ನಮೂನೆ-16
(30ನೇ ನಿಯಮದ (8ನೇ ಉಪ ನಿಯಮವನ್ನು ನೋಡಿ) ವಿವಾಹದ ಉದ್ದೇಶಗಳಿಗಾಗಿ ವೆಚ್ಚವನ್ನು ಭರಿಸುವುದಕ್ಕಾಗಿ ಸಾಮಾನ್ಯ ಭವಿಷ್ಯ ನಿಧಿಯಿಂದ ಭಾಗಶಃ ಅಂತಿಮ ಹಣ ಹಿಂತೆಗೆದುಕೊಳ್ಳಲು ಅರ್ಜಿ. (ತ್ರಿಪ್ರತಿಯಲ್ಲಿ ಕಳುಹಿಸಬೇಕು)
| 1. | .ಚಂದಾದಾರನ ಹೆಸರು | |
| 2. | ಚಂಂದಾದಾರನ ಪದನಾಮ | |
| 3. | /ಚಂಂದಾದಾರನ ಮೂಲವೇತನ ಮತ್ತು ಮೂಲ ವೇತನವಲ್ಲದ ವೇತನಗಳು, ಯಾವುದಾದರೂ ಇದ್ದರೆ. | |
| 4. | ಚಂದಾದಾರನ ಜನ್ಮ ದಿನಾಂಕ | |
| 5. | (ಸರ್ಕಾರಿ ಸೇವೆಗೆ ಸೇರಿದ ದಿನಾಂಕ. | |
| 6. | ಚಂಂದಾದಾರನ ಒಟ್ಟು ಸೇವಾವಧಿ, ಬಿಟ್ಟು ಹೋಗಿರುವ (ಭಂಗವಾದ) ಸೇವಾವಧಿ ಯಾವುದಾದರೂ ಇದ್ದರೆ ಅದೂ ಸೇದಿದಂತೆ |
| 7. | ಚಂ೦ದಾದಾರನ ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ | |
| 8. | ಹಣ ಹಿಂತೆಗೆದುಕೊಳ್ಳುವ ಉದ್ದೇಶ | |
| 9. | ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು 27, 28, 29 ಅಥವಾ 30ನೇ ನಿಯಮಗಳಲ್ಲಿ ಗೊತ್ತುಪಡಿಸಿದ ಯಾವುದೇ ಉದ್ದೇಶಗಳಿಗಾಗಿ. ಈ ಹಿಂದೆ. ಅಂತಿಮವಾಗಿ ಹಣ ಹಿಂತೆಗೆದುಕೊಳ್ಳಲು ಮಂಜೂರಾತಿ ನೀಡಲಾಗಿದೆಯೇ? | |
| 10. | ಸಾಮಾನ್ಯ ಭವಿಷ್ಯ ವಿಧಿ ನಿಯಮಾವಳಿ 15ನೇ ನಿಯಮದ ಮೇರೆಗಿನ ಉದ್ದೇಶಗಳಿಗಾಗಿ ಯಾವುದಾದರೂ ತಾತ್ಕಾಲಿಕ ಮುಂಗಡವನ್ನು ಮಂ೦ಜೂರು ಮಾಡಲಾಗಿದೆಯೇ ಮತ್ತು ಅದನ್ನು ಪಡೆದುಕೊಳ್ಳಲಾಗಿದೆಯೇ? ಮತ್ತು ಹಾಗಿದ್ದರೆ ಅದನ್ನು ಪೂರ್ಣವಾಗಿ ಮರುಪಾವತಿ ಮಾಡಲಾಗಿದೆಯೇ (ಮಂಜೂರಾತಿಯ ದಿನಾಂಕ ಮತ್ತು ಅಂತಿಮ ಮರುಪಾವತಿಯನ್ನು ನಮೂದಿಸಬೇಕು) | |
| 11. | ಮದುವೆ ನಡೆಯಲಿರುವ ದಿನಾಂಕ | |
| 12. | ಚಂ೦ದಾದಾರನಿಗೂ ಮದುವೆಯಾಗಲಿರುವ ವ್ಯಕ್ತಿಗೂ ಇರುವ ಸಂಬಂಧ | |
| 13. | ಯಾವ ನಿಯಮ ಅಥವಾ ನಿಯಮಗಳ ಮೇರೆಗೆ ಹಣ ಹಿಂಪಡೆಯುವಿಕೆಯು ಅಗತ್ಯವಾಗಿದೆ |
| 7. | ಚಂ೦ದಾದಾರನ ಸಾಮಾನ್ಯ ಭವಿಷ್ಯ ನಿಧಿ ಖಾತೆ ಸಂಖ್ಯೆ | |
| 14. | ಮೇಲೆ ಹೇಳಿದ 8ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ 31(ಬಿ) ಮತ್ತು (ಸಿ) ನಿಯಮಗಳ ಮೇರೆಗೆ ಹಿಂತೆಗೆದುಕೊಳ್ಳಲಿಚ್ಡಿಸಿರುವ ಮೊಬಲಗು | |
| 15. | ಈ ದಿನಾಂಕದಂದು ಚಂದಾದಾರನ ಖಾತೆಯಲ್ಲಿ ಜಮೆ ಇರುವ ಶಿಲ್ಕು. (ಮಹಾಲೇಖಪಾಲರಿಂದ ಆಖ್ಕೆರಾಗಿ ಸಲ್ಲಿಸಲಾದ ಲೆಕ್ಕಪತ್ರಗಳಿಂದ ಹಾಗೂ ತರುವಾಯದ ಠೇವಣಿಗಳು ಮತ್ತು ವಾಪಸಾತಿಗಳಿಂದ ಪರಿಶೀಲಿಸಿದಂತೆ) |
ಚಂ೦ದಾದಾರನ ಸಹಿ
-
ಈ ಅರ್ಜಿಯ 8ನೇ ಅಂಕಣದಲ್ಲಿ ಹೇಳಿದ ಉದ್ದೇಶಕ್ಕಾಗಿ, ನಿಯಮ 15ರ ಮೇರೆಗೆ ಮರುಪಾವತಿ ಮಾಡಬಹುದಾದ ಮುಂಗಡವನ್ನು ಅಥವಾ 27ನೇ ನಿಯಮದ ಮೇರೆಗೆ ಭಾಗಶಃ ಅಂತಿಮವಾಗಿ ಹಣ ಹಿಂಪಡೆಯಲು ನಾನು ಅರ್ಜಿ ಸಲ್ಲಿಸಿಲ್ಲವೆಂದು ಮತ್ತು/ಅಥವಾ ಅದನ್ನು ಪಡೆದಿಲ್ಲವೆಂದೂ, ಪ್ರಮಾಣೀಕರಿಸುತ್ತೇನೆ.
