ನಮೂನೆ-11 (21ನೇ ನಿಯಮವನ್ನು ನೋಡಿ)
ಅವನ/ಅವರುಗಳ ಸಹಜ ಪೋಷಕರ ಹೊರತಾದ ಬೇರೆ ವ್ಯಕ್ತಿಯಿಂದ ಮೃತ ಚಂದಾದಾರನ ಅಪ್ರಾಪ್ತ, ಮಗು/ಮಕಳಿಗೆ ಬಾಕಿ ಶಿಲ್ಕು ಭವಿಷ್ಯನಿಧಿ ಹಣವನ್ನು ಹಿಂಪಡೆಯುವುದಕ್ಕಾಗಿ ನಷ್ಟಭರ್ತಿ ಬಂಧಪತ್ರದ ನಮೂನೆ (5000 ರೂ ಗಳವರೆಗೆ ವಿಸ್ತರಿಸಿದ).
ಈ ಉಲ್ಲೇಖದ ಮೂಲಕ ಎಲ್ಲ ವ್ಯಕ್ತಿಗಳು ತಿಳಿಸುವುದೇನೆಂದರೆ, (ಎ) ನಿವಾಸದ ಸ್ಮಳದೊಂ೦ದಿಗೆ ಕ್ಷೇಮುದಾರನ (ಗಳ) ಪೂರ್ಣ ಹೆಸರು.............. ರವರ ಮಗ/ಮಗಳು/ಪತ್ನಿ ನಾನು/ನಾವು... ರ ನಿವಾಸಿ (ಇದರಲ್ಲಿ ಇನ್ನುಮುಂದೆ ಕರಾರಿಗೆ ಬದ್ಧನಾದವನು HOOD ಕರೆಯಲಾಗಿದೆ) ಮತ್ತು (ಬಿ) (1) ಜಾಮೀನುದಾರರ ಹೆಸರು ಮತ್ತು ವಿಳಾಸ.............. ರವರ ಮಗ/ಮಗಳು/ಪತ್ನಿ ಶ್ರೀ... PA: 0 ನಿವಾಸಿ (ಇದರಲ್ಲಿ ಇನ್ನು ಮುಂದೆ 'ಜಾಮೀನುದಾರರು' ಎಂದು ಕರೆಯಲಾಗ?ದೆ);. ಅವನ/ಅವಳ, ಅವರ ಪರವಾಗಿ ಜಾಮೀನುದಾರರನ್ನು ಕರ್ನಾಟಕ ರಾಜ್ಯಪಾಲರಿಗೆ (ಇದರಲ್ಲಿ ಇನ್ನು ಮುಂದೆ 'ಸರ್ಕಾರ' ಎಂದು ಕರೆಯಲಾಗಿದೆ), ಸ್ವತಃ ಮತ್ತು ಅವನ ಉತ್ತರಾಧಿಕಾರಿಗಳು, ಕಾರ್ಯನಿರ್ವಾಹಕರು, ಆಡಳಿತಗಾರರಿಗೆ, ವಿಯೋಜಕರಿಗೆ ಬದ್ಧಗೊಳಿಸುತ್ತೇನೆ. .. ಸರ್ಕಾರಕ್ಕೆ. ಅಥವಾ ಅವರ ಉತ್ತರಾಧಿಕಾರಿ ಅಥವಾ ಗೊತ್ತುಮಾಡುವವರಿಗೆ ಸಂದಾಯ ಮಾಡಬೇಕಾಗಿರುವುದನ್ನು ಸರಿಯಾಗಿ. ಮತ್ತು ನಿಜವಾಗಿಯೂ ಸಂದಾಯ ಮಾಡಬಹುದಾದ............. ರೂ... ಗಳು (ಪದಗಳಲ್ಲಿ ಸ ) (ಅಕ್ಷರಗಳಲ್ಲಿ) ಈ ಉಲ್ಲೇಖದ ಮೂಲಕ ಪ್ರತಿ ಇಬ್ಬರು ಮತ್ತು ನಾವೆಲ್ಲರು ಜಂಟಿಯಾಗಿ ಎಲ್ಲರಿಗೂ ಮತ್ತು ನಮಗೆ ಸಂಬಂಧಿಸಿದ ಉತ್ತರಾಧಿಕಾರಿಗಳಿಗೆ,
ಕಾರ್ಯನಿರ್ವಾಹಕರು, ಆಡಳಿತಗಾರರಿಗೆ WB MOPAR eee ದಿನದಂದು ಎರಡು ಸಾವಿರ ............... ಕ್ಕೆ ಸಹಿ ಮಾಡಲಾಗಿದೆ.
ಆ ಕಾರಣದಿಂದ (ಸಿ) ಮೃತನ WAO------------- ಅವನು ಮರಣದ ಸಮಯದಲ್ಲಿ ಸಾಮಾನ್ಯ ಭವಿಷ್ಯ ನಿಧಿಗೆ ಚಂದಾದಾರನಾಗಿದ್ದನು ಮತ್ತು ಆದರೆ ಸದರಿ (ಸಿ) ಮೃತನ ಹೆಸರು ಎರರರರರರರರರರರರರ ಮೃತನಾದ ದಿನ --------- DOW) AddT------------- ಮತ್ತು ಒಟ್ಟು ರೂಪಾಯಿ---------- (CeSBONYe) )---------------- (BBNYE) )----------- ಗಳನ್ನು ಅವನ ಸಾಮಾನ್ಯ ಭವಿಷ್ಯನಿಧಿ ಖಾತೆಗೆ ಸಂಚಯವನ್ನು ಸರ್ಕಾರದಿಂದ ಸಂದಾಯಿಸಬಹುದು. ಆದರೆ ಸದರಿ ಮೃತನ ------------ ಅಪ್ರಾಪ್ತ ಮಗು/ಮಕ್ಕಳ ಪರವಾಗಿ ------------ ಸದರಿ ಮೊತ್ತವನ್ನು ಪಡೆದುಕೊಳ್ಳಲು ಪಾಲಕತ್ವದ ಪ್ರಮಾಣಪತ್ರ ಹೊಂದಿರತಕ್ಕದ್ದಲ್ಲ/ಪಡೆಯುವಂತಿಲ್ಲ.
ಮತ್ತು ಅವನು/ಅವಳು/ಅವರು/ಆತನು/ಆಕೆಯು, ಮೇಲೆ ಹೇಳಲಾದ ಮೊತ್ತವನ್ನು ಪಡೆದುಕೊಳ್ಳಲು ಹಕ್ಕನ್ನು ಹೊಂದಿರುತ್ತಾನೆ ಎಂದು ಕರಾರು ಬದ್ಧನಾಗಿರುವವನ ಮತ್ತು (ಡಿ) ಅಧಿಕಾರಿಯ ಹೆಸರು ಹಾಗೂ ಪದನಾಮ ............... (ಸಂಬಂಧಿಸಿದ ಅಧಿಕಾರಿ) ರವರಿಗೆ ಮನವರಿಕೆ ಮಾಡಿಕೊಡಲಾಗಿದೆ, ಮತ್ತು ಅನಗತ್ಯ ವಿಳಂಬ ಹಾಗೂ ಅಡಣಣೆಗಳಿಗೆ ಕಾರಣಗಳನ್ನು ಕರಾರುಬದ್ಧನಾಗಿರುವವನು ಪಾಲಕತ್ವದ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯವಿರುತ್ತದೆ. ಮತ್ತು ಸರ್ಕಾರವು ಬದ್ಧ ಕರಾರುಗಾರನಿಗೆ ಸದರಿ ಮೊತ್ತವನ್ನು ಸಂದಾಯ ಮಾಡುವುದಕ್ಕೆ ಸರ್ಕಾರಿ ನಿಯಮಗಳು ಮತ್ತು ಆದೇಶಗಳ ಮೇರೆಗೆ ಮಾಡುವುದು ಅಗತ್ಯವಾಗಿರುತ್ತದೆ. ಎಂದರೆ, ಬದ್ಧ ಕರಾರುಗಾರನಿಗೆ ಮೊದಲು ಬಾಕಿ ಮೊಬಲಗನ್ನು ಸಂದಾಯ ಮಾಡುವುದಕ್ಕಿಂತ ಮುಂಚೆ, ಸದರಿ ಅಧಿಕಾರಿಯ ಹೆಸರು ಪದನಾಮ ............... (ಮೃತನಾದ ವ್ಯಕ್ತಿ) ರವರಿಗೆ ಮೇಲೆ ಹೇಳಲಾದ ಬಾಕಿ ಮೊಬಲಗನ್ನು ಎಲ್ಲ ಕ್ಲೇಮುಗಳಿಗೆ ಪ್ರತಿಯಾಗಿ ಸರ್ಕಾರಕ್ಕೆ ನಷ್ಟಭರ್ತಿ ಮಾಡುವುದಕ್ಕೆ ಇಬ್ಬರು ಜಾಮೀನುದಾರರೊಂದಿಗೆ ಬಂ೦ಧಪತ್ರವನ್ನು ಬರೆದುಕೊಡುವುದು ಮತ್ತು ಬದ್ಧಕರಾರುಗಾರನು.. ಮತ್ತು ಅವನ/ಅವಳ ಕೋರಿಕೆಯನ್ನು ಜಾಮೀನುದಾರರು ಒಪ್ಪಿಕೊಳ್ಳಬೇಕು.
ಈ ಬಂಧಪತ್ರದ ಷರತ್ತುಗಳು ಈ ರೀತಿಯಾಗಿದ್ದು, ಎಂದರೆ, ಬದ್ಧ ಕರಾರುದಾರನಿಗೆ ಸಂದಾಯ ಮಾಡಿದ ನಂತರ, ಬದ್ಧ ಕರಾರುದಾರ ಅಥವಾ ಜಾಮೀನುದಾರರುಗಳು ರ ರೂಪಾಯಿಗಳಿಗೆ ಮೇಲೆ ಹೇಳಿದ ಮೊತ್ತದ ಸಂಬಂ೦ಧವಾಗಿ ಸರ್ಕಾರಕ್ಕೆ ಪ್ರತಿಯಾಗಿ ಯಾವುದೇ ಇತರೆ ವ್ಯಕ್ತಿಯಿಂದ ಮಾಡಲಾಗಿರುವ ಕ್ಲೇಮುಗಳ ಸಂದರ್ಭದಲ್ಲಿ ಆ ರೂಪಾಯಿಗಳ ಮೊತ್ತವನ್ನು ಸರ್ಕಾರಕ್ಕೆ ಮರಳಿ ನೀಡುವುದಕ್ಕಾಗಿ ಹಾಗೂ ಅದರ ಯಾವುದೇ ಕ್ಲೇಮಿನ ಪರಿಣಾಮವಾಗಿ ಮೇಲೆ ಹೇಳಲಾದ ಮೊತ್ತ ಮತ್ತು ತಗುಲಿದ ಎಲ್ಲ ವೆಚ್ಚಗಳ ಸಂಬಂಧದಲ್ಲಿ ಎಲ್ಲ ಹೊಣೆಗಾರರಿಂದ ಅನ್ಯಥಾ ಅದರ ನಷ್ಟಭರ್ತಿ ಮಾಡುವುದು ಮತ್ತು ಸರ್ಕಾರಕ್ಕೆ ಹಾನಿಯಾಗದಂತೆ ಆ ಬಗ್ಗೆ ಗಮನ ಹರಿಸುವುದು. ನಂತರ ಮೇಲ್ಕಂಡ ONS ಬಂಧಪತ್ರ ಅಥವಾ ಬಾಧ್ಯತೆಯು ಅನೂರ್ಜಿತವಾಗಸಿತಕ್ಕದ್ದು. ಆದರೆ ಅನ್ಯಥಾ ಅವು ಪೂರ್ಣ ಜಾರಿಯಲ್ಲಿ, ಪರಿಣಾಮಕಾರಿಯಾಗಿ ಮತ್ತು ಪ್ರಭಾವದಲ್ಲಿ
ಉಳಿಯತಕ್ಕದ್ದು.. ಸರ್ಕಾರವು ಇವುಗಳ ಮೇಲೆ ವಿಧಿಸಬಹುದಾದ ಸ್ಟಾಂಪ್ ತೆರಿಗೆಯಾವುದಾದರೂ ಇದ್ದರೆ ಅದನ್ನು ಭರಿಸಲು ಒಪ್ಪಿಕೊಳ್ಳುತ್ತದೆ.
ಇದಕ್ಕೆ ಸಾಕ್ಷಿಯ ರೂಪದಲ್ಲಿ ಬದ್ಧ ಕರಾರುದಾರ ಮತ್ತು ಜಾಮೀನುದಾರರು ಲಿಖಿತದಲ್ಲಿ ದರದ ದಿನ, ------ ತಿಂಗಳು ಮತ್ತು ------- ವರ್ಷದಂದು ಅದರ ಮೇಲೆ ಸಹಿ ಮಾಡಿರುತ್ತಾರೆ. - ರವರ ಸಮ್ಮುಖದಲ್ಲಿ ಮೇಲೆ ಹೆಸರಿಸಲಾದ 'ಬದ್ಧಕರಾರುದಾರನ' ಸಹಿ
ಸಾಕ್ಲಿದಾರನ ಹೆಸರು ಮತ್ತು ಪದನಾಮ - ರವರ ಸಮ್ಮುಖದಲ್ಲಿ ಮೇಲೆ ಹೆಸರಿಸಲಾದ 'ಜಾಮೀನುದಾರರ' ಸಹಿ
(ಸಾಕ್ಲಿದಾರನ ಹೆಸರು ಮತ್ತು ಪದನಾಮ)
ಕರ್ನಾಟಕ ಸರ್ಕಾರದ ಪರವಾಗಿ ಮತ್ತು ಅವರ ಹೆಸರಿನಲ್ಲಿ ಸ್ವೀಕರಿಸಿದೆ.
[ರಾಜ್ಯಪಾಲರ ಪರವಾಗಿ ಮತ್ತು ಅವರ ಹೆಸರಿನಲ್ಲಿ ಬಂಧಪತ್ರ ಸ್ವೀಕರಿಸಲು ಸಂವಿಧಾನದ ಅನುಚ್ಚೇಧ 299(1)ರ ಅನುಸಾರವಾಗಿ ನಿರ್ದೇಶಿಸಿದ ಅಥವಾ ಅಧಿಕೃತಗೊಳಿಸಿದ ಅಧಿಕಾರಿಯ ಹೆಸರು ಮತ್ತು ಪದನಾಮ]