ಲೆಕ್ಕಾಧಿಕಾರಿಯ ಕಚೇರಿಯಲ್ಲಿ ಪ್ರತಿಯೊಬ್ಬ ಚಂದಾದಾರನ ಹೆಸರಿನಲ್ಲಿ, ಒಂದು ಖಾತೆಯನ್ನು ತೆರೆಯತಕ್ಕದ್ದು ಹಾಗೂ 14ನೇ ನಿಯಮದ (2ನೇ ಉಪ-ನಿಯಮದಲ್ಲಿ ತಿಳಿಸಿರುವಂತೆ ಲೆಕ್ಕ ಹಾಕಲಾದ ಅವನ ಚಂದಾಪಾವತಿಗಳ ಮೇಲಿನ ಬಡ್ಡಿಯ ಮೊತ್ತವನ್ನು ಹಾಗೂ ನಿಧಿಯಿಂದ ಕೊಟ್ಟ ಮುಂಗಡಗಳನ್ನು ಮತ್ತು ಹಣ ಹಿಂಪಡೆಯುವಿಕೆಗಳನ್ನು ಹಾಗೂ ಮುಂಗಡಗಳ ವಸೂಲಿಗಳನ್ನು ತೋರಿಸತಕ್ಕದ್ದು.
Loading…