VOR ಚಂದಾದಾರನಾಗಿರುವ ಅಧಿಕಾರಿಯನ್ನು ವಿದೇಶ ಸೇವೆಗೆ ವರ್ಗಾಯಿಸಿದ್ದಲ್ಲಿ,
(1) ಅವನು (ಸರ್ಕಾರದ ವಿಶೇಷ ಆದೇಶವನ್ನು ಪಾಲಿಸದೆ ಅದಕ್ಕೆ ವಿರುದ್ಧವಾಗಿ ಗೈರುಹಾಜರಾಗಿದ್ದಲ್ಲಿ) ಈ ನಿಯಮಗಳಿಗೊಳಪಟ್ಟು, ಅವನು ವರ್ಗಾವಣೆಯಾಗದಿದ್ದರೆ ಹೇಗೋ ಹಾಗೆ ಅದೇ ರೀತಿಯಲ್ಲಿ ಮುಂದುವರೆಯತಕ್ಕದ್ದು; ಅಥವಾ
(ii) ಸಾಮಾನ್ಯ ಭವಿಷ್ಯ ವಿಧಿಯಲ್ಲಿ ಈಗಾಗಲೇ ಆತನ ಹೆಸರಿಗೆ ಜಮೆಯಾಗಿರುವ ಮೊತ್ತವನ್ನು, ಹೊಸ ಉದ್ಯೋಗ ಸಂಸ್ಥೆಯ ಮತ್ತು ಸಂಂಬಂಧಪಟ್ಟ ನೌಕರನ ಸಮ್ಮತಿಯೊಂದಿಗೆ ಹೊಸ ಉದ್ಯೋಗ ಸಂಸ್ಥೆಗೆ ವರ್ಗಾವಣೆ ಮಾಡಬಹುದು.