-
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ 31ನೇ ವಿಯಮಕ್ಕನುಸಾರವಾ?ಿ, ನನ್ನ ಅರ್ಜಿಯಲ್ಲಿ ತಿಳಿಸಿದ ಮದುವೆಯ ಉದ್ದೇಶಕ್ಕಾಗಿ ತಗಲುವ ವೆಚ್ಚದ ಸಲುವಾಗಿ ಸಾಮಾನ್ಯ ಭವಿಷ್ಯ ನಿಧಿಯಿಂದ ಪಡೆದ ಅಕಾಲಿಕ ಭಾಗಶಃ ಹಿಂಪಡೆದ ಹಣವನ್ನು ಮೇಲೆ ಹೇಳಿದ ಉದ್ದೇಶಕ್ಕಾಗಿ ಬಳಸಿಕೊಂಡು, ಯಾವುದಾದರೂ ಹೆಚ್ಚುವರಿ ಮೊಬಲಗು ಉಳಿದಲ್ಲಿ, ಮೇಲೆ
ಹೇಳಿದ ABO ನಿಯಮಗಳ ಮೇರೆಗೆ ಈ ಕೂಡಲೇ ಗೊತ್ತುಪಡಿಸಿದ ದರದಲ್ಲಿ ಬಡ್ಡಿಯೊಂದಿಗೆ ಮರುಪಾವತಿ ಮಾಡಲು ನಾನು ಈ ಮೂಲಕ ಬದ್ಧನಾಗಿರುತ್ತೇನೆ.
QWOOT!----------- ಚಂ೦ದಾದಾರನ ಸಹಿ
ಮೇಲಧಿಕಾರಿಗಳ ಪ್ರಮಾಣಪತ್ರ
ಶ್ರೀ ceecssecsssecessseessssenssssenssesnnee ರವರು ಕೋರಿರುವ ಮನವಿಯನ್ನು ಪರಿಶೀಲಿಸಿದ್ದೆನೆ ಮತ್ತು ನಾನು ಸಾಮಾನ್ಯ ಭವಿಷ್ಯ ನಿಧಿ ನಿಯಮಾವಳಿಗಳ ..ೂೂೂೂೂ.ಎೂೂೂೂ ನಿಯಮದ ಮೇರೆಗೆ ಕೋರಿರುವ ಸಾಮಾನ್ಯ ಭವಿಷ್ಯ ನಿಧಿಯ ..................... ಚಂ೦ದಾದಾರನ ಖಾತೆಯಿಂದ ಸ ರೂ [(ಅಕ್ಷರಗಳಲ್ಲಿ) een ರೂ] ಗಳ ಅಕಾಲಿಕ ಭಾಗಶಃ ಹಣ ಹಿಂಪಡೆಯುವಿಕೆ ಅಗತ್ಯವಿದೆ ಮತ್ತು ಅದನ್ನು ಮಂಜೂರು ಮಾಡಬಹುದು ಎಂದು ನಾನು ಪ್ರಮಾಣೀಕರಿಸುತ್ತೇನೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವಗಾಹನೆಗಾಗಿ ಮತ್ತು ನಂತರ ವಾಪಸ್ಸು ಕಳುಹಿಸವುದಕ್ಕೆ ಇದರೊಂದಿಗೆ ಕಳುಹಿಸಲಾಗಿದೆ.
ಯ ಯು ರೂಗಳನ್ನು (ಅಕ್ಷರಗಳಲ್ಲಿ ................... ರೂ) DOW ಮಾಡಲಾಗಿದೆ. ಬಿ... ಅಗತ್ಯ ಮಂಜೂರಾತಿ ಪಡೆಯಲು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ. (ಇಲಾಖಾ ಮುಖ್ಯಸ್ಥರೇ ಹಣ ಹಿಂ೦ಂಪಡೆಯುವಿಕೆಯನ್ನು ಮಂಜೂರು ಮಾಡುವ ಅಧಿಕಾರ BOHN, 'ಎ' ಯನ್ನು ಭರ್ತಿ ಮಾಡಿ ಅಂಥ ಸಂದರ್ಭದಲ್ಲಿ 'ಬಿ' ಯನ್ನು ಹೊಡೆದು ಹಾಕಬೇಕು)
ಸರ್ಕಾರ ಹೊರತಾದ, ಮಂಜೂರಾತಿ ಅಧಿಕಾರವಾಗಿರುವ ಅಧಿಕಾರಿಯ ಸಹಿ ಮತ್ತು ಪದನಾಮ