ನಮೂನೆ-8 (ಪತ್ರಾಂಕಿತ ಅಧಿಕಾರಿಗಾಗಿ)
(19ನೇ ನಿಯಮದ (1)8e ಉಪ-ನಿಯಮವನ್ನು ನೋಡಿ) ಸಾಮಾನ್ಯ ಭವಿಷ್ಯ ನಿಧಿಯ ಖಾತೆಯಲ್ಲಿನ ಉಳಿಕೆಗಳ ಅಂತಿಮ ಸಂದಾಯಕ್ಕಾಗಿ ಅರ್ಜಿ ನಮೂನೆ
ಇವರಿಗೆ, ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು.
(ಕಛೇರಿಯ/ಇಲಾಖಾ ಮುಖ್ಯಸ್ಮರ್ತು ಇವರ ಮೂಲಕ ಮಾನ್ಯರೆ, ಸರ್ಕಾರಿ ಸೇವೆಯಿಂದ ಅಂತಿಮವಾಗಿ ರಾಜೀನಾಮೆ
ಕೊಡಲಾದ/ವಜಾಮಾಡಲಾದ/ಬಿಡುಗಡೆ ಮಾಡಲಾದ ತಿಂಗಳುಗಳಿಗಾಗಿ. ನಿವೃತ್ತಿಪೂರ್ವದ ರಜೆಯ ಮೇಲೆ ಮುಂದುವರಿದ ಕಾರಣದಿಂದಾಗಿ ನಾನು ನವಿವೃತ್ತಿಯಾಗಿದ್ದೆನೆ/ವಿವೃತ್ತಿಗೊಂಡಿದ್ದೇನೆ. ಮತ್ತು ನನ್ನ ರಾಜೀನಾಮೆಯನ್ನು ಪೂರ್ವಾಹ್ನ/ಅಪರಾಹ್ನದಂದು 6 ಟು ಟು ರಿಂದ ಜಾರಿಯಾಗುವಂತೆ ಅಂಗೀಕರಿಸಲಾಗಿದೆ.
- ಕಾಲಕಾಲಕ್ಕೆ ವಿಸ್ತರಿಸಲಾದಂತೆ (ಅಧಿಕೃತ ಜ್ನಾಪನಾ ಸಂ: ಎಫ್ಡಿ.25,ಎಸ್.ಪಿ.ಎಫ್.58, ದಿನಾಂಕ: 15ನೇ ಡಿಸೆಂಬರ್ 1958)ರ ನಿಬಂಧನೆಗಳಲ್ಲಿರುವಂತೆ ನಿಧಿಯಲ್ಲಿರುವ ನನ್ನ ಭವಿಷ್ಯ ನಿಧಿಯ ಹಣದ ಸಂಬಂಧವಾಗಿ ಮುಂದುವರೆಸುವುದಕ್ಕಾಗಿ ನಾನು ಆಯ್ಕೆ ಮಾಡಿಕೊಂಡಿರುವುದಿಲ್ಲ. ಆದ್ದರಿಂದ, ನಾನು ಈ ನಿಯಮಗಳ ಮೇರೆಗೆ ನನಗೆ ಬರಬೇಕಾದ ಬಡ್ಡಿಯೊಂದಿಗೆ ನನ್ನ ಲೆಕ್ಕದಲ್ಲಿರುವ ಪೂರ್ಣ ಮೊತ್ತವನ್ನು ನನ್ನ ಭವಿಷ್ಯ ನಿಧಿ ಖಾತೆ AO:------------- ಯಿಂದ Dez /CWB-D Woes ------------- ಮೂಲಕ ನನಗೆ ಸಂದಾಯ ಮಾಡಲು ಮನವಿ ಮಾಡಿಕೊಳ್ಳುತ್ತೇನೆ.
ಅಥವಾ
(ಅಧಿಕೃತ ಜ್ಞಾಪನ ಸಂಖ್ಯೆ ಎಫ್ಡಿ 25 ಎಸ್ಪಿಎಫ್ 58, ದಿನಾಂಕ 15ನೇ ಡಿಸೆಂಬರ್ 1958ರ ನಿಬಂಧನೆಗಳಲ್ಲಿರುವಂತೆ ನಿಧಿಯಲ್ಲಿರುವ ನನ್ನ ಭವಿಷ್ಯ ವಿಧಿಯ ಹಣದ ಸಂಬಂಧವಾಗಿ ಮುಂದುವರಿಸುವುದಕ್ಕಾಗಿ ನಾನು ಆಯ್ಕುಕೊಂ೦ಡಿದ್ದೇನೆ. ಮತ್ತು ನನ್ನ ಆಯ್ಕೆಯನ್ನು, ಪತ್ರ ಸಂಖ್ಯೆ-------- ದಿನಾಂಂಕದ------.......... ರಲ್ಲಿ ಕಳುಹಿಸಲಾಗಿದ್ದು ಅದನ್ನು ಲಗತ್ತಿಸಲಾಗಿದೆ. ನನ್ನ ಭವಿಷ್ಯ ವಿಧಿ ಖಾತೆ ಸಂಖ್ಯೆ ------------------ ಖಜಾನೆ/ಉಪ- ಖಜಾನೆ-------.-. ಮುಖಾಂತರ ಪತ್ರದ ಪ್ಯಾರಾ 2ರ ನಿಬಂಧನೆಗಳಲ್ಲಿರುವಂತೆ ನನಗೆ ---------- ಎರರರರರ ರೂಗಳ ಮೊತ್ತವನ್ನು ಸಂದಾಯಮಾಡಲು ನಾನು ಮನವಿ ಮಾಡಿಕೊಳ್ಳುತ್ತೇನೆ.
ತ್ತ ಂದರರರರರರರರರ ಮೊತ್ತದ ರೂಪಾಯಿಗಳನ್ನು (------------- ರೂಗಳು) ಭವಿಷ್ಯ ನಿಧಿ ವಂತಿಗೆಯಲ್ಲಿ ಅಂತಿಮವಾಗಿ ಕಡಿತಗೊಳಿಸಲಾಗಿದೆ ಮತ್ತು ಖಜಾನೆ/ಉಪ-ಖಜಾನೆ ------------ ರಲ್ಲಿ ------------ ರಂದು ------=--=---- ರೂಗಳಿಗಾಗಿ--------ತಪದದದದದಾ ತಿಂಗಳುಗಳಿಗಾಗಿ ನನ್ನ ವೇತನ ಬಿಲ್ನ ಮುಂಗಡ ಮರುಪಾವತಿ ಲೆಕ್ಕದಿಂದ ವಸೂಲುಮಾಡಲಾಗ?ದೆ.
-
ನನ್ನ ಮಾದರಿ ಸಹಿಯನ್ನು ದ್ವಿಪತಿಯಲ್ಲಿ ಸರ್ಕಾರದ ಬೇರೊಬ್ಬ ಪತ್ರಾಂಕಿತ ಅಧಿಕಾರಿಯಿಂದ ಕ್ರಮಬದ್ಧವಾಗಿ ದೃಢೀಕರಿಸಿ ಲಗತ್ತಿಸಲಾಗಿದೆ.
-
ವಿವೃತ್ತಿ ಅಥವಾ ಅದರ ನಂತರ ನಾನು ಸೇವೆಯನ್ನು ಬಿಡುವ/ ನಿವೃತ್ತಿ ಪೂರ್ವದ ರಜೆಯ ಮೇಲೆ ಮುಂದುವರಿದ ದಿನಾಂಕದ ವಿಕಟ ಪೂರ್ವದ 12 ತಿ೧ಂಗಳ ಅವಧಿಯ ನನ್ನ ಭವಿಷ್ಯ ನಿಧಿಯ ಖಾತೆಯಿಂದ ಯಾವುದೇ ತಾತ್ಕಾಲಿಕ ಮುಂಗಡವನ್ನು, ಇಲ್ಲವೇ ಯಾವುದೇ ಅಂತಿಮ ಕಹಣ ಹಿಂಪಡೆದುಕೂಳ್ಳುವಿಕೆಯಿಂದ By ಮಾಡಿಲ್ಲವೆಂದು ನಾನು ಪ್ರಮಾಣೀಕರಿಸುತ್ತೇನೆ.
ಅಥವಾ
ನಾನು ಸೇವೆಯನ್ನು ಬಿಡುವ/ವಿವೃತ್ತಿ ಪೂರ್ವದ ರಜೆಯ ಮೇಲೆ ಮುಂದುವರಿದ ಅಥವಾ ಅದರ ನಿಕಟ ಪೂರ್ವದ ದಿನಾಂಕದ 12 ತಿಂಗಳುಗಳ ಅವಧಿಯಲ್ಲಿ ನನ್ನ ಭವಿಷ್ಯ ನಿಧಿಯ ಖಾತೆಯಿಂದ ಡ್ರಾ ಮಾಡಲಾದ ತಾತ್ಕಾಲಿಕ ಮುಂಗಡಗಳು/ ಅಂತಿಮ ಹಣ ಹಿಂಪಡೆದ ವಿವರಗಳನ್ನು ಈ ಕೆಳಗೆ ನೀಡಿರುತ್ತೇನೆ.
| ಮುಂಗಡದ ಮೊತ್ತ | ದಿನಾಂಕ | |
| 1. | ||
| 2. |
- ನಾನು ಸೇವೆಯನ್ನು ಬಿಡುವ/ವಿವೃತ್ತಿಪೂರ್ವದ ರಜೆಯ ಮೇಲೆ ಮುಂದುವರೆದ ಅಥವಾ ಅದರ ನಂತರದ ವಿಮಾ ಕಂತುಗಳ ಸಂದಾಯಕ್ಕಾಗಿ ಅಥವಾ ಹೊಸ ಪಾಲಿಸಿಯನ್ನು ಖರೀದಿಸುವುದಕ್ಕಾಗಿ ನಾನು ಸೇವೆ ಬಿಡುವುದಕ್ಕೆ ನಿಕಟ ಪೂರ್ವದ 12 ತಿಂಗಳ ಅವಧಿಯಲ್ಲಿ ನನ್ನ ಭವಿಷ್ಯ ವಿಧಿಯ ಖಾತೆಯಿಂದ ಹಣ ಹಿಂಪಡೆಯುವಿಕೆಯನ್ನು/ಮುಂದಿನ ಮೊತ್ತವನ್ನು ಹಿಂಪಡೆದಿರುವುದಿಲ್ಲವೆಂದು ನಾನು ಪ್ರಮಾಣೀಶರಿಸುತ್ತೇನೆ.
| ಮೊತ್ತ | ದಿನಾಂಕ | |
| 1. | ||
| 2. |
7... ವಿಮ್ಮಿಂದ ಬಿಡುಗಡೆ ಮಾಡಬಹುದಾಗಿರುವ ಭವಿಷ್ಯ ನಿಧಿಯಿಂದ ನಾನು ಹೂಡಿಕೆ ಮಾಡಿದ ಹಣದ ಜೀವ ವಿಮಾ ಪಾಲಿಸಿಗಳ ವಿವರಗಳು,-
| ಪಾಲಿಸಿ ಸಂಖ್ಯೆ | ಕಂಪನಿಯ ಹೆಸರು | ವಿಮೆ ಮಾಡುವ ಮೊತ್ತ |
| 1. | ||
| 2 |
ಸ್ಮಳ: ತಮ್ಮ ವಿಶ್ವಾಸಿ,
ದಿನಾಂಕ:
(ಸಹಿ)
ಹೆಸರು ಮತ್ತು ವಿಳಾಸ
"ಒಂದು ಜಿಲ್ಲಾ ಕೇಂದ್ರ ಸ್ಮಳದಲ್ಲಿರುವುದನ್ನು ಹೊರತುಪಡಿಸಿದ ಖಜಾನೆಯಲ್ಲಿ ಸಂದಾಯ ಮಾಡಲು ಅಪೇಕ್ಷಿಸಿರುವಾಗ ಮಾತ್ರ ಪ್ಯಾರಾ 4 ಅನ್ವಯವಾಗುತ್ತದೆ. ಹಾಗಿಲ್ಲವಾದರೆ ಅದನ್ನು ತೆಗೆದುಹಾಕಬಹುದು.
ಕಛೇರಿ/ಇಲಾಖಾ ಮುಖ್ಯಸ್ಥರ ಪ್ರಮಾಣಪತ್ರ
- ಅವನು/ಅವಳು ಸೇವೆಯನ್ನು ಬಿಡುವ/ವಿವೃತ್ತಿ ಪೂರ್ವ ರಜೆಯ ಮೇಲೆ ಮುಂದುವರಿದ ಅಥವಾ ಅದರ ನಿಕಟ ಪೂರ್ವದ ದಿನಾಂಕದ 12 ತಿಂಗಳ ಅವಧಿಯಲ್ಲಿ ಅವನ/ಅವಳ ಭವಿಷ್ಯ ನಿಧಿಯ ಖಾತೆಯಿಂದ ಅರ್ಜಿದಾರನಿಗೆ ಮಂಜೂರು. ಮಾಡಿದ ತಾತ್ಕಾಲಿಕ ಮುಂ೦ಗಡ/ಅಂತಿಮವಾಗಿ. ಹಣ ಹಿಂಪಡೆದಿಲ್ಲವೆಂದು ನನ್ನ ಕಚೇರಿಯಲ್ಲಿರುವ ದಾಖಲಾತಿಗಳ ಉಲ್ಲೇಖದೊಂದಿಗೆ ಕ್ರಮಬದ್ಧವಾಗಿ ಪರಿಶೀಲಿಸಿದ ನಂತರ ಇದನ್ನು ಪ್ರಮಾಣೀಕರಿಸಲಾಗಿದೆ.
ಅಥವಾ
2 ಅವನು/ಅವಳು ಸೇವೆಯನ್ನು ಬಿಡುವ/ವಿವೃತ್ತಿ ಪೂರ್ವ ರಜೆಯ ಮೇಲೆ ಮುಂದುವರಿದ ಅಥವಾ ಅದರ ವಿಕಟ ಪೂರ್ವದ ದಿನಾಂಕದ 12 ತಿಂಗಳ ಅವಧಿಯಲ್ಲಿ ಅವನ/ಅವಳ ಭವಿಷ್ಯ ವಿಧಿಯ ಖಾತೆಯಿಂದ ಅರ್ಜಿದಾರನಿಗೆ ಮಂಜೂರು ಮಾಡಿದ ಮತ್ತು ಡ್ರಾ ಮಾಡಿದ ತಾತ್ಕಾಲಿಕ ಮುಂಗಡ/ಅಂತಿಮವಾಗಿ ಹಣ ಹಿಂಪಡೆದಿರುವುದು ಮುಂದಿನಂತಿವೆ ಎಂದು, ನನ್ನ ಕಚೇರಿಯಲ್ಲಿರುವ ದಾಖಲಾತಿಗಳ ಉಲ್ಲೇಖದೊಂದಿಗೆ ಕ್ರಮಬದ್ಧವಾಗಿ ಪರಿಶೀಲಿಸಿದ ನಂತರ ಇದನ್ನು ಪ್ರಮಾಣೀಕರಿಸಲಾಗಿದೆ.
| ಮುಂಗಡ/ಹಿಂಪಡೆದಿರುವ ಮೊತ್ತ | , ದಿನಾಂಕ | ವೋಚರ್ ಸಂಖ್ಯೆ | |
| 1. | |||
| 2. | |||
- ಸರ್ಕಾರದ ಬಾಕಿಗಳ ವಸೂಲಿಗಾಗಿ ತಗಾದೆ/ಮುಂದಿನ ತಗಾದೆಗಳಿರುವುದಿಲ್ಲ ಎಂದು ಪ್ರಮಾಣೀಕರಿಸಿದ್ದೆನೆ.
ಕಛೇರಿ/ಇಲಾಖೆಮುಖ್ಯಸ್ಥರ ಸಹಿ
"ಪ್ರಮಾಣಪತ್ರ ಸಂಖ್ಯೆ 3 ಅನ್ನು ವಂತಿಗೆ ಭವಿಷ್ಯ ವಿಧಿಗಳ ಸಂದರ್ಭದಲ್ಲಿ ಮಾತ್ರ ಸಲ್ಲಿಸಬಹುದಾಗಿದೆ.