ನಮೂನೆ ಸಂಖ್ಯೆ 5
(14ನೇ ನಿಯಮದ (2ನೇ ಉಪ-ನಿಯಮ ನೋಡಿ)
| 1. | ಚಂ೦ದಾದಾರನ ಹೆಸರು | |
| 2. | ಚಂ೦ದಾದಾರನ ಪದನಾಮ | |
| 3. | ಚಂ೦ದಾದಾರನ ವೇತನ | |
| ; | ಚಂ೦ದಾದಾರನ ಸಾಮಾನ್ಯ ಭವಿಷ್ಯ ವಿಧಿಯ ಖಾತೆ ಸಂಖ್ಯೆ | |
| 5 | ಮುಂಗಡದ ಮೊತ್ತ | |
| 6 | ಮುಂಗಡದ ಉದ್ದೇಶ | |
| 7 | ಯಾವ ನಿಯಮದ ಅಥವಾ ನಿಯಮಾವಳಿಯ ಮೇರೆಗೆ ಮುಂಗಡವನ್ನು ಮಂಜೂರು ಮಾಡಲಾಗಿದೆ | |
| 8 | ಆ ದಿನಾಂಕದಂದು ಚಂದಾದಾರನ ಲೆಕ್ಕದಲ್ಲಿರುವ ಬಾಕಿ (ಮಹಾಲೇಖಪಾಲರಿಂದ ಹಿಂದೆ ಪರಿಶೀಲಿಸಿದ ಲೆಕ್ಕಪತ್ರ ಮತ್ತು ಅನಂತರದ ಠೇವಣಿಗಳು ಹಾಗೂ ಹಿಂಪಡೆದವುಗಳು) | |
| 9 | ಚಂ೦ದಾದಾರನ ಲೆಕ್ಕದಲ್ಲಿ ಹಿಂದೆ . ಪಡೆದ ಮುಂಗಡ ಬಾಕಿಯೇನಾದರೂ ಇದ್ದರೆ (ಅಸಲು ಮತ್ತು ಬಡ್ಡಿಯನ್ನು ಪ್ರತ್ಯೇಕವಾಗಿ ತೋರಿಸಿ) ಅಸಲು ರೂ.: | |
| 10 | ಈ ಹಿಂದೆ ಮುಂಗಡಗಳನ್ನು ಯಾವುದಾದರೂ ಪಡೆದಿದ್ದರೆ ಅದರ ಮರು ಪಾವತಿಯ ದಿನಾಂಕ: |
| 1. | ಚಂ೦ದಾದಾರನ ಹೆಸರು | |
| 11 | ಮುಂಗಡ ಮಂ೦ಜೂರು ಮಾಡಲು ವಿಶೇಷ ಕಾರಣಗಳು (ಹಿಂದೆ ಪಡೆದ ಮುಂಗಡ ಬಾಕಿಯಿದ್ದಾಗ ಅಥವಾ ಹಿಂದೆ ಪಡೆದ ಮುಂಗಡದ ಮರುಪಾವತಿ ಮುಗಿದು 12 ತಿಂಗಳುಗಳು ಕಳೆಯದಿದ್ದಾಗ) | |
| 12 | ಮುಂಗಡ ವಸೂಲಿ ಕಂತುಗಳ ಸಂಖ್ಯೆ | |
| 13 | ಪ್ರತಿಯೊಂದು ಕಂತಿನ ಮೊತ್ತ |
ವಿದೇಶಿ ಉದ್ಯೋಗದಾತನ ಸಹಿ.