ನಮೂನೆ-15 (29ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ)
ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸಲು ಸಾಮಾನ್ಯ ಭವಿಷ್ಯ ನಿಧಿಯಿಂದ ಭಾಗಶಃ ಅಂತಿಮ ಹಣ ಹಿಂತೆಗೆದುಕೊಳ್ಳುವುದಕೆ, ಅರ್ಜಿ.
(ತ್ರಿಪ್ರತಿಯಲ್ಲಿ ಕಳುಹಿಸಬೇಕು)
| 1. | ಚಂದಾದಾರನ ಹೆಸರು | |
| 2. | ಚಂಂದಾದಾರನ ಪದನಾಮ | |
| 3. | ಚಂದಾದಾರನ ಮೂಲವೇತನ ಮತ್ತು ಮೂಲ ವೇತನವಲ್ಲದ, ವೇತನ ಯಾವುದಾದರೂ ಇದೃಲ್ಲಿ | |
| 4. | ಚಂ೦ದಾದಾರನ ಜನ್ಮ ದಿನಾಂಕ | |
| 5. | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | |
| 6. | ಚಂ೦ದಾದಾರನ wed, ಸೇವಾವಧಿ, ಬಿಟ್ಟು _ಹೊಗಿರುವ (ಭಂಗವಾದ) ಸೇವಾವಧಿ ಯಾವುದಾದರೂ ಇದ್ದರೆ. ಅದೂ ಸೇರಿದಂತೆ | |
| 7. | ಚಂದಾದಾರನ ಸಾಮಾನ್ಯ ಭವಿಷ್ಯ ವಿಧಿ ಖಾತೆ ಸಂಖ್ಯೆ | |
| 8. | ಹಣ ಹಿಂತೆಗೆದುಕೊಳ್ಳುವ ಉದ್ದೇಶ | |
| 9. | 9..ಯಾವ ವಿಯಮ ಅಥವಾ ನಿಯಮಗಳ ಮೇರೆಗೆ ಹಣ ಹಿಂಪಡೆಯುವಿಕೆಯನ್ನು ಕ್ಷೇಮು ಮಾಡಲಾಗಿದೆ | |
| 10. | ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು 27, 28, 29 ಅಥವಾ 30 ನೇ ನಿಯಮದಲ್ಲಿ ಗೊತ್ತುಪಡಿಸಿದಂತೆ ಯಾವುದೇ ಉದ್ದೇಶಗಳಿಗಾಗಿ ಈ ಹಿಂದೆ ಅಂತಿಮ ಹಣ ಹಿಂಪಡೆಯುವಿಕೆಯನ್ನು ಮಂಜೂರು ಮಾಡಿದ್ದರೆ (ಆ ವಿವರಗಳನ್ನು ಒದಗಿಸಬೇಕು) |
| 1. | ಚಂದಾದಾರನ ಹೆಸರು | |
| 1. | ಸಾಮಾನ್ಯ ಭವಿಷ್ಯ ವಿಧಿ ನಿಯಮಗಳ 15ನೇ ವಿಯಮದ ಮೇರೆಗೆ ಯಾವುದಾದರೂ ತಾತ್ಕಲಿಕ ಮುಂಗಡವನ್ನು ಮಂ೦ಜೂರು ಮಾಡಲಾಗಿದೆಯೇ ಹಾಗೂ ಅದನ್ನು ಪಡೆದುಕೊಳ್ಳಲಾಗಿದೆಯೇ ಮತ್ತು ಹಾಗಿದ್ದಲ್ಲಿ ಅದನ್ನು ಪೂರ್ಣವಾಗಿ ಮರುಪಾವತಿ |
| ಮಾಡಲಾಗಿದೆಯೇ (ಅಂತಿಮ ಮರುಪಾವತಿಯ ದಿನಾಂಕವನ್ನು ನಮೂದಿಸಬೇಕು) | ||
| 12. | ಉನ್ನತ ಶಿಕ್ಷಣಕ್ಕಾಗಿ ಕಳುಹಿಸಲ್ಪಡುವ ವ್ಯಕ್ತಿಯ ಹೆಸರು, ಚಂ೦ದಾದಾರನೊಂ೦ದಿಗೆ ಅವನ/ಅವಳ ಸಂಬಂಧ | |
| 13. | ಹೈಸ್ಕೂಲ್ ಮಟ್ಟವನ್ನು ದಾಟಿದ ನಂತರ ಉನ್ನತ ಶಿಕ್ಷಣಕ್ಕೆ ಕಳುಹಿಸುವುದು ಭಾರತದ ಇತರೆ ರಾಜ್ಯಗಳಲ್ಲಿಯೇ ಅಥವಾ ವಿದೇಶಗಳಲ್ಲಿಯೇ | |
| 14. | ಶಿಕ್ಷಣ ಪಡೆಯಬೇಕಂದಿರುವ ವಿಶೇಷ ವ್ಯಾಸಂಗ ಕ್ರಮಗಳು ಮತ್ತು COD ವ್ಯಾಸಂಗ ಕ್ರಮಗಳ ಅವಧಿ. | |
| 15. | 29ನೇ. ನಿಯಮದ ಮೇರೆಗೆ. ಕೋರಿಕೊಂಂಡಿರುವ ಹಣ ಹಿಂಪಡೆಯುವ ಪ್ರಮಾಣದ ಮೊಬಲಗುವಿನ ಮೊತ್ತ | |
| 16. | ಹಣ ಹಿಂಪಡೆಯುವುದಕ್ಕೆ ಅಗತ್ಯವಾಗಿರುವ ಕಂತುಗಳ ಸಂಖ್ಯೆ ಮತ್ತು ಮೊದಲನೆ ಕಂತನ್ನು ಪಡೆಯಲು ಅಗತ್ಯವಾಗಿರುವ ದಿನಾಂಕ [29(ಸಿ ನಿಯಮವನ್ನು ನೋಡಿ] | |
| 17. | ಅಂಥ ಪ್ರತಿಯೊಂದು ಕಂತಿನ ಮೊಬಲಗು/ಮೊತ್ತ |
| ಮಾಡಲಾಗಿದೆಯೇ (ಅಂತಿಮ ಮರುಪಾವತಿಯ ದಿನಾಂಕವನ್ನು ನಮೂದಿಸಬೇಕು) | ||
| 18. | ಈ ದಿನಾಂಕದಂದು ಚಂದಾದಾರನ ಜಮೆಯಲ್ಲಿ ಉಳಿದ ಶಿಲ್ಕು (ಮಹಾಲೇಖಪಾಲರಿಂದ ಆಖ್ಕೆರಾಗಿ ಒಪ್ಪಿಸಲಾದ ಲೆಕ್ಕಪತ್ರಗಳು ಮತ್ತು ಅನಂತರದ ಠೇವಣಿಗಳು ಮತ್ತು ಹಣ ಹಿಂಪಡೆಯುವಿಕೆಗಳಿಂದ ಪರಿಶೀಲಿಸಿದಂತೆ) | |
| 19. | ಸಾಮಾನ್ಯ ಭವಿಷ್ಯ ವಿಧಿ ನಿಯಮಗಳ 29(ಇ) ನಿಯಮದ ಅನುಸಾರ ಪ್ರಮಾಣ ಪತ್ರವನ್ನು ಅರ್ಜಿಗೆ ಲಗತ್ತಿಸಲಾಗಿದೆಯೇ? |
ಚಂದಾದಾರನ ಸಹಿ
ನಾನು, ಕರ್ನಾಟಕ ಸಾಮಾನ್ಯ ಭವಿಷ್ಯ ವಿಧಿ ವಿಯಮಗಳು, 2016ರ 29ನೇ ನಿಯಮಕ್ಕೆ ಅನುಸಾರವಾಗಿ ........................ ಅರ್ಜಿಯಲ್ಲಿ ತೋರಿಸಿದ ಉದ್ದೇಶಕ್ಕಾಗಿ ಹಿಂಪಡೆದ ಹಣವನ್ನು ಬಳಸಿಕೊಂಡು, ಆ ಪೈಕಿ ಹೆಚ್ಚುವರಿ ಮೊಬಲಗು ಉಳಿದಲ್ಲಿ, ಮೇಲೆ ಹೇಳಿದ ನಿಯಮಗಳ ಮೇರೆಗೆ ಗೊತ್ತುಪಡಿಸಿದ ದರದಲ್ಲಿ ಬಡ್ಡಿಯೊಂದಿಗೆ ಕೂಡಲೇ ಮರುಪಾವತಿ ಮಾಡಲು ಈ ಮೂಲಕ ಬದ್ಧನಾಗಿದ್ದೇನೆ.
ಅರ್ಜಿದಾರನ ಸಹಿ
ಮೇಲಧಿಕಾರಿಗಳ ಪ್ರಮಾಣಪತ್ರ
ಶ್ರೀ ಸ ರವರ ಮನವಿಯನ್ನು ಪರಿಶೀಲಿಸಿದ್ದೇನೆ ಮತ್ತು ಸಾಮಾನ್ಯ ಭವಿಷ್ಯ ವಿಧಿ ನಿಯಮಾವಳಿಗಳ... ನಿಯಮದ ಮೇರೆಗೆ ಕೋರಿರುವ ಸಾಮಾನ್ಯ ಭವಿಷ್ಯ ವಿಧಿಯ ಲಸ ೂೂೂೂೂೂ ಸಂಖ್ಯೆಯ ಚಂದಾದಾರನ ಖಾತೆಯಿಂದ ಎ ರೂ (ಅಕ್ಷರದಲ್ಲಿ ne ರೂ) ಗಳ ಅಕಾಲಿಕ ಭಾಗಶಃ ಹಣ
ಹಿಂಪಡೆಯುವಿಕೆಯು ಅಗತ್ಯವಿದೆ ಮತ್ತು ಅದನ್ನು ಮಂಜೂರು ಮಾಡಬಹುದು ಮತ್ತು ಅದನ್ನು......... ಕಂತುಗಳಲ್ಲಿ ಪಡೆಯಲು ಅನುಮತಿ ನೀಡಬಹುದು. ಅವಗಾಹನೆಗೆ ಮತ್ತು ವಾಪಸು. ಕಳುಹಿಸುವುದಕ್ಕಾಗಿ.. ಸಂಬಂಧಿಸಿದ ದಸ್ತಾವೇಜುಗಳನ್ನು ಇದರೊಂದಿಗೆ ಕಳುಹಿಸಲಾಗಿದೆ.
ಅಧಿಕಾರಿಯ ಸಹಿ ಮತ್ತು ಪದನಾಮ
ಜ್ನಾಪನ HOB, :-
ಜ್ನಾಪನ ಸಂಖ್ಯೆ :- ದಿನಾಂಕ ...........
ಎ ಟ್ಟ ರೂಗಳನ್ನು (ಅಕ್ಷರಗಳಲ್ಲಿ oececccececsseeeees ರೂ) ಮಂಜೂರು ಮಾಡಲಾಗಿದೆ.
ಬಿ... ಅಗತ್ಯ ಮಂಜೂರಾತಿ ಪಡೆಯುವುದಕ್ಕಾಗಿ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ.
(ಇಲಾಖಾ ಮುಖ್ಯಸ್ಥರೇ ಕಹಣ ಹಿಂಪಡೆಯುವಿಕೆಯ ಮಂ೦ಜೂರಾತಿ ಅಧಿಕಾರ ಹೊಂದಿದ್ದಾಗ 'ಎ' ಯನ್ನು ಭರ್ತಿ ಮಾಡಿ, ಅಂಥ ಸಂದರ್ಭದಲ್ಲಿ 'ಬಿ' ಯನ್ನು ಹೊಡೆದುಹಾಕಬೇಕು)
ಸರ್ಕಾರ ಹೊರತಾದ, ಮಂಜೂರಾತಿ ಅಧಿಕಾರವಾಗಿರುವ ಅಧಿಕಾರಿಯ ಸಹಿ ಮತ್ತು ಪದನಾಮ