ನಮೂನೆ 10
(20ನೇ ನಿಯಮದ (1ನೇ ಉಪ-ನಿಯಮವನ್ನು ನೋಡಿ)
ನಾಮನಿರ್ದೇಶಿತರುಗಳು ಅಥವಾ ನಾಮನಿರ್ದೇಶನವು ಅಸ್ತಿತ್ವದಲ್ಲಿಲ್ಲದಿದ್ದಲ್ಲಿ
ಯಾವುದೇ ಇತರೆ ಕೇಮುದಾರರುಗಳು ಬಳಸಬೇಕಾದ ಚಂದಾದಾರನ ಭವಿಷ್ಯನಿಧಿ
ಖಾತೆಯಲ್ಲಿನ ಉಳಿಕೆಯ ಅಂತಿಮ ಹಣ ಸಂದಾಯಕ್ಕಾಗಿ ಅರ್ಜಿ ನಮೂನೆ
ಇವರಿಗೆ,
ಮಹಾಲೇಖಪಾಲರು,
ಕರ್ನಾಟಕ, ಬೆಂಗಳೂರು.
(SCOT ಕಛೇರಿಯ ಮುಖಾಂತರ)
ಮಾನ್ಯರೇ,
ಶ್ರೀ/ಶ್ರೀಮತಿ. ........... ರವರ ಕರ್ನಾಟಕ ಸಾಮಾನ್ಯ ಭವಿಷ್ಯನಿಧಿ ಖಾತೆಯಲ್ಲಿನ ಸಂಚಯಗಳನ್ನು ದಯವಿಟ್ಟು ಸಂದಾಯ ಮಾಡುವ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:-
| 1 | ಸರ್ಕಾರಿ ನೌಕರನ ಹೆಸರು | |
| 2 | ಹುಟ್ಟಿದ ದಿನಾಂಕ | |
| ಇ. ಗು ಎಡ | ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆ | |
| 4 | ಮರಣ ಹೊಂದಿದ ದಿನಾಂಕ | |
| 5 | ನೀಡಿದ ಪುರಸಭೆ ಪ್ರಾಧಿಕಾರಗಳು, ಮುಂತಾದವರಿಂದ (ಮರಣ ಪ್ರಮಾಣ ಪತ್ರದ ನಮೂನೆಯಲ್ಲಿ ಮರಣದ ರುಜುವಾತು ಪತ್ರ, (ಲಭ್ಯವಿದ್ದಲ್ಲಿ). | |
| 6 | ಚಂದಾದಾರನಿಗೆ BOWS ಮಾಡಿದ ಭವಿಷ್ಯನಿಧಿ ಖಾತೆ ಸಂಖ್ಯೆ | |
| 7 | ಅವನ ಮರಣದ ಸಮಯದಲ್ಲಿ ಚಂದದಾರನ ಖಾತೆಗೆ ಜಮೆಯಾಗಿರುವ ಭವಿಷ್ಯವಿಧಿ ಹಣದ ಮೊತ್ತ, (ತಿಳಿದಿದ್ದರೆ). |
- ನಾಮನಿರ್ದೇಶನವು ಅಸ್ತಿತ್ವದಲ್ಲಿದ್ದಲ್ಲಿ, ಚಂದಾದಾರನ ಮರಣದ ದಿನಾಂಕದಂದು ಜೀವಂತವಿರುವ ನಾಮನಿರ್ದೇಶಿತರ ವಿವರಗಳು,
| ನಾಮನಿರ್ದೇಶಿತರ ಹೆಸರು | ಚಂದಾದಾರನೊಂ೦ದಿಗಿನ ಸಂಬಂಧ | ನಾಮನಿರ್ದೇಶಿತನಿಗೆ ಹಂಚಿಕೆಯಾದ ಭಾಗ/ಪಾಲು |
| ಸಟ ಣ್ |
ಬೇರೆ ವ್ಯಕ್ತಿಯ ಹೆಸರಿನಲ್ಲಿ ಇದ್ದ (9). ನಾಮನಿರ್ದೇಶನವು ಕುಟುಂಬದ ಸದಸ್ಯನ ಹೊರತಾದ ಸಂದರ್ಭದಲ್ಲಿ, ಚಂಂದದಾರನು. ತರುವಾಯ ಕುಟುಂಬವನ್ನು ಹೊಂ೦ದಿದ್ದು, ಆ
ಕುಟುಂಬದ ವಿವರಗಳು
| ಹೆಸರು | ಚಂದಾದಾರನೊಂದಿಗ ° | ಮರಣದ ದಿನಾಂಕದಂದು ಇದ್ದಂಥ ವಯಸ್ಸು |
(10). ಯಾವುದೇ ನಾಮನಿರ್ದೇಶನವು GAS BAQB ಸಂದರ್ಭದಲ್ಲಿ, ಚಂದಾದಾರನ ಮರಣದ ದಿನಾಂಕದಂದು ಕುಟುಂಬದಲ್ಲಿ ಜೀವಂತವಿರುವ ಸದಸ್ಯರುಗಳ ವಿವರಗಳು. ಚಂದದಾರನ ಮಗಳು ಅಥವಾ ಚಂದಾದಾರನ ಮೃತ ಮಗನ ಮಗಳ ಸಂದರ್ಭದಲ್ಲಿ, ಚಂದಾದಾರನ ಮರಣಕ್ಕಿಂತ ಮುಂಚೆ ವಿವಾಹವಾಗಿದ್ದರೆ, . ಚಂದಾದಾರನ ಮರಣದ ದಿನಾಂಕದಂದು ಅವಳ ಪತಿ ಜೀವಂತವಾಗಿದ್ದರೆ ಅವಳ ಹೆಸರಿನ ಪ್ರತಿಯಾಗಿ. ಅದನ್ನು ಹೇಳತಕ್ಕದ್ದು.
| ಹೆಸರು | ಚಂದಾದಾರನೊಂ೦ದಿಗೆ ಸಂಬಂಧ | ನಾಮನಿರ್ದೇಶಿತನಿಗೆ ಹಂಚಿಕೆಯಾದ ಬಾಗ/ಪಾಲು |
| 1. 2. 3. |
(11) ಅಪ್ರಾಪ್ತ ವಯಸ್ಸಿನ ಮಗುವಿನ ತಾಯಿಯು (ಚಂದಾದಾರನ ವಿಧವೆಯು) ಹಿಂದೂ ಧರ್ಮದವಳಾಗಿರದಿದ್ದರೆ, ಮೊತ್ತವು ಬಾಕಿ ಉಳಿದಿದ್ದ ಸಂದರ್ಭದಲ್ಲಿ, ಇದನ್ನು ಕ್ಲೇಮು ಮಾಡಲು ನಷ್ಟ ಭರ್ತಿ ಬಂಧಪತ್ರ ಅಥವಾ ಸಂದರ್ಭಾನುಸಾರ (ಪಾಲಕತ್ವದ ಪ್ರಮಾಣಪತ್ರದ) ಮೂಲಕ ಆಧರಿಸಿ. ಧೃಢೀಕರಿಸತಕ್ಕದ್ದು.
(12... ಚಂದಾದಾರನು ಕುಟುಂಬವನ್ನು ಬಿಟ್ಟಿರದಿದ್ದಲ್ಲಿ ಮತ್ತು ನಾಮನಿರ್ದೇಶನವು ಅಸ್ತಿತ್ವದಲ್ಲಿಲ್ಲದಿದ್ದಲ್ಲಿ, ಯಾರಿಗೆ. ಭವಿಷ್ಯವಿಧಿಯ ಹಣವನ್ನು ಸಂದಾಯ ಮಾಡಬೇಕಾಗಿದೆಯೋ ಆ ವ್ಯಕ್ತಿಗಳ ಹೆಸರನ್ನು ತಿಳಿಸಬೇಕು. ಮರಣ ಶಾಸನದ ಪ್ರಮಾಣಿತ ಪತ್ರಗಳು ಅಥವಾ ಉತ್ತರಾಧಿಕಾರಪ್ರಮಾಣ ಪತ್ರಗಳು, ಮೊದಲಾದವುಗಳನ್ನು ಲಗತ್ತಿಸಬೇಕು).
| ಹೆಸರು | ಚಂದಾದಾರನೊಂದಿಗಿನ ಸಂಬಂಧ | ವಿಳಾಸ |
| 1. 2. 3. |
(13) ಕ್ಷೇಮುದಾರನ(ಗಳ) ಧರ್ಮ.
(14% *ಸಂ೦ಂದಾಯವನ್ನು ಟು. ು... ಕಛೇರಿಯ ಮೂಲಕ = --------- ಖಜಾನೆ/ ಉಪಖಜಾನೆಯ ಮೂಲಕ ಮಾಡಲು ಇಚ್ಚಿಸುತ್ತೇನೆ.
ಈ ಸಂಬಂಧವಾಗ?, ಸೇವೆ ಸಲ್ಲಿಸುತ್ತಿರುವ ಗೆಜೆಟಿಡ್ ಅಧಿಕಾರಿ/ ಮ್ಯಾಜಿಸ್ಟೇಟ್ಗಳಿಂದ ಯುಕ್ತವಾಗಿ ಧೃಡೀಕರಿಸಿದ ಈ ಮುಂದಿನ ದಾಖಲೆಗಳನ್ನು ಲಗತ್ತಿಸಬೇಕು. ಎಂದರೆ:- () ಮವೈಯಕಿಕ ಗುರುತಿನ ಚಿಹ್ನೆಗಳು. (i) ಎಡ/ಬಲಗೈ ಹೆಬ್ಬೆಟ್ಟಿನ ಮತ್ತು ಬೆರಳು ಗುರುತುಗಳು (ಅನಕ್ಷರಸ್ಥ ಕ್ಲೇಮುದಾರರುಗಳಾಗಿದ್ದಲ್ಲಿ). (iii). ದ್ವಿಪ್ರತಿಯಲ್ಲಿ ಮಾದರಿ ಸಹಿ (ಅಕ್ಷರಸ್ಥ ಕ್ಲೇಮುದಾರರುಗಳಾಗಿದ್ದಲ್ಲಿ). [ ಸ್ಮಳ: ತಮ್ಮ ವಿಶ್ವಾಸಿ, ದಿನಾಂಕ: ಕ್ಲೇಮುದಾರನ ಸಹಿ (ಪೂರ್ಣ ಹೆಸರು ಮತ್ತು ವಿಳಾಸ)
"ಸಂದಾಯವನ್ನು ಕಛೇರಿ ಮುಖ್ಯಸ್ಥರ ಮೂಲಕ ಪಡೆಯಲು ಇಚ್ಚಿಸದಿದ್ದಾಗ ಮಾತ್ರ ಇದು ಅನ್ವಯಿಸುತ್ತದೆ.