ನಮೂನೆ ಸಂಖ್ಯೆ 6 (16ನೇ ನಿಯಮ ನೋಡಿ)
ವೋಚರ್ ಸಂಖ್ಯೆ.
ದಿನಾಂಕ:
ಆ ತಿಂಗಳಿಗಾಗಿ. ------ ಸಿಬ್ಬಂದಿಯ ಭವಿಷ್ಯ ವಿಧಿಯ ಮುಂಗಡಗಳು/ಹಣ ಹಿಂಪಡೆಯುವಿಕೆಗಳ ಡ್ರಾಯಿಂಗ್ ಬಿಲ್
| ಕ್ರ. ಸಂ. | ಚಂದಾದಾರನ ಹೆಸರು, ವೇತನ ಮತ್ತು ಮಂಜೂರಾತಿ ಸಂಖ್ಯೆ ಮತ್ತು ದಿನಾಂಕ | ಭವಿಷ್ಯ ವಿಧಿ ಖಾತೆ ಸಂಖ್ಯೆ | ಮುಂಗಡಗಳು/ ಹಿಂಪಡೆದ ಹಣ ರೂ.ಗಳಲ್ಲಿ | ತೀರುವಳಿಚೀಟಿ |
ಸಂದಾಯಕ್ಕಾಗಿ ಅಗತ್ಯಪಡಿಸಲಾದ ವಿವ್ವಳ ಮೊಬಲಗು ರೂ.........
(ರೂಪಾಯಿಗಳು ......... ) ವರ್ಗೀಕರಣಕ್ಕಾಗಿ ಸ್ಥಳ
zy ACO
ಡ್ರಾಯಿಂಗ್ ಅಧಿಕಾರಿಯ ಪದನಾಮ
ಸಂದಾಯ ರೂ........ (ರೂಪಾಯಿಗಳು........................ )
AY:
ದಿನಾಂಕ:
ಖಜಾನೆ ಅಧಿಕಾರಿ...
ಪರಿಶೀಲಿಸಲಾಗಿದೆ ಮತ್ತು ನಮೂದಿಸಲಾಗಿದೆ ಖಜಾನೆ ಲೆಕ್ಕಿಗ........................ ಪ್ರಮಾಣಪತ್ರ
-
ಸ್ವೀಕರಿಸಿದ ಒಳಾಂಶಗಳು
-
ಸೂಕ್ತ ವ್ಯಕ್ತಿಗಳಿಗೆ ಬಟವಾಡೆ ಮಾಡಲಾಗಿರುವ ಈ ಕೆಳಗೆ ವಿವರಿಸಲಾದವರನ್ನು ಹೊರತುಪಡಿಸುವುದರೊಂದಿಗೆ (ಒಟ್ಟು ಈ ಬಿಲ್ನಿಂದ ಕಡಿತಗೊಳಿಸುವ ಮೂಲಕ ಮರುಪಾವತಿಯಾದ) 1 ತಿಂಗಳ/2 ತಿಂಗಳುಗಳ/3 ತಿಂಗಳುಗಳಲ್ಲಿ ಈ ದಿನಾಂಕಕ್ಕೆ ಹಿಂದೆ ಡ್ರಾ ಮಾಡಿದ ಬಿಲ್ಲುಗಳನ್ನು ಒಳಗೊಂಡು ಎಲ್ಲಾ wed, ಮೊತ್ತಗಳ ಬಗ್ಗೆ
ನನಗೆ ಮನವರಿಕೆಯಾಗಿದೆ ಎಂದು ನಾನು ಪ್ರಮಾಣೀಕರಿಸುತ್ತೇನೆ ಮತ್ತು ಅದರ ತೆಗೆದುಕೊಂಡ ವೇತನದ ಸಂದಾಯಗಳನ್ನು 2000. ಗಳನ್ನು ಮೀರಿದ ಪ್ರತಿಯೊಂದು ಹೆಚ್ಚುವರಿ ಸಂದಾಯಕ್ಕಾಗಿ ಕ್ರಮಬದ್ಧವಾಗಿ ರದ್ದುಗೊಳಿಸಲಾದ ಸ್ವೀಕೃತಿ ಸ್ಟಾಂಪ್ನೊಂ೦ದಿಗೆ ನನ್ನ ಕಛೇರಿಯಲ್ಲಿ ದಾಖಲು ಮಾಡಲಾಗಿದೆ.
- ಬಿಲ್ನಲ್ಲಿ ಡ್ರಾ ಮಾಡಿದ ಮೊತ್ತವನ್ನು ಒಳಗೊಂಡು ಹಿಂಪಡೆದ ದಿನಾಂಕದಂದು ಚಂದಾದಾರನ ಲೆಕ್ಕದಲ್ಲಿರುವ ಶಿಲ್ಕು ಎಂದು ಪ್ರಮಾಣೀಕರಿಸಲಾಗಿದೆ...................... *ಪಾಲಿಸಿ ಸಂಖ್ಯೆಯನ್ನು .................. ಕಂಪನಿಯೊಂದಿಗೆ ರಾಜ್ಯಪಾಲರ ಹೆಸರಿನಲ್ಲಿ ಈಗಾಗಲೇ ಗೊತ್ತುಮಾಡಲಾಗಿದೆ ಮತ್ತು ಅದನ್ನು ಲೆಕ್ಕಪತ್ರಾಧಿಕಾರಿಗೆ ಸಲ್ಲಿಸಲಾಗಿದೆ.
- ಒಂದಕ್ಕಿಂತ ಹೆಚ್ಚು ವಿಮಾ ಪಾಲಿಸಿಗಳಿದ್ದಲ್ಲಿ ಇಲ್ಲಿ ವಿವರಗಳನ್ನು ನೀಡಬೇಕು.
22 ACO ಪದನಾಮ