ನಮೂನೆ-17
(31ನೇ ನಿಯಮದ (7ನೇ ಉಪ-ನಿಯಮವನ್ನು ನೋಡಿ)
ಮೋಟಾರ್ ಕಾರು/ಮೋಟಾರ್ ಸೈಕಲ್/ಸೂೂಟರ್/ ಮೊಪೆಡ್ ಮೊದಲಾದವುಗಳನ್ನು ಮುಂಚಿತವಾಗಿ ಕಾಯ್ದಿರಿಸುವುದಕ್ಕಾಗಿ ಠೇವಣಿ ಇಡುವುದಕ್ಕೆ ಸಾಮಾನ್ಯ ಭವಿಷ್ಯ ನಿಧಿಯಿಂದ ಭಾಗಶಃ ಅಂತಿಮ ಹಣ ಹಿಂತೆಗೆದುಕೊಳ್ಳಲು ಅರ್ಜಿ.
(ತ್ರಿಪ್ರತಿಯಲ್ಲಿ ಕಳುಹಿಸಬೇಕು)
| 1. | ಚಂದಾದಾರನ ಹೆಸರು | |
| 2. | ಚಂ೦ದಾದಾರನ ಪದನಾಮ. | |
| 3. | ಚಂದಾದಾರನ ಮೂಲವೇತನ ಮತ್ತು ಮೂಲ ವೇತನವಲ್ಲದ, ಯಾವುದೇ ವೇತನಗಳು ಇದ್ದರೆ | |
| ಬಂ | ಚಂ೦ದಾದಾರನ ಜನ್ಮ ದಿನಾಂಕ | |
| 5. | ಚಂದಾದಾರನ ಒಟ್ಟು ಸೇವಾವಧಿ, ಬಿಟ್ಟು ಹೋಗಿರುವ ಸೇವಾವಧಿ ಯಾವುದಾದರೂ ಇದ್ದರೆ ಅದೂ ಸೇರಿದಂತೆ | |
| 6. | ಸರ್ಕಾರಿ ಸೇವೆಗೆ ಸೇರಿದ ದಿನಾಂಕ | |
| WO} SO) NI} | ಚಂ೦ದಾದಾರನ ಸಾಮಾನ್ಯ ಭವಿಷ್ಯ ನಿಧಿಯ ಖಾತೆ ಸಂಖ್ಯೆ | |
| 8. | ಹಣ ಹಿಂತೆಗೆದುಕೊಳ್ಳುವ ಉದ್ದೇಶ | |
| 9. | ಸಾಮಾನ್ಯ ಭವಿಷ್ಯ ನಿಧಿ ನಿಯಮಗಳ 27, 28, 29 ಅಥವಾ 30ನೇ... ನಿಯಮಗಳಲ್ಲಿ ಗೊತ್ತುಪಡಿಸಿದಂತೆ ಯಾವುದೇ ಉದ್ದೇಶಗಳಿಗಾಗಿ ಈ ಹಿಂದೆ ಅಂತಿಮ ಹಣ ಹಿಂಪಡೆಯುವಿಕೆ ಮಂಜೂರು ಮಾಡಲಾಗಿದೆಯೇ (ಆ ಬಐಿವರಗಳನ್ನು ಒದಗಿಸುವುದು). |
| 1. | ಚಂದಾದಾರನ ಹೆಸರು | |
| 10. | ಸಾಮಾನ್ಯ ಭವಿಷ್ಯ ವಿಧಿ ವಿಯಮಗಳ 15ನೇ ನಿಯಮದ ಮೇರೆಗೆ ಯಾವುದಾದರೂ ತಾತ್ಕಾಲಿಕ ಮುಂಗಡವನ್ನು ಮಂಜೂರು ಮಾಡಲಾಗಿದೆಯೇ ಮತ್ತು ಅದನ್ನು ಪಡೆದುಕೊಳ್ಳಲಾಗಿದೆಯೇ, ಹಾಗಿದ್ದರೆ, ಅದನ್ನು ಪೂರ್ಣವಾಗಿ ಮರುಪಾವತಿ ಮಾಡಲಾಗಿದೆಯೇ (ಮಂಜೂರಾತಿಯ ದಿನಾಂಕ ಮತ್ತು ಅಂತಿಮ ಮರುಪಾವತಿಯ ದಿನಾಂಕವನ್ನು ನಮೂದಿಸಬೇಕು). | |
| 11. | ವಾಹನದ ಸಂಬಂಧವಾಗಿ ಹಣ ಠೇವಣಿ ಮಾಡಬೇಕಾದ ತಯಾರಕನ ಅಥವಾ ಡೀಲರ್ನ ಹೆಸರು, ಠೇವಣಿಯ ಮೊತ್ತ ಹಾಗೂ ವಾಹನವನ್ನು ಯಾವ ಅವಧಿಯಲ್ಲಿ ವಿತರಿಸಬಹುದಾಗಿದೆಯೋ ಆ ಸಂಭವನೀಯ ಅವದಿ. | |
| 12. | ಯಾವ ನಿಯಮ ಅಥವಾ ನಿಯಮಗಳ ಮೇರೆಗೆ ಹಣ ಹಿಂಪಡೆಯುವಿಕೆಯು ಈಗ ಅಗತ್ಯವಾಗಿದೆ. | |
| 13. | 32ನೇ ನಿಯಮದ ಮೇರೆಗೆ ಹಿಂತೆಗೆದುಕೊಳ್ಳಲು ಇಚ್ಚಿಸಿರುವ ಮೊಬಲಗು (ಮೇಲೆ 8ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶಕ್ಕಾಗಿ). |
| 1. | ಚಂದಾದಾರನ ಹೆಸರು | |
| 14. | ಈ ದಿನಾಂಕದಂದು ಚಂದಾದಾರನ ಖಾತೆಯಲ್ಲಿ ಜಮೆ ಇರುವ ಶಿಲ್ಕು. (ಮಹಾಲೇಖಪಾಲರಿಂದ ಅಖ್ಕೆರಾಗಿ ಸಲ್ಲಿಸಲಾದ ಲೆಕ್ಕಪತ್ರಗಳಿಂದ ಮತ್ತು ಆ ತರುವಾಯದ ಠೇವಣಿಗಳು ಮತ್ತು ಹಣ ಹಿಂಪಡೆಯುವಿಕೆಗಳಿಂದ ಪರಿಶೀಲಿಸಿದಂತೆ). |
ಚಂ೦ದಾದಾರನ ಸಹಿ
ನಾನು, ಈ ಅರ್ಜಿಯ 8ನೇ ಅಂಕಣದಲ್ಲಿ ಹೇಳಿದ ಉದ್ದೇಶಕ್ಕಾಗಿ 15ನೇ ನಿಯಮದ ಮೇರೆಗೆ ಮರುಪಾವತಿ ಮಾಡಬಹುದಾದ ಮುಂ೦ಗಡಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಮತ್ತು ಅಥವಾ 27ನೇ ನಿಯಮದ ಮೇರೆಗೆ ಭಾಗಶಃ ಅಂತಿಮ ಹಣ ಹಿಂಪಡೆಯುವಿಕೆಯನ್ನು ಪಡೆದಿಲ್ಲವೆಂದು ಪ್ರಮಾಣೀಕರಿಸುತ್ತೇನೆ.
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ 32ನೇ ನಿಯಮಕ್ಕೆ ಅನುಸಾರವಾಗಿ, ನನ್ನ ಅರ್ಜಿಯಲ್ಲಿ ಹೇಳಿದ ವಾಹನದ ಖರೀದಿಗಾಗಿ ತಗಲುವ ವೆಚ್ಚ ಭರಿಸುವ ಸಲುವಾಗಿ ಸಾಮಾನ್ಯ ಭವಿಷ್ಯ ನಿಧಿಯಿಂದ ಪಡೆದ ಅಕಾಲಿಕ ಭಾಗಶಃ ಹಣ ಹಿಂಪಡೆಯುವಿಕೆಯನ್ನು ಮೇಲೆ ಹೇಳಿದ ಉದ್ದೇಶಕ್ಕಾಗಿ ಬಳಸಿಕೊಂಡು, ಯಾವುದಾದರೂ ಹೆಚ್ಚುವರಿ ಮೊಬಲಗು ಉಳಿದಲ್ಲಿ, ಮೇಲೆ ಹೇಳಿದ ಸದರಿ ವಿಯಮಗಳ ಮೇರೆಗೆ ಕೂಡಲೇ ಗೊತ್ತುಪಡಿಸಿದ ದರದಲ್ಲಿ ಬಡ್ಡಿಯೊಂದಿಗೆ ಮರುಪಾವತಿ ಮಾಡಲು ನಾನು ಈ ಮೂಲಕ ಬದ್ಧನಾಗಿರುತ್ತೇನೆ.
ಅರ್ಜಿದಾರನ ಸಹಿ
ಮೇಲಧಿಕಾರಿಗಳ ಪ್ರಮಾಣಪತ್ರ
ಶ್ರೀ ರವರು ಕೋರಿರುವ ಮನವಿಯನ್ನು ಪರಿಶೀಲಿಸಿದ್ದೇನೆಂದು ನಾನು ಪ್ರಮಾಣೀಕರಿಸುತ್ತೇನೆ. ಮತ್ತು ಸಾಮಾನ್ಯ ಭವಿಷ್ಯ ನಿಧಿ ನಿಯಮಾವಳಿಗಳ ಚ್ ನಿಯಮದ ಮೇರೆಗೆ. ಕೋರಿರುವ ಸಾಮಾನ್ಯ ಭವಿಷ್ಯ ನಿಧಿಯ ಹ್ ಸಂಖ್ಯೆಯ ಚಂದದಾರನ ಖಾತೆಯಿಂದ coven ರೂ [(ಅಕ್ಷರಗಳಲ್ಲಿ) ಹ ಚ ರೂ] ಗಳ ಅಕಾಲಿಕ ಭಾಗಶಃ ಹಣ ಹಿಂಪಡೆವಿಕೆಯು ಅಗತ್ಯವಿದೆ ಮತ್ತು ಅದನ್ನು ಮಂಜೂರು ಮಾಡಬಹುದು. ಸಂಬಂಧಿಸಿದ ದಾಖಲೆಗಳನ್ನು ಅವಗಾಹನೆಗಾಗಿ ಮತ್ತು ನಂತರ ವಾಪಸ್ಸು ಮಾಡುವ ಸಲುವಾಗಿ ಇದರೊಂದಿಗೆ ಕಳುಹಿಸಲಾಗಿದೆ.
ಜ್ನಾಪನ ಸಂಖ್ಯೆ: ದಿನಾಂಕ............ 20........... CD. ಐಎ ರೂಗಳನ್ನು (ಅಕ್ಷರಗಳಲ್ಲಿ ................. ರೂ) ಮಂಜೂರು ಮಾಡಲಾಗಿದೆ.
ಬಿ... ಅಗತ್ಯ ಮಂಜೂರಾತಿ ಪಡೆಯಲು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರಿಗೆ ಕಳುಹಿಸಲಾಗಿದೆ.
(ಇಲಾಖೆಯ ಮುಖ್ಯಸ್ಥರೇ ಹಣ ಹಿಂಪಡೆಯುವಿಕೆಯನ್ನು ಮಂಜೂರು ಮಾಡುವ ಅಧಿಕಾರ ಹೊಂದಿದ್ದಾಗ, 'ಎ' ಯನ್ನು ಭರ್ತಿ ಮಾಡಿ, LOB ಸಂದರ್ಭದಲ್ಲಿ 'ಬಿ' ಯನ್ನು ಹೊಡೆದು ಹಾಕಬೇಕು)
ಸರ್ಕಾರ ಹೊರತಾದ, ಮಂಜೂರಾತಿ ಪ್ರಾಧಿಕಾರವಾಗಿರುವ ಅಧಿಕಾರಿಯ ಸಹಿ ಮತ್ತು ಪದನಾಮ ನಮೂನೆ-18
(33ನೇ ನಿಯಮದ (2ನೇ ಉಪ-ನಿಯಮವನ್ನು ನೋಡಿ)
ಸೇವೆಯ ಅಂತಿಮ ವರ್ಷದ ಅವಧಿಯಲ್ಲಿ ಸಾಮಾನ್ಯ ಭವಿಷ್ಯ ನಿಧಿಯಿಂದ ಭಾಗಶಃ ಅಂತಿಮ ಹಣ ಹಿಂತೆಗೆದುಕೊಳ್ಳುವುದಕ್ಕಾಗಿ ಅರ್ಜಿ.
| 1. | ಚಂ೦ದಾದಾರನ ಹೆಸರು | |
| 2. | ಪದನಾಮ ಮತ್ತು ಕಚೇರಿಯ ವಿಳಾಸ | |
| 3. | ಇಲಾಖಾ ಪೂರ್ವಪ್ರತ್ಯಯದೊಂದಿಗೆ ಸಾಮಾನ್ಯ ಭವಿಷ್ಯ ವಿಧಿ ಖಾತೆಯ | |
| ಜಿ Ww) rin | ಚಂದಾದಾರನ ಜನ್ಮ ದಿನಾಂಕ | |
| 5. | ನಿವೃತ್ತಿಯ ದಿನಾಂಕ (ವಯೋನಿವೃತ್ತಿಯ ಮೇಲೆ) | |
| 6. | ವರ್ಷಕ್ಕಾಗಿ ಮಹಾಲೇಖಪಾಲರಿಂದ ನೀಡಿದ ಲೆಕ್ಕದ ADs ಪ್ರಕಾರ ಕೂನೆಯ ಶಿಲ್ಕು | |
| 7. | ತರುವಾಯದ ಸಾಮಾನ್ಯ ಭವಿಷ್ಯ ನಿಧಿಯ ವಂತಿಕೆ ಮತ್ತು ಮರುಪಾವತಿಗಳು/ ಹಣ ಹಿಂತೆಗೆದುಕೊಳ್ಳುವಿಕೆಗಳು ಇಂದ: ಒಟ್ಟು : | |
| 8. | ಅಂಕಣ 7ರಲ್ಲಿ ಸೂಚಿಸಲಾದ ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಹಣ ಹಿಂತೆಗೆದುಕೊಂಡಿರುವುದು | |
| 9. | ಬಂದಿರುವ ಶಿಲ್ಕು ರೂಗಳಲ್ಲಿ | |
| 10. | ಶೇ. 10 ರಷ್ಟು ರೂ NOW ಕಡಿಮೆ | |
| 11. | ಕೋರಿಕೊಂಡಿರುವ ಭಾಗಶಃ ಅಂತಿಮವಾಗಿ ಹಣ ಹಿಂಪಡೆಯುವಿಕೆಯ ಮೊತ್ತ ರೂಗಳಲ್ಲಿ |
| 1. | ಚಂ೦ದಾದಾರನ ಹೆಸರು | |
| 12. | ಎ) ಗೆಜೆಟೆಡ್ ಅಧಿಕಾರಿಗಳು:- ಹಣ ಪಾವತಿ ಕೋರಿರುವ ಖಜಾನೆ/ಉಪ-ಖಜಾನೆ ಬಿ) ನಾನ್-ಗೆಜೆಟೆಡ್ ಅಧಿಕಾರಿಗಳು:- ಯಾವ ಕಚೇರಿಯ ಮೂಲಕ ಹಣ ಸಂದಾಯವನ್ನು ಕೋರಿದೆ |
ದಿನಾಂಕ: (ಚಂದಾದಾರನ ಸಹಿ)
ಶ್ರೀ/ಶೀಮತಿ ಯುುು೬೫ ೫ ಉಂಊಉಊೂಉಉ್ಠಿ ರವರು ಕೋರಿರುವ ಮನವಿಯನ್ನು ಪರಿಶೀಲಿಸಿದ್ದೇನೆಂದು ನಾನು ಪ್ರಮಾಣೀಕರಿಸುತ್ತೇನೆ ಮತ್ತು ಚಂದಾದಾರ................... ರವರ ಸಾಮಾನ್ಯ ಭವಿಷ್ಯ ವಿಧಿ ಖಾತ... ಸಂಖ್ಯೆಯಿಂದ ............. ರೂಗಳ ಅಕಾಲಿಕ ಭಾಗಶಃ ಹಣ ಹಿಂಪಡೆಯುವಿಕೆಯನ್ನು ಮಂಜೂರು ಮಾಡಬಹುದು. ಅದನ್ನು ಪಡೆಯುವುದಕ್ಕೆ ಅನುಮತಿಸಬಹುದು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವಗಾಹನೆಗಾಗಿ ಮತ್ತು ನಂತರ ವಾಪಸ್ಸು ಮಾಡುವ ಸಲುವಾಗಿ ಇದರೊಂದಿಗೆ ಕಳುಹಿಸಲಾಗಿದೆ.
ದಿನಾಂಕ :
ರೂ. ............ (ರೂಪಾಯಿಗಳು ..................... ) ಗಳನ್ನು ಮಂಜೂರು ಮಾಡಿದೆ.
ದಿನಾಂಕ:
ಮಂಜೂರಾತಿ ಅಧಿಕಾರ ಹೊಂದಿರುವ ಪ್ರಾಧಿಕಾರಿಯ ಸಹಿ ಮತ್ತು ಪದನಾಮ