾನೆ/ಳೆ, ವಜಾ ಮಾಡಲಾಗಿದೆ. / ಅಂತಿಮವಾಗಿ ರಾಜಿನಾಮೆ ಕೊಟ್ಟೆದ್ದಾನೆ/ಳೆ ಮತ್ತು ಅವನ/ಅವಳ ರಾಜೀನಾಮೆಯನ್ನು ೌಃಪೂ್ಟೂ್ಲಥ ರಂದು ಬೆಳಿಗ್ಗೆ/ಮಧ್ಯಾಹ್ನದಿಂದ ಅನ್ವಯಿಸುವಂತೆ ಅಂಗೀಕರಿಸಲಾಗಿದೆ.
ಟಿಪ್ಪಣಿ- ಸಂದಾಯವನ್ನು ಕಛೇರಿ ಮುಖ್ಯಸ್ಥರ ಮೂಲಕ ಪಡೆಯಲು ಇಚ್ಚಿಸದಿದ್ದಾಗ ಮಾತ್ರ ಇದು ಅನ್ವಯಿಸುತ್ತದೆ.
(4) ಶಕಡಿತಗಳ ಕೊನೆಯ ಕಂತನ್ನು ಅವನ/ಅವಳ ವೇತನದಿಂದ.............. ರೂ.ಗಳ
ಕಡಿತಮಾಡಲಾಗಿದೆ ಮತ್ತು.............. ಖಜಾನೆಯ/ನಗದು ವೋಚರ್ ಸಂಖ್ಯೆ.................. ಕಡಿತದ ಮೊತ್ತಪು............... ರೂ. ಗಳು ಮತ್ತು ಇದು ................ ರೂಗಳ ಮುಂಗಡ ವಾಪಸಾತಿ ಬಗೆಗಿನ ವಸೂಲಾತಿಯಾಗಿದೆ.
(5) ಅವನು/ಅವಳು ಸೇವೆಯನ್ನು ತ್ಯಜಿಸುವ/ ನಿವೃತ್ತಿಪೂರ್ವ ರಜೆಯ ಮೇಲೆ ತೆರಳುವ ದಿನಾಂಕದಿಂದ ನಿಕಟಪೂರ್ವ 12 ತಿಂಗಳ ಅಥವಾ ಆನಂತರದ ಅವಧಿಯಲ್ಲಿ ಅವನ/ಅವಳ ಭವಿಷ್ಯ IP ಖಾತೆಯಿಂದ ಯಾವುದೇ ಅಂತಿಮ ಹಣ ವಾಪಸಾತಿಗಾಗಿ ಯಾವುದೇ ತಾತ್ಕಾಲಿಕ ಮುಂಗಡವನ್ನು ಮಂ೦ಜೂರು ಮಾಡಿಲ್ಲವೆಂದು ಪ್ರಮಾಣೀಕರಿಸಲಾಗಿದೆ.
ಅಥವಾ
ಅವನಿಗೆ/ಅವಳಿಗೆ ಈ ಕೆಳಕಂಡ ಅಂ೦ತಿಮ ಹಣ ಹಿಂಪಡೆಯುವಿಕೆ/ತಾತ್ಕಾಲಿಕ ಮುಂಗಡವನ್ನು ಮಂಜೂರು ಮಾಡಿದ್ದು, ಅವನು/ಅವಳು ಸೇವೆಯನ್ನು ತ್ಯಜಿಸುವ/ವಿವೃತ್ತಿಪೂರ್ವ ರಜೆ ಮೇಲೆ ತೆರಳುವ ದಿನಾಂಕದ ವಿಕಟಪೂರ್ವ 12 ತಿಂಗಳ ಅಥವಾ ಆ ನಂತರದ ಅವಧಿಯಲ್ಲಿ ಅವನ/ಅವಳ ಭವಿಷ್ಯ ನಿಧಿ ಖಾತೆಯಿಂದ ಹಿಂಪಡೆದಿದ್ದಾರೆಂದು ಪ್ರಮಾಣೀಕರಿಸಲಾಗಿದೆ.
| ಮುಂಗಡ/ಹಿಂಪಡೆತದ ಮೊತ್ತ | ದಿನಾಂಕ | ವೋಚರ್ ಸಂಖ್ಯೆ |
| 1. | ||
| 2. |
(6) ಅವನು/ಅವಳು ಸೇವೆಯನ್ನು ತ್ಯಜಿಸುವ/ನಿವೃತ್ತಿಪೂರ್ವ ರಜೆ ಮೇಲೆ ತೆರಳುವ ದಿನಾಂಕದ 12 ತಿಂಗಳುಗಳ ನಿಕಟಪೂರ್ವ ಅವಧಿಯಲ್ಲಿ ಅಥವಾ ಆನಂತರ ವಿಮಾ ಕಂತನ್ನು ಸಂದಾಯ ಮಾಡಲು ಅಥವಾ ಒಂದು ಹೊಸ ಪಾಲಿಸಿಯನ್ನು ಖರೀದಿಸುವ ಸಲುವಾಗಿ ಅವನ/ಅವಳ ಭವಿಷ್ಯನಿಧಿ ಖಾತೆಯಿಂದ ಯಾವುದೇ ಹಣವನ್ನು ವಾಪಸ್ಸು ಪಡೆದಿಲ್ಲವೆಂದು ಮತ್ತು ಈ ಕೆಳಕಂಡ ಮೊಬಲಗನ್ನು ಹಿಂಪಡೆದಿದ್ದಾರೆಂದು ಪ್ರಮಾಣೀಕರಿಸಲಾಗಿದೆ.
| ಮುಂಗಡ/ಹಿಂಪಡೆತದ ಮೊತ್ತ | ದಿನಾಂಕ | ವೋಚರ್ ಸಂಖ್ಯೆ |
| 1. | ||
| 2. |
(7). ಕಚೇರಿ ಜ್ನಾಪನ ಸಂಖ್ಯೆ ಎಫ್ಡಿ 25 ಎಸ್ಪಿಎಫ್ 58, ದಿನಾಂಕ 15ನೇ ಡಿಸೆಂಬರ್ 1958ರ ನಿಬಂಧನೆಗಳಿಗನುಸಾರವಾಗಿ ಅವನ/ಅವಳ ಭವಿಷ್ಯ ನಿಧಿಯಲ್ಲಿನ ಹಣವನ್ನು ನಿರಂತರವಾಗಿ ಮುಂದುವರಿಸಿಕೊಳ್ಳಲು ಅವನು/ಆಕೆಯು ಇಚ್ನಿಸಿಲ್ಲ. ಅಥವಾ
ಕಚೇರಿ ಅಧಿಕೃತ ಜ್ನಾಪನ ಸಂಖ್ಯೆ ಎಫ್ಡಿ 25 ಎಸ್ಪಿಎಫ್ 58, ದಿನಾಂಕ 15ನೇ ಡಿಸೆಂಬರ್ . 1958ರ ನಿಬಂಧನೆಗಳ ಅನುಸಾರವಾಗಿ ಆತನು/ಆಕೆಯು ಭವಿಷ್ಯ ನಿಧಿಯಲ್ಲಿನ ಹಣವನ್ನು ನಿರಂತರವಾಗಿ ಮುಂದುವರಿಸಿಕೊಳ್ಳಲು ಅವನು/ಅವಳು ಇಚ್ಡಿಸಿದ್ದಾರೆ ಮತ್ತು ಕಳುಹಿಸಲಾದ ಅವನ/ಅವಳ ಇಚ್ಮಾಪತ್ರ ಸಂಖ್ಯೆ cece ದಿನಾಂಕ ............... ಅನ್ನು ಲಗತ್ತಿಸಲಾಗಿದೆ.
(8). *ಸರ್ಕಾರದ ಬಾಕಿಗಳ/ ಈ ಕೆಳಕಂಡ ಬಾಕಿಗಳ ವಸೂಲಾತಿಗಾಗಿ ಯಾವುದೇ ತಗಾದೆಗಳು ಇಲ್ಲವೆಂದು ಪ್ರಮಾಣೀಕರಿಸಲಾಗಿದೆ.
(ಕಛೇರಿಯ/ಇಲಾಖೆಯ ಮುಖ್ಯಸ್ಥರ ಸಹಿ)
ಟಿಪ್ಪಣಿ:- “ವಂತಿಗೆಗಳ ನಿಧಿಯ ಸಂದರ್ಭದಲ್ಲಿ ಮಾತ್ರ ಪ್ರಮಾಣಪತ್ರ ಸಂಖ್ಯೆ 08 ಅನ್ನು ಒದಗಿಸಬೇಕು